ಡೆವ್ಲೆ ಡೆವ್ಲೆ - The Indic Lyrics Database

ಡೆವ್ಲೆ ಡೆವ್ಲೆ

गीतकार - Yogaraj Bhat | गायक - Vijay Prakash | संगीत - Arjun Janya | फ़िल्म - Gaalipata 2 | वर्ष - 2022

Song link

View in Roman

ಮಾಯಗಂಗೆ ಮಾಯಗಂಗೆ

ಮೌನಿ ಆದಾಳೆ

ಭಾಷೆ ಕೂಡ ಖಲೀ ಖಲೀ

ಹೀಗೇ ಆಗಲೇ

 

ನಾನೇ ಗಂಗೆಯೋ ನನ್ನ ಓಲಗೆ ಗಂಗೆಯೋ

ಅನ್ನೋ ಅನುಮಾನ ಮೂಡಿದೆ ಈಗ

ದೇವರೂರಿಗೆ ನಾನೇ ದಾರಿಹೋಕನಾ

ಅನ್ನೋ ಅಚ್ಚರಿ ಆಗಿರೋ ಯೋಗ

 

ಪುಟ್ಟ ದೋಣಿ ಒಂದು ಸೂಲಿಗೆ

ಸಿಕ್ಕಿಕೊಂಡ ಹಾಗೆ

ಇಂತಾದೊಂದು ದಾಳಿಯಣ್ಣು

ಜೀವ ತಾಳಬಲ್ಲಡೆ

 

ಮಾಯಗಂಗೆ ಮಾಯಗಂಗೆ

ಮೌನಿ ಆದಾಳೆ

ಭಾಷೆ ಕೂಡ ಖಲೀ ಖಲೀ

ಹೀಗೇ ಆಗಲೇ

 

ಆ ಬಾನೆತ್ತರ ಈ ಗೋಪುರ ವಾಲೋ ತಾರಾ

ಏಲು ಸ್ವರ ಈ ಮಾಮರ ಕೇಲೋ ತಾರಾ

ನಾನೀಗ ಅವಳ ಹೆಜ್ಜೆನ ನೋಡುತಾ

ಸಾಗಿದೆ ಈ ಪಾದ ಹೋಗೋ ಗುರಿಯೇ ಕಾಣದೆ

 

ದತ್ತ ಬೆಳಕು ಎಲ್ಲ ಕತ್ತಲಾಗಿದೆ

ನೀನು ಹೇಳಿದೆ ಬದುಕಿನ ದಾರಿ

ಹುಟ್ಟ ಬೇಕು ಮತ್ತೆ ಹುಟ್ಟ ಬೇಕು

ಪ್ರೀತಿ ಮಾಡಳು ಸೀಳುತ ಗೋರಿ

 

ಮಾಯಗಂಗೆ ಮಾಯಗಂಗೆ

ಮೌನಿ ಆದಾಳೆ

ಭಾಷೆ ಕೂಡ ಖಲೀ ಖಲೀ

ಹೀಗೇ ಆಗಲೇ

 

ಗೂಡಂಗಡಿ ಚಹಾ ಪುಡಿ ಮಾತಾಡಿದೆ

ಏನಾಯ್ತು ಹೇಗಾಯ್ತು ಹೇಳೆಂದಿದೆ

ಆ ಕಣ್ಣ ಓಲಗೆ ನಕ್ಷತ್ರ ಮಂಡಳಿ

ಮಾತಲಿ ನಾ ಹೇಗೇ ಅವಳ ವಿಚಾರ ಹೇಳಲಿ

 

ತುಂಬ ಜಂಗುಲಿ ಇಲ್ಲಿ ಬಸ್ಮಾಡೊಕುಳಿ

ನಾನೂ ಮೈಲಿಗೆ ಆಗದ ಆತ್ಮ

ಹರಿಯುತ್ತಿರುವೆನು ಹೇಗೇ ನಿಂತುಕೊಳ್ಳಲಿ

ನನ್ನ ಮುಂದಿನ ಪೂಜೆಯೇ ಪ್ರೇಮ

 

ಮಾಯಗಂಗೆ ಮಾಯಗಂಗೆ

ಮೌನಿ ಆದಾಳೆ

ಭಾಷೆ ಕೂಡ ಖಲೀ ಖಲೀ

ಹೀಗೇ ಆಗಲೇ