ಕೋಗಿಲೆ ಕೋಗಿಲೆ - The Indic Lyrics Database

ಕೋಗಿಲೆ ಕೋಗಿಲೆ

गीतकार - S. Narayan | गायक - S. P. Balasubrahmanyam, Manjula Gururaj | संगीत - K. Kalyan | फ़िल्म - Thayi Kotta Seere | वर्ष - 1997

Song link

View in Roman

ತಾನಾ ನಾ ನಾ ತಾನಾನಂ ತಾನಾ ನಾಮ್

ಕೋಗಿಲೆ ಕೋಗಿಲೆ ಹಾಂ
ಚೈತ್ರ ನಿನ್ನ ಬಾಗಿಲು
ಕೆಲೆ ಲೀ ಕೆಲೆ ಲೇ ಕೆಲೆ ಕೋಗಿಲೆ
ಕುಹೂ ಕುಹೂ ಗಲ ನಡುವೇ
ನಿನ್ನ ಮನೆಯ ಹುಡುಕುತಲಿರುವೆ
ಪ್ರೇಮದೂರಿನೋಳೆ ನಂಗೆ ದಾರಿ ಹೇಳಲೇ

ಕೋಗಿಲೆ ಕೋಗಿಲೆ ಕೂಗು
ಚೈತ್ರ ನಿನ್ನ ಬಾಗಿಲು
ಹೇಳ್ ಲೇ ಹೇಳ್ ಲೇ ಹೇಳ್ ಕೋಗಿಲೆ

ಕು ಕುಕ್ಕೂ

ನಾ ಚಿಗುರೆಲೆ ಹಿಂದಿರುವೆ
ನಾ ರೂತ್ತುಗಳ ಮುಂದಿರುವೆ
ನಾ ಬಯಸೊ ಯೆಡೆ ತುಂಬ ನಲಿವೆ
ಬಾ ಬಾಗಿಲ ತೆರೆಡಿದುವೆ
ನೀ ನಡೆದಲ್ಲೇ ಹೂ ಹಾಸುವೆ

ಈ ನಿನ್ನ ಕವಿ ಮಾನಸ ಬಲ್ಲೆನು ಊ ಅಭಿಮಾನಿ
ನಿನ್ನ ಹೇಗೇ ಕಾಣಲಿ ಊ ಚಿಲಿಪಿಲಿ ರಾಣಿ

ಸಾರ ಸಾರ ನಡೆಯಲೆ ಅವಸರ ಕರೆಯಲೇ
ಮುಜುಗರ ಮರೆಯಲೇ ಹೊಸ ಸ್ವರ ಬರೆಯಲೇ

ಕೋಗಿಲೆ ಕೋಗಿಲೆ ಕೂಗು
ಚೈತ್ರ ನಿನ್ನ ಬಾಗಿಲು
ಹೇಳ್ ಲೇ ಹೇಳ್ ಲೇ ಹೇಳ್ ಕೋಗಿಲೆ

ಬಾ ಕನಸಿನ ಕನ್ನವಳೆ
ಬಾ ಮಾಡಕ ಧನಿಯವಳೇ
ಕೇಳಿರದ ಹೊಸ ಕವನ ಹೇಳೆ

ನಾ ಕಿನ್ನರ ಕುಲದವಳೋ
ನನ್ನ ಹೆಸರೇ ಬಿಸಿ ಕವನ ಕೇಳೋ

ನೀ ತಾನೆ ಎಲೆ ಮಾನಸ ಗೆಲ್ಲುವ ಗೂಡಾಚಾರಿ
ನಾ ನಿನ್ನ ಒಳಮನಸ ಗಿಲ್ಲುವ ಚೋರಿ

ಚಿಲಿಪಿಲಿ ಸುರಿಸಲೆ ಕಚಗುಳಿ ತರಿಸಲೆ
ನಲಿ ನಲಿ ನಲಿಸಾಲೆ ಗಲಿಬಿಲಿ ಮರೆಸಲೆ

ಕೋಗಿಲೆ ಕೋಗಿಲೆ ಹಾಂ
ಚೈತ್ರ ನಿನ್ನ ಬಾಗಿಲು
ಕೆಲೆ ಲೀ ಕೆಲೆ ಲೇ ಕೆಲೆ ಕೋಗಿಲೆ
ಕುಹೂ ಕುಹೂ ಗಲ ನಡುವೇ
ನಿನ್ನ ಮನೆಯ ಹುಡುಕುತಲಿರುವೆ
ಪ್ರೇಮದೂರಿನೋಳೆ ನಂಗೆ ದಾರಿ ಹೇಳಲೇ

ಹ್ಮ್ ಹ್ಮ್ ಮ್ಮ್ಮ್ಮ್ಮ್ ಮ್ಮ್ಮ್ಮ್.....