ಜನುಮ ನೀಡುತ್ತಲೆ ನಮ್ಮ ತಾಯಿ - The Indic Lyrics Database

ಜನುಮ ನೀಡುತ್ತಲೆ ನಮ್ಮ ತಾಯಿ

गीतकार - Hamsalekha | गायक - Rajesh Krishnan | संगीत - Hamsalekha | फ़िल्म - Bevu Bella | वर्ष - 1993

Song link

View in Roman

ಜನುಮ ನೀಡುತ್ತಲೆ ನಮ್ಮ ತಾಯಿ

ಅಣ್ಣ ನೀಡುತ್ತಲೆ ಭೂಮಿ ತಾಯಿ

ಮಾತು ನೀಡುತ್ತಲೆ ಕನ್ನಡ ತಾಯಿ..

ಪಾಪ ಕಲೆಯುತ್ತಲೇ ಕಾವೇರಿ ತಾಯಿ

ಜನುಮ ನೀಡುತಾಳೆ ನಮ್ಮ ತಾಯಿ
ಅನ್ನ ನೀಡುತಾಳೆ ಭೂಮಿ ತಾಯಿ
ಮಾತು ನೀಡುತ್ತಲೆ ಕನ್ನಡ ತಾಯಿ
ಪಾಪ ಕಳೆಯುತಾಳೇ ಕಾವೇರಿ ತಾಯಿ
ಪಾಪ ಕಳೆಯುತಾಳೇ ಕಾವೇರಿ ತಾಯಿ

ಓದಿದರೂ ಗೀಚಿದರೂ
ಓಲೆಯ ಓಡಬೇಕು
ತಾಯಿ ಆಗಬೇಕು
ತಾಯಿ ನೆಲದ ಋಣ ತೀರಿಸಲೇ ಬೇಕು
ತಾಯಿ ಭಾಷೆ ನಿನ್ನ ಮಕ್ಕಳು ಕಲಿಬೇಕು
ಕಾವೇರಿ ನೀರಲ್ಲಿ ಬೇಳೆ ಬೇಯಿಸಬೇಕು

ಜನುಮ ನೀಡುತಾಳೆ ನಮ್ಮ ತಾಯಿ
ಅನ್ನ ನೀಡುತಾಳೆ ಭೂಮಿ ತಾಯಿ
ಮಾತು ನೀಡುತ್ತಲೆ ಕನ್ನಡ ತಾಯಿ
ಪಾಪ ಕಳೆಯುತಾಳೇ ಕಾವೇರಿ ತಾಯಿ
ಪಾಪ ಕಲೆಯುತ್ತಲೇ ಕಾವೇರಿ ತಾಯಿ

ಜಾರಿದರೂ ಯಾದವಿದರು
ಕೈ ಹಿಡಿಯುತ್ತಲೆ
ತಾಯಿ ಕಾಯುತ್ತಲ್ಲೇ
ಭೂಮಿ ತಾಯಿ ನೀ ಸತ್ತರು ಕರಿತಾಳೆ
ತಾಯಿ ಭಾಷೆ ನೀ ಹೋದರು ಇರುತಾಳೆ
ಸಾವಲ್ಲಿ ಕಾವೇರಿ ಬಾಯಿಗೆ ಸಿಗುತಲೆ

ಜನುಮ ನೀಡುತ್ತಲೆ ನಮ್ಮ ತಾಯಿ
ಅಣ್ಣ ನೀಡುತ್ತಲೆ ಭೂಮಿ ತಾಯಿ
ಮಾತು ನೀಡುತ್ತಲೆ ಕನ್ನಡ ತಾಯಿ
ಪಾಪ ಕಲೆಯುತ್ತಲೇ ಕಾವೇರಿ ತಾಯಿ
ಪಾಪ ಕಲೆಯುತ್ತಲೇ ಕಾವೇರಿ ತಾಯಿ