ಕನ್ನಡ ತಾಯಿ ಮಕ್ಳಾಗಿ ಹುಟ್ಟಿ - The Indic Lyrics Database

ಕನ್ನಡ ತಾಯಿ ಮಕ್ಳಾಗಿ ಹುಟ್ಟಿ

गीतकार - Yogaraj Bhat | गायक - Vijay Prakash | संगीत - Arjun Janya | फ़िल्म - Kannadakkagi Ondannu Otti | वर्ष - 2018

Song link

View in Roman

ಕನ್ನಡ ತಾಯಿ ಮಕ್ಳಾಗಿ ಹುಟ್ಟಿ
ಕನ್ನಡಕ್ಕಾಗಿ ಒಂದನ್ನು ಒಟ್ಟಿ

ಕನ್ನಡ ತಾಯಿ ಮಕ್ಳಾಗಿ ಹುಟ್ಟಿ
ಕನ್ನಡಕ್ಕಾಗಿ ಒಂದನ್ನು ಒಟ್ಟಿ
ಉಳಿಯದು ಭಾಷೆ ಅನ್ನುವರೆಲ್ಲ
ಉಳಿಸುವ ಆಸೆ ನಿಮಗ್ಯಾಕಿಲ್ಲ
ಆಗಿದ್ದು ಆಗ್ಲೇ ನೋಡ್ಬಿಡೋಣ ಒಟ್ರಪ್ಪೋ ಒತ್ರಿ

ಕನ್ನಡಕ್ಕಾಗಿ ಒಂದನ್ನು ಒಟ್ಟಿ
ಕನ್ನಡ ತಾಯಿ ಮಕ್ಳಾಗಿ ಹುಟ್ಟಿ

ಆದಿ ಕವಿ ಪಂಪ ಅಂದ ಕುರಿತೋಡದೆ
ಇವತ್ತಿನ ಮಂಡಿಗಾಡು ಮರೆತೊಗಿದೆ
ಹಳೆದಿಂದಾನೆ ಹೊಸಾದು ಉಳಿಯೋದು
ಒಂದೂ ಒತ್ತಿದ್ರೆನೆ ನಿಮಗೆ ತಿಳಿಯೋದು
ಹೊಟೇಲಿದ್ದಾಗ್ಲೇ ಕನ್ನಡ ಕಲಿತೋರು
ಮಾತು ಮಾತಿಗು ಬಸ್ಸು ಬಸ್ಸು ಅನ್ಬಾರ್ದು
ನಮ್ಮ ಇಂಗ್ಲೀಷು ನಿಮಗಿಂಥ ಸ್ಟ್ರಾಂಗು
ಬಾರ್ ಬಾಗಿಲಲ್ಲಿ ಸಿಕ್ಬೇಡಿ ನಮ್ಗೆ
ಆಗಿದ್ದು ಆಗ್ಲೇ ನೋಡಬಿಡೋಣ ಒತ್ತ್ರಪ್ಪೋ.. ಒತ್ರಿ

ಕನ್ನಡಕ್ಕಾಗಿ ಒಂದನ್ನು ಒತ್ತಿ
ಕನ್ನಡ ತಾಯಿ ಮಕ್ಳಾಗಿ ಹುಟ್ಟಿ

ಆ ಈ ಐರಾವತ ಮೊದಲು ಬರ್ಲಿ
ಬ್ಯಾರೆ ಬಾಶೆ ಲಗೇಜ್ ಆಟೋ ಅಮೇಲಿರ್ಲಿ
ಬಾಯಿ ಬಿಟ್ಟರೆ ಕನ್ನಡ ಉಳಿಯಲ್ಲ
ಅಂಥಾ ಅನ್ನೋವ್ರು ದಯಾಮಾಡಿ ಬಾಯಿ ಮುಚ್ಚಿ
ಅಮ್ಮ ಗಾಳಿಸಿದ್ದು ಎಂದೆಂದೂ ಉಳಿಯತ್ತೆ
ಸಾಯೋ ಮಾತಾಡ್ಬಾರ್ದಪ್ಪಾ ಚಿ ಚಿ ಚಿ
ನಮ್ಮ ನಮ್ಮ ಪೀಪಿ ಓದಿದ್ರೆ ನಾವು
ಬರುವದೇ ಇಲ್ಲಾ ಕನ್ನಡಕ್ಕೆ ಸಾವು
ಆಗಿದ್ದು ಆಗ್ಲೇ ನೋಡಬಿಡೋಣ ಒಟ್ರಪ್ಪೋ.. ಒತ್ರಿ

ಕನ್ನಡಕ್ಕಾಗಿ ಒಂದನ್ನು ಒತ್ತಿ
ಕನ್ನಡ ತಾಯಿ ಮಕ್ಳಾಗಿ ಹುಟ್ಟಿ

ಹೇ ಹೇ... ಕನ್ನಡ ತಾಯಿ ಮಕ್ಳಾಗಿ ಹುಟ್ಟಿ..
ಕನ್ನಡಕ್ಕಾಗಿ ಒಂದನ್ನು ಒತ್ತಿ ಒಂದನ್ನು ಒತ್ತಿ ಒಂದನ್ನು ಒತ್ತಿ