ಪ್ರಾಯ ಬಂದರೆ ಯಾಕೋ - The Indic Lyrics Database

ಪ್ರಾಯ ಬಂದರೆ ಯಾಕೋ

गीतकार - Hamsalekha | गायक - S. P. Balasubrahmanyam, K. S. Chithra | संगीत - Vijayanand | फ़िल्म - Krishna Nee Kunidaga | वर्ष - 1989

Song link

View in Roman

ಪ್ರಾಯ ಬಂದರೆ ಯಾಕೋ
ಅದು ಯಾಕೋ
ಹೊಟ್ಟೆ ಹೋಗೋಲ್ಲಾ..
ದಿಂಬು ಹಾಸಿಗೆ ಇದ್ದಾರು
ಮಲಗಿದ್ದರು
ನಿದ್ದೆ ಬರೋಲ್ಲ..
ನಿದ್ದೆ ಕೊಡದ ಕನಸುಗಳು
ಕಾಡೋ ಮನದ ಬಯಕೆಗಳು
ಮಾತೇ ಕೇಳೋಲ್ಲ..

ಪ್ರಾಯ ಬಂದರೆ ಯಾಕೋ
ಅದು ಯಾಕೋ
ಹೊಟ್ಟೆ ಹೋಗೋಲ್ಲಾ..

ಹೂವಾಗಿ ದುಂಬಿಯ ಜೊತೆಗೆ ತೂಗಾಡುವಾಸೆ
ತಾನಾಗಿ ಸುರಿವ ಮಳೆಗೆ ಮೈ ಕೊಡುವಾಸೆ
ಏನಿದು ಯೆಕಿದು ನರಗಳಲಿ ಆ ವೇಗ
ಮಿಡಿದಿಯೇ ಹೃದಯವು ಯಾವನದ ಈ ರಾಗ
ನೆರೆ ಬಂದ ನೀರಿಂತೆ
ಕಾರಂಜಿ ದೀಪದಂತೆ
ಆಸೆ ಉಕ್ಕಿದೆ..

ಪ್ರಾಯ ಬಂದರೆ ಯಾಕೋ ಹಾಂ
ಅದು ಯಾಕೋ ಹಾಂ
ಹೊಟ್ಟೆ ಹೋಗೋಲ್ಲಾ..
ದಿಂಬು ಹಾಸಿಗೆ ಇದ್ದಾರು ಹಾ
ಮಲಗಿದ್ದರು ಹಾ
ನಿದ್ದೆ ಬರೋಲ್ಲ..
ನಿದ್ದೆ ಕೊಡದ ಕನಸುಗಳು
ಕಾಡ ಮನದ ಬಯಕೆಗಳು ಹಾ..
ಮಾತೇ ಕೇಳೋಲ್ಲ..

ನೂರಾರು ಹೂವಿನ ಬಾಣ ಬಂದೆರೆಗಿದೆ..
ಸಾವಿರದ ಮಿಂಚಿನ ನೋವ ತಾ ತಂದಿದೆ
ಇಬ್ಬರು ಸೇರದೆ ಹೋಗದು ಈ ತಾಪ
ಮನ್ಮಥ ನೀಡಿದ ಪ್ರೇಮಿಗಳಿಗೆ ಶಾಪ
ಇದು ಎಂಥಾ ಮೋಹ ಕಾಣೆ
ಹೋದಡೆನೆಗೆ ಪ್ರೇಮದಾನೆ
ತಾಳಲಾರೆನ

ಪ್ರಾಯ ಬಂದರೆ ಯಾಕೋ
ಅದು ಯಾಕೋ
ಹೊಟ್ಟೆ ಹೋಗೋಲ್ಲಾ..
ದಿಂಬು ಹಾಸಿಗೆ ಇದ್ದಾರು
ಮಲಗಿದ್ದರು
ನಿದ್ದೆ ಬರೋಲ್ಲ..ಎ..
ನಿದ್ದೆ ಕೊಡದ ಕನಸುಗಳು
ಕಾಡೋ ಮನದ ಬಯಕೆಗಳು
ಮಾತೆ ಕೇಳೊಲ್ಲ..ಆ..

ಪ್ರಾಯ ಬಂದರೆ ಯಾಕೋ
ಅದು ಯಾಕೋ
ಹೊಟ್ಟೆ ಹೋಗೋಲ್ಲಾ..