ಕನ್ನಡವೇ ನಮ್ಮಮ್ಮ - The Indic Lyrics Database

ಕನ್ನಡವೇ ನಮ್ಮಮ್ಮ

गीतकार - Hamsalekha | गायक - Vishnuvardhan | संगीत - Hamsalekha | फ़िल्म - Mojugara Sogasugara | वर्ष - 1995

Song link

View in Roman

ಕನ್ನಡದ ಸಿದ್ದ
ಹಾಡೋದಕ್ಕೆ ಯೆಡ್ಡ
ಕನ್ನಡಕ್ಕೆ ಇವನು
ಸಾಯೋದಕ್ಕು ಸಿದ್ದ

ಕನ್ನಡವೇ ನಮ್ಮಮ್ಮ
ಅವಳಿಗೆ ಕಾಯಿ ಮುಗಿಯಮ್ಮ
ಮಾತಾಡೋ ದೇವರಿವಳು
ನಮ್ಮ ಕಾಪಾಡೋ ಗುರು ಇವಳು

ಕನ್ನಡವೇ ನಮ್ಮಮ್ಮ
ಅವಳಿಗೆ ಕಾಯಿ ಮುಗಿಯಮ್ಮ
ನಲಿದಾದೋ ನೀರಿವಳು
ನಾ ಉಸಿರಾದೋ ಕಾಡಿವಾಳು

ಬರೆಯೋರ ತಾವರೂರು
ಕಡೆಯೋರ ಹಿರಿಯೂರು
ನಾಟಿಸೋರ ನವಿಲೂರು
ನುಡಿಸೋರ ಮೈಸೂರು
ಕೂಗಿದರೆ.. ಕಾಣುವುದು..
ಯೇಡೆ ತುಂಬ.. ಹಾಡುವುದು
ಮಧುರ ಮಧುರ ಇದು ಅಮರ ಮಧುರ ಇದು

ಕನ್ನಡವೇ ನಮ್ಮಮ್ಮ
ಅವಳಿಗೆ ಕಾಯಿ ಮುಗಿಯಮ್ಮ
ನಲಿದಾದೋ ನೀರಿವಳು
ನಾ ಉಸಿರಾದೋ ಕಾಡಿವಾಳು

ಈ ಭಾಷೆ ಕಲಿಯೋದು
ಬೆನ್ನೆನ ತಿಂದಂತೆ
ನಮ್ಮ ಭಾಷೆ ಬರೆಯೋಕೆ
ಕಲಿಸೋರೆ ಬೇಡಂತೆ
ಹಾಡಿರೆ ತಿಳಿಯುವುದು..
ಮೈ ತುಂಬ ಊದುವುದು
ಸರಳ ಸರಳ ಇದು ವಿರಳ ವಿರಳ ಇದು

ಕನ್ನಡವೇ ನಮ್ಮಮ್ಮ ಅವಳಿಗೆ ಕೈ ಮುಗಿಯಮ್ಮ
ಮಾತಾಡೋ ದೇವರಿವಳು ನಮ್ಮ ಕಾಪಾಡೋ ಗುರು ಇವಳು

ಅಭಿಮಾನ ಹಾಲಂತೆ
ಧುರಬಿಮಾನ ವಿಷವಂತೇ
ಸಹಿಸೋರು ನಾವಂತೆ
ನಿರಾಭಿಮಾನ ಬೇಡಂತೆ
ಕನ್ನಡತಿ ಆಗ್ನೆ ಇದು..
ಅವಳೆದೆಯ ಹಾಡು ಇದು
ಅವಳ ಬಯಕೆ ಇಡು ನಮಗೆ ಹರಕೆ ಇಡು

ಕನ್ನಡವೇ ನಮ್ಮಮ್ಮ ಅವಳಿಗೆ ಕೈ ಮುಗಿಯಮ್ಮ
ಮಾತಾಡೋ ದೇವರಿವಳು ನಮ್ಮ ಕಾಪಾಡೋ ಗುರು ಇವಳು
ಕನ್ನಡವೇ ನಮ್ಮಮ್ಮ ಅವಳಿಗೆ ಕೈ ಮುಗಿಯಮ್ಮ
ನಲಿದಾದೋ ನೀರಿವಳು ನಾ ಉಸಿರಾದೋ ಕಾಡಿವಾಳು
ಸಿದ್ಧವೋ ಸಿದ್ಧವೋ ಕನ್ನಡಕ್ಕೆ ಸಾಯಲು
ಸಿದ್ಧವ ಬದ್ಧವೋ ಕನ್ನಡಕ್ಕೆ ಬಾಳಲು