ಎಲೆ ಹೊಂಬಿಸಿಲೆ ಎಲೆ ತಾಂಬೇಲಾರೆ - The Indic Lyrics Database

ಎಲೆ ಹೊಂಬಿಸಿಲೆ ಎಲೆ ತಾಂಬೇಲಾರೆ

गीतकार - Hamsalekha | गायक - K. S. Chitra, S. P. Balasubramanyam | संगीत - Hamsalekha | फ़िल्म - Halunda Thavaru | वर्ष - 1994

Song link

View in Roman

ಎಲೆ ಹೊಂಬಿಸಿಲೆ ಎಲೆ ತಾಂಬೇಲಾರೆ
ಇಂಥಾ ಜೋಡಿನ ಎಲ್ಲರ ಕಂಡೀರಾ
ಎಲೆ ನೀರಿನಾಲೆ ಎಲೆ ಹಸಿರುಹಸಿರೆ
ಇಂಥಾ ಜೋಡಿನ ಎಂದರ ಕಂಡೀರಾ
ಊಊ ಕುಹೂ ಇಂಚರವೇ ಸುಖಿ ಸಂಕುಲವೇ
ಇಂಥಾ ಹೀಗಾರಿನಾ ಮುಂಗಾರಿನ ಮಿಲನ ಕಂಡೀರಾ
ಎಲೆ ಹೊಂಬಿಸಿಲೆ ಎಲೆ ತಂಬೆಲಾರೆ
ಇಂಥಾ ಜೋಡಿನ ಎಲ್ಲರ ಕಂಡೀರಾ

ನನ್ನವಳು ಚಂದನ ಹೆಂಗರುಳ ಹೂಬನ
ರುತ್ತುವೆ ಸುರಿಸು ಇವಳಿಗೆ ಹೂಮಲೆ
ಎದೆಯಲಿ ಆದರ ತುಂಬಿರುವ ಸಾಗರ
ನನ್ನ ದೊರೆಯ ಹೃದಯನಿವಾಸಿ ನಾ
ಅರೆರೆ ನುಡಿದೆ ಕವನ ನುಡಿಸೋ ಕವಿಗೆ ನಮನ
ಓಓ ಮಹಾ ಮೇಘಗಳೇ ಅಸ್ತು ದೈವಗಳೇ
ಇಂಥಾ ಅಂತರ್ಯದ ಸೌಂದರ್ಯದ ಸೊಬಗು ಕಂಡೀರಾ

ಎಲೆ ಹೊಂಬಿಸಿಲೆ ಎಲೆ ತಂಬೆಲಾರೆ
ಇಂಥಾ ಜೋಡಿನ ಎಲ್ಲರ ಕಂಡೀರಾ

ಹುಣ್ಣಿಮೆಯ ಆಗಸ ಬೆಳಕಿನ ಪಾಯಸ
ಸುರಿಸೆ ಸವಿದೆ ಸತ್ಯೆ ನೀ ಸವಿ
ನಿಮ್ಮ ತುಟಿ ತೋರಿಸಿ ನನ್ನ ತುಟಿ ಸೇರಿಸಿ
ನೀನು ಸವಿದ ಸವಿಗೂ ಇದು ಸವಿ
ಅರೆರೆ ನುಡಿದೆ ಪ್ರಾಸ ಕವಿಯ ಜೊತೆಗೆ ವಾಸ
ಊಊ ಚುಕ್ಕಿ ತಾರೆಗಳೇ ಸುಗ್ಗಿ ಮೇಳಗಳೇ
ಇಂಥ ಸಂಸಾರದ ಸವಿಯೂಟದ ಸವಿಯ ಕಂಡಿರ

ಎಲೆ ಹೊಂಬಿಸಿಲೆ ಎಲೆ ತಂಬೆಲಾರೆ
ಇಂಥಾ ಜೋಡಿನ ಎಲ್ಲರ ಕಂಡೀರಾ
ಎಲೆ ನೀರಿನಾಲೆ ಎಲೆ ಹಸಿರುಹಸಿರೆ
ಇಂಥಾ ಜೋಡಿನ ಎಂದರ ಕಂಡೀರಾ
ಊಊ ಕುಹೂ ಇಂಚರವೇ ಸುಖಿ ಸಂಕುಲವೇ
ಇಂಥಾ ಹೀಗಾರಿನಾ ಮುಂಗಾರಿನ ಮಿಲನ ಕಂಡೀರಾ
ಎಲೆ ಹೊಂಬಿಸಿಲೆ ಎಲೆ ತಂಬೆಲಾರೆ
ಇಂಥಾ ಜೋಡಿನ ಎಲ್ಲರ ಕಂಡೀರಾ