ಮಿಚಾಂಟೆ ಬಂದೆ - The Indic Lyrics Database

ಮಿಚಾಂಟೆ ಬಂದೆ

गीतकार - R. N. Jayagopal | गायक - S. P. Balasubrahmanyam | संगीत - Vijayanand | फ़िल्म - Krishna Nee Kunidaga | वर्ष - 1989

Song link

View in Roman

ಹೇ ಹೇ.. ಹೇ ಹೇ ಹೇ

ಮಿಚಾಂಟೆ ಬಂದೆ
ಮನದಲ್ಲಿ ನಿಂದೆ
ಹೊಸ ಭಾವ ಒಂದು ತಂದೆ
ರಾಧಾ..
ರಾಧಾ ನೀ ಬಂದಾಗ ಹಾ ಹಾ
ರಾಧಾ ನೀ ಬಂದಾಗ

ಈ ಜೀವ ತೇಲಿ
ಸಂತೋಷದಳ್ಳಿ
ಹಾರಾಡಿತಿಂದು ಬಾನಲಿ
ರಾಧಾ..
ರಾಧಾ ನೀ ಬಂದಾಗ..
ರಾಧಾ ನೀ ಬಂದಾಗ

ಆ...

ಕುಣಿವಂತ ಲಾಯಕೆ ಸ್ವರ ಸೇರಿತೀಗ
ಮುಲ್ಲದ ದಾರಿ ಹೂವಾಯಿತೀಗ
ಬರದ ಬದುಕು ಚಿಗುರಾಯಿತೀಗ
ನೀ ತಂದೆ ಮನದೆ ಹಿತವಾದ ರಾಗ
ಯಾವ ಮಂತ್ರವಿದೋ.. ಇನ್ಯಾವ ಮೋದಿ ಇಡೋ
ಏಳು ಜನ್ಮಗಳಾ.. ನಿಜ ಸತ್ಯ ಬಂದವಿಡೋ
ಬಂದಾಗ ಬಲಿ ನಿಂದಾಗ
ಕುಣಿವೆ ನಲಿವೇ ನಗುವೆ
ಜಗ ಮರೆವೆ..

ಮಿಚಾಂಟೆ ಬಂದೆ
ಮನದಲ್ಲಿ ನಿಂದೆ
ಹೊಸ ಭಾವ ಒಂದು ತಂದೆ
ರಾಧಾ..ಆ..
ರಾಧಾ ನೀ ಬಂದಾಗ.. ಹಾ ಹಾ
ರಾಧಾ ನೀ ಬಂದಾಗ..

ನೀ ದೂರ ಹೋಗೇ ಇದು ಯಾವು ಬೇಗ
ನನಗಾದುದಿಲ್ಲ ಹಿಂದೆ ಹೀಗೇ
ಒಡಲೊಂದು ಆಸೆ ಕಡಲಾಯ್ತು ಈಗ
ಆ ಕಣ್ಣ ನೋಟ ಅದೇ ನಾಟಿದಾಗ
ಪ್ರೀತಿ ಏನಲೋ ಇದು
ಸ್ನೇಹ ಸುಧೆ ಹೊನಲು
ತಾರುಣ್ಯ ಸೆಲೆತ ತಾಂಡ
ಸುಖ ಭವನ ಎನಲೋ
ಬಂದಾಗ ಬಲಿ ನಿಂದಾಗ
ಕುಣಿವೆ ನಲಿವೇ ನಗುವೆ
ಜಗ ಮರೆವೆ..

ಮಿಚಾಂಟೆ ಬಂದೆ
ಮನದಲ್ಲಿ ನಿಂದೆ
ಹೊಸ ಭಾವ ಒಂದು ತಂದೆ
ರಾಧಾ..ಆ..
ರಾಧಾ ನೀ ಬಂದಾಗ.. ಹಾ ಹಾ
ರಾಧಾ ನೀ ಬಂದಾಗ..