ಅರರೇ ಈ ಪ್ರೀತಿಯ - The Indic Lyrics Database

ಅರರೇ ಈ ಪ್ರೀತಿಯ

गीतकार - S. Narayan | गायक - Manjula Gururaj, Rajesh Krishnan | संगीत - K. Kalyan | फ़िल्म - Thayi Kotta Seere | वर्ष - 1997

Song link

View in Roman

ಥಂ ನಾ ನಾನಾ ತಾನಾ ನಾ ತಾನಾ ನಾ ತಾನಾ
ಓಹೋ ಓಹೋ ಓಹೋ ಓಹೋ

ಚುಮ ಚುಮ ಚುಂ ಚುಮ ಚುಮ ಚುಂ

ಅರರೇ ಈ ಪ್ರೀತಿಯ ಸಂಚಾರ
ಬದುಕೆಲ್ಲ ಬಣ್ಣದ ಚಿತ್ತಾರ
ಮೆಚ್ಚಾಯ್ತು ಕನಸು ಹಂಚಾಯ್ತು
ಮಿಂಚೋನಾ ಬಾ ಗೆಳೆಯಾ

ಥಂ ನಾನಾ ನಾನಾ ತಂ ನಾನಾ ನಾನಾ

ಅರರೇ ಈ ಪ್ರೀತಿಯ ಸಂಚಾರ
ಬದುಕೆಲ್ಲ ಬಣ್ಣದ ಚಿತ್ತಾರ

ತಂದಾನ ತಾನಾ ನಾನಾ ಹಾಡು ವಯಸು
ಸಲ್ಲಪ ಸಾಲುಗೆನ ಬೇಡೋ ವಯಸು
ಮಾತೆಲ್ಲಾ ಬಲ್ಲೆ
ಮುತ್ತೋಂಡ ಕೊಳ್ಳೆ
ಊ ವಯಸೇ ಈ ನಿಯಮ ಸರಿ ಯೇನು

ಅತ್ತ ಇತ್ತ ಸುತ್ಥ ಮುತ್ತ ಮುತ್ತು ಕೊಲ್ಲೋ ಕನಸ
ಹೊತ್ತು ಜಾರಿ ಕೊಲ್ಲೋ ಮುಂಚೆ ಮಾಡುತೀನಿ ನನಸ ಬಾ ಆ

ಅರರೇ ಈ ಪ್ರೀತಿಯ ಸಂಚಾರ ಹಾಂ
ಬದುಕೆಲ್ಲ ಬಣ್ಣದ ಚಿತ್ತಾರ ಹೂಂ

ಚುಮ ಚುಮ ಚುಂ ಚುಮ ಚುಮ ಚುಂ

ನಮಗೊಂದು ಹೊಸದೊಂದು ಕಾಗುಣಿತ
ಕಲಿಸೋದೆ ಈ ಪ್ರೀತಿ ಕಣ್ಣ್ ಮಿಡಿತಾ
ಚಿತ್ತನ ತಂದು ಆ ಚಿತ್ತಾರ ಕಂಡೆ
ಕೊಡಲೇನೆ ಬಿಸಿ ಬಿಸಿಯ ಬಹುಮಾನ

ಕೊಂಚ ಕೊಂಚ ಮಾತಿನಲ್ಲಿ ಏನಿದೆಂದ ಸಾರಸ
ಹಚ್ಚಿಕೊಂಡು ಕುಂತ ಮೇಲೆ ನೀನಲ್ಲವೇ ಅರಸ ಬಾ ಆ ಬಾ

ಅರರೇ ಈ ಪ್ರೀತಿಯ ಸಂಚಾರ ಹಾಂ
ಬದುಕೆಲ್ಲ ಬಣ್ಣದ ಚಿತ್ತಾರ ಹೂಂ
ಮೆಚ್ಚಾಯ್ತು ಕನಸು ಹಂಚಾಯ್ತು
ಮಿಂಚೋನಾ ಬಾ ಗೆಳೆಯಾ

ಥಂ ನಾನಾ ನಾನಾ ತಂ ನಾನಾ ನಾನಾ

ಅರರೇ ಈ ಪ್ರೀತಿಯ ಸಂಚಾರ ಹಾಂ
ಥಂ ನಾನಾ ನಾನಾ ತಂ ನಾನಾ ನಾನಾ
ಬದುಕೆಲ್ಲ ಬಣ್ಣದ ಚಿತ್ತಾರ ಹೂಂ
ಥಂ ನಾನಾ ನಾನಾ ತಂ ನಾನಾ ನಾನಾ