ಮನಸೇ ಮನಸೇ ಈ ತಂಗಿಗೋಸ್ಕರ - The Indic Lyrics Database

ಮನಸೇ ಮನಸೇ ಈ ತಂಗಿಗೋಸ್ಕರ

गीतकार - K. Kalyan | गायक - Santosh Venky | संगीत - Arjun Janya | फ़िल्म - Pataki | वर्ष - 2017

Song link

View in Roman

ಮನಸೇ ಮನಸೇ ಈ ತಂಗಿಗೋಸ್ಕರ
ಗೀಚುತ ಹೃದಯ ಪರಾ ಪರಾ
ಬಂಗಾರದ ಈ ಕೋಟಿಗೋಸ್ಕರ ಅದೇ ಸೋದರ
ಮುಂಜಾನೆ ಬೆಳಕಲಿ
ಮುಸ್ಸಂಜೆ ನೇರಲಲಿ
ಮುನ್ನೂರು ಕಾನಸಿದೆ
ನಿನ್ನದೇ..
ಪ್ರತಿಯೊಂದು ಕನಸಲಿ
ಪ್ರತಿ ಬಿಂಭವಾಗಿ ನಾ
ಪ್ರತಿ ನಿಮಿಷ ಕಾಯುವೆ
ನಿಲ್ಲದೆ..
ನಂಗೆ ಸ್ಪೂರ್ತಿ ನೀನೇ
ಶಕ್ತಿ ನೀನೇ
ನೀನೆನೆ ನಂಬಿಕೆ
ನನ್ನ ಬಾಳ್ಯಾ ನೀನೇ
ಬದುಕು ನೀನೇ
ಯೇಕೆ ಹೋಲಿಕೆ
ಮನಸೇ ಮನಸೇ ಈ ತಂಗಿಗೋಸ್ಕರ
ಗೀಚುತ ಹೃದಯ ಪರಾ ಪರಾ
ಬಂಗಾರದ ಈ ಕೋಟಿಗೋಸ್ಕರ ಅದೇ ಸೋದರ
ಮುಂಜಾನೆ ಬೆಳಕಲಿ
ಮುಸ್ಸಂಜೆ ನೇರಲಲಿ
ಮುನ್ನೂರು ಕಾನಸಿದೆ
ನಿನ್ನದೇ..
ಚಿನಿಮಿನಿ ನೀ ನಗುತಾ ಇದ್ದಾರೆ
ಅಮ್ಮನ ಪ್ರತಿರೂಪವೇ ಕಣೆ
ಬರಲಿ ಬರಲಿ ಬಾಳ್ಯಾ ಬೇಗನೇ
ಜೊತೆಯಲಿ ನೀನಿತ್ತು
ಹೋದರೆ ಒಂದು ಕೋಟಿ ಹೊಯಿತು
ಲೋಕವೆಲ್ಲಾ ನಮ್ಮದೇ ಕಣೇ..
ನಿನ್ನ ಮಾತು ನಂಗೆ ಮಾತ್ರವೇ
ಕೇಳೋ ಸುಖ ಎಷ್ಟು ಚೆಂದವೇ
ಚಿನ್ನಾರಿ ಚಿನ್ನು ನೀನು ಅಂತರಂಗ ಅತಿಥಿ ಕಣೆ
ಮನಸೇ ಮನಸೇ ಈ ತಂಗಿಗೋಸ್ಕರ
ಗೀಚುತ ಹೃದಯ ಪರಾ ಪರಾ
ಬಂಗಾರದ ಈ ಕೋಟಿಗೋಸ್ಕರ ಅದೇ ಸೋದರ
ಮುಂಜಾನೆ ಬೆಳಕಲಿ
ಮುಸ್ಸಂಜೆ ನೇರಲಲಿ
ಮುನ್ನೂರು ಕಾನಸಿದೆ
ನಿನ್ನದೇ..
ನಿನ್ನದೇ..
ನಿನ್ನದೇ