ಕನ್ನಡ ಹೊನ್ನುಡಿ ದೇವಿಯನು - The Indic Lyrics Database

ಕನ್ನಡ ಹೊನ್ನುಡಿ ದೇವಿಯನು

गीतकार - Chi. Udaya Shankar | गायक - S. P. Balasubramanyam | संगीत - Rajan-Nagendra | फ़िल्म - Ondu Cinema Kathe | वर्ष - 1992

Song link

View in Roman

ಕನ್ನಡ ಹೊನ್ನುಡಿ ದೇವಿಯನು
ನಾ ಪೂಜಿಸುವೆ ಆರಾಧಿಸುವೆ
ಕನ್ನಡ ಹೊನ್ನುಡಿ ದೇವಿಯನು
ನಾ ಪೂಜಿಸುವೆ ಆರಾಧಿಸುವೆ
ಕನ್ನಡ ಡಿಂಡಿಮ ಬಾರಿಸುವೆ
ಯೆಂದು ಬರೆಯುತೆ ಬಾಳುವೆ
ಕನ್ನಡ ಡಿಂಡಿಮ ಬಾರಿಸುವೆ
ಯೆಂದು ಬರೆಯುತೆ ಬಾಳುವೆ
ಕನ್ನಡ ಹೊನ್ನುಡಿ ದೇವಿಯನು
ನಾ ಪೂಜಿಸುವೆ ಆರಾಧಿಸುವೆ

ಬೆಳ್ಳಿ ತೇರೆಯ ಮೊದಲ ಸಾಹಿತಿ
ಬೆಳ್ಳಾವೆಯವರಿಗೆ ವಂದಿಸುವೆ
ಬೆಳ್ಳಿ ಮೋಡದಿ ಖ್ಯಾತಿಯ ಪಡೆದ
ತ್ರಿವೇಣಿಗೆ ತಾಳೆ ಬಗಿಸುವೆ
ಬಂಗಾರದ ಮನುಷ್ಯ ರಾಮರಾಯರು
ಯೆಂದು ನಾನು ಧ್ಯಾನಿಸುವೆ
ಬೂತಯ್ಯನ ಪಾತ್ರವ ಸೃಷ್ಟಿಸಿದ
ಗೊರೂರರನ್ನು ಗೌರವಿಸುವೆ
ನಾನು ಅವರಂತೆ ಶಾಶ್ವತ ಹೆಸರನ್ನು
ಪಡೆವ ಶಕ್ತಿಯ ನೀಡೆಂದು

ಕನ್ನಡ ಹೊನ್ನುಡಿ ದೇವಿಯನು ನಾ ಪೂಜಿಸುವೆ ಆರಾಧಿಸುವೆ
ಕನ್ನಡ ಹೊನ್ನುಡಿ ದೇವಿಯನು ನಾ ಪೂಜಿಸುವೆ ಆರಾಧಿಸುವೆ
ಕನ್ನಡ ಡಿಂಡಿಮ ಬಾರಿಸುವೆ ಎಂದು ಬರೆಯುವೆ ಬಾಳುವೆ
ಕನ್ನಡ ಡಿಂಡಿಮ ಬಾರಿಸುವೆ ಎಂದು ಬರೆಯುವೆ ಬಾಳುವೆ
ಕನ್ನಡ ಹೊನ್ನುಡಿ ದೇವಿಯನು ನಾ ಪೂಜಿಸುವೆ ಆರಾಧಿಸುವೆ

ಚಿತ್ರ ಕಥೆ ಬರೆದ ಪುಟ್ಟಣ್ಣನವರು
ರಾಷ್ಟ್ರ ಖ್ಯಾತಿಯ ಪಡೆದಂತೆ
ಬಕ್ತ ಕುಂಬಾರಡಿ ಹೂಣಸೂರರು
ಭಕ್ತಿ ಭಾವದಿ ಮೆರೆದಂತೆ
ನಂಜುಂಡಿ ಕಲ್ಯಾಣದ ಉದಯಶಂಕರರು
ನೂತನ ದಾಖಲೆ ಬರೆದಂತೆ
ಪ್ರೇಮಲೋಕದ ಹಂಸಲೇಖರು
ಯುವ ಜನ ಮನ ಸೆಳೆದಂತೆ
ನಾನು ಅವರಂತೆ ಶಾಶ್ವತ ಹೆಸರನ್ನು
ಪಡೆವ ಶಕ್ತಿಯ ನೀಡೆಂದು

ಕನ್ನಡ ಹೊನ್ನುಡಿ ದೇವಿಯನು
ನಾ ಪೂಜಿಸುವೆ ಆರಾಧಿಸುವೆ
ಕನ್ನಡ ಹೊನ್ನುಡಿ ದೇವಿಯನು
ನಾ ಪೂಜಿಸುವೆ ಆರಾಧಿಸುವೆ
ಕನ್ನಡ ಡಿಂಡಿಮ ಬಾರಿಸುವೆ
ಯೆಂದು ಬರೆಯುತೆ ಬಲುವೆ
ಕನ್ನಡ ಡಿಂಡಿಮ ಬಾರಿಸುವೆ
ಯೆಂದು ಬರೆಯುತೆ ಬಲುವೆ

ಕನ್ನಡ ಹೊನ್ನುಡಿ ದೇವಿಯನು
ನಾ ಪೂಜಿಸುವೆ ಆರಾಧಿಸುವೆ