ದಿಬ್ಬರದಿಂದಿ - The Indic Lyrics Database

ದಿಬ್ಬರದಿಂದಿ

गीतकार - Manojava Galgali | गायक - Shachina Heggar | संगीत - Judah Sandhy | फ़िल्म - Album | वर्ष - 2016

Song link

View in Roman

ಮದುವೆ ಮಾಡಿಸ್ತಿನಿ ಈ ಆಸ್ತಿ ಬರೀತೀನಿ

ಮೌಕವಲ್ ಮೊಮ್ಮಗಳೇ ಮಾತು ಕೇಳುವೆಯಾ
ಮಾವಣ್ಣ ಕರಿಸ್ತಿನಿ ಅವನಿಗೆ ಕಟ್ಟುತೀನಿ
ರೇಷ್ಮೆ ಸೀರೆ ಮ್ಯಾಚಿಂಗ್ ರೂಕೆ ಉಟ್ಟುಕೊಳ್ಳುವೆಯಾ
ಚಿಲ್ ಪಿಲಾ ಅಜ್ಜಿ ಫಿಗರ್ ಏನ್ ಸೋ ಸೀರಿಯಸ್ ಯಾ

ನೋಡೋಕೆ ಇನ್ನು ತುಂಬಾ ಇದೆ
ಇಷ್ಟು ಬೇಗ ಮದ್ವೆ ಯಾ

ಮದುವೆ ಮಾಡಿಸ್ತಿನಿ ಈ ಆಸ್ತಿ ಬರೀತೀನಿ
ಮೌಕವಲ್ ಮೊಮ್ಮಗಳೇ ಮಾತು ಕೇಳುವೆಯಾ

ಅಜ್ಜಿ ಅದನ್ನು ಮರೆಯೋಣ, ಬಿಡೋಣ
ಮಾವ ಹುಡುಗರಿಲ್ಲದ ಪಾರ್ಟಿ
ದಿಬ್ಬರದಿಂದಿ ಡಿಬರದಿಂಡಿ ದೀಪ ಯೆಲ್ಲಿಟ್ಟೆ

ಇಲಿ ಗಿಳಿ ವೈತವಂತ ಕಂಬದ್ ಮೈಲ್ ಇತ್ತೆ
ದಿಬ್ಬರದಿಂಡಿ ದಿಬ್ಬರದಿಂಡಿ ದೀಪ ಯೆಲ್ಲಿಟ್ಟೆ
ಇಲಿ ಗಿಳಿ ವೈತವಂತ ಕಂಬದ್ ಮೈಲ್ ಇತ್ತೆ
ಇಲಿ ಗಿಲಿ ಇಲಿ ಗಿಲಿ ಗಿಲಿ ಇಲಿ ಗಿಲಿ

ಇಲಿ ಗಿಳಿವೈತವಂತ ಕಂಬದ್ ಮೈಲ್ ಇತ್ತೆ
ಚಿನ್ನಾ ಪಟ್ಟದ ಗೊಂಬೆ ಹಾಂ

naa ಸೋಮವಾರದಿಂದ ಭಾನುವಾರದ ಶುಭಾಶಯಗಳು
ಇಳಕಲ್ ಸೀರೆ ನು ಬೇಕು
ಪ್ರದಾ ಕನ್ನಡಕ ಉಹ್ ಬೇಕು

ಹಳೆಯ ರಾಗ ಬೇಕು ಅದನು
hosadagi naa haadabeku
ಸ್ವತಂತ್ರ ಆಗೋ ವರೆಗು
ಅವಲಂಬಿತ ಆಗೋದ್ ಹೆಂಗ

ಮೌಂಟ್ ಕಾರ್ಮೆಲ್ ಮೊಮ್ಮಗಳೇ ಮಾತು ಕೇಳಲಾ
ರೇಷ್ಮೆ ಸೀರೆ ಮ್ಯಾಚಿಂಗ್ ರೂಕೆ ಉತ್ತಿಕೊಳ್ಳಲ್ಲ
ದಿಬ್ಬರದಿಂಡಿ ದಿಬ್ಬರಬಿಂದಿ ತಾತ್ ಏಳ್ ಇತ್ತೆ

ಕಾಲ್ರು ಗಿಲ್ರು ಕಡಿತಾರಾಂತ್ ಹುಲ್ಯಾಗ್ ಮುಚ್ಚಿತೆ
ಮಾಂಟ್ರಿಯಲ್ ಗೆ ಹೋಗನ ಬಾ ಕಾಫಿ ಕುಡಿಯೋಕೆ
ಶಾಪಿಂಗ್ ಸೆಂಟರ್ ಅಲ್ಲಾ ನಾನ್ ಹನ್ನೊಂದು ನೋಡೋಕೆ
ರಾಜಕುಮಾರ ಬರ್ತಾನೆ
ನನ್ನ ಯೇತ್ಕೊಂಡ್ ಹೋಗ್ತಾನೆ

ರಾಜಕುಮಾರಿಗೆ ಬೇಕು ಸವಿಯ
ಸಣ್ಣ ಕನಸು ಕಾಯೋಕೆ

ಆಂತರಿಕ Msic ಡಿಬ್ಬ್ ಡಿಬ್ಬ್ ಡಿಬ್ಬರದಿಂಡಿ

ದಿಬ್ಬರದಿಂಡಿ ದಿಬ್ಬರ
ದಿಂಡಿ ಗಂಡನ್ ಏಳ್ ಇತ್ತೆ
ಅದಲಿ ಬದಲಿ ಮಾಡ್ತಾನಂತ ಚಾಪಿಗ ಮುಚ್ಚಿತೆ
ದಿಬ್ಬರದಿಂಡಿ ದಿಬರದಿಂಡಿ ಗಂಡನ ಯೆಳಿತ್ತೆ

ಅದಲಿ ಬದಲಿ ಮಾಡ್ತಾನಂತ
ಚಾಪ್ಯಾಗ ಮುಚ್ಚಿತೆ
ದಿಬ್ಬರದಿಂದಿ ಡಿಬರದಿಂಡಿ ದೀಪ ಯೆಲ್ಲಿಟ್ಟೆ

ಇಲಿ ಗಿಳಿ ವೈತವಂತ ಕಂಬದ್ ಮೈಲ್ ಇತ್ತೆ