ತಾವರೆ ಓ ತಾವರೆ... - The Indic Lyrics Database

ತಾವರೆ ಓ ತಾವರೆ...

गीतकार - V. Manohar | गायक - S. P. Balasubrahmanyam, Sudharani | संगीत - V. Manohar | फ़िल्म - Anuraga Sangama | वर्ष - 1995

Song link

View in Roman

ಆಆ.. ಆ.. ಆ..

ತಾವರೆ ಓ ತಾವರೆ...
ತಾವರೆ ಓ ತಾವರೆ...
ಭೂದೇವಿಯ ಮೈಮ್ಯಾಲಗಣ ಚಿತ್ತಾರವ
ಲಾವಣಿ ಹಾಡಲಿ ತೋರಿಸುವೆ

ಥಾವರೆ ಓ ತಾವರೆ... ಓ..
ಥಾವರೆ ಓ ತಾವರೆ... ಓ..

ಆಆ.. ಆ.. ಆ..

ಮುಂಜಾನೆ ಮುಸ್ಸಂಜೆ ಭುವಿಗೆ ಸೂರ್ಯನಾರತಿ
ಅಂದ್ರೆ ಸೂರ್ಯ ಹೆಂಗಿರ್ತಾನೆ
ಮುತ್ತದ ಈ ಕೆನ್ನೆ ಕೆಂಪು ಸೂರ್ಯನಾಕೃತಿ
ಬಣ್ಣ ಅಂದ್ರೆ ಹೆಂಗಿರುತ್ತೆ
ಮುತ್ತೊಂದು ಮೈಸೋಕಿ ಮಧುರ ಮಧುರ ಕಂಪನ
ಮನದಲ್ಲಿ ನೂರಾರು ಭಾವವೇನೆ ಬಣ್ಣಾ
ನಿನ್ನ ಹುಬ್ಬಂತೆಯೆ ಚೆಲುವ ಮಳೆಬಿಲ್ಲದು
ಇಂಥಾ ನುನುಪಾದ ರೆಕ್ಕೆನೆ ಹಾರೋ ಚಿಟ್ಟೆಯು

ತಾವರೆ ಓ ತಾವರೆ...
ತಾವರೆ ಓ ತಾವರೆ...
ಭೂದೇವಿಯ ಮೈಮ್ಯಾಲಗಣ ಚಿತ್ತಾರವ
ಲಾವಣಿ ಹಾಡಲಿ ತೋರಿಸುವೆ

ಥಾವರೆ ಓ ಥಾವರೆ... ಓಹೋ..
ಥಾವರೆ ಓ ಥಾವರೆ... ಓಹೋ..

ಇರುಳೆಲ್ಲ ಈ ಗಲ್ಲದಂತೆ ಹೊಳೆವ ಚಂದಿರ ಹ್ಮ್ ಹ್ಮ್ ಹ್ಮ್
ಈ ಇರುಳು ಹಗಲು ಹೆಂಗಿರುತ್ತೆ
ನಿದಿರೆನೆ ಇರುಳಮ್ಮ ಹಗಲು ಅಂದರೆಚ್ಚರ
ಮೋಡಗಳು ತಾರೆಗಳು ಅಂದ್ರೇನು
ಈ ಮುಂಗುರುಳ ಮಾಲೆ ತೇಲೋ ಮುಗಿಲ ಕಾಲ್ಗಳು
ಈ ಕಣ್ಣ ಪ್ರತಿರೂಪ ಸಾವಿರ ತಾರೆ
ಸೃಷ್ಟಿ ಚೆಲುವೆಲ್ಲವ ಜಾನೆ ನಿನ್ನಲ್ಲಿಯೆ
ತುಂಬಿ ತಂದ ಆ ಬ್ರಹ್ಮ ತುಂಬ ರಸಿಕನು

ಥಾವರೆ ಓ ಥಾವರೆ... ಓಹೋ..
ಥಾವರೆ ಓ ಥಾವರೆ... ಓಹೋ..
ಭೂದೇವಿಯ ಮೈಮ್ಯಾಲಗಣ ಚಿತ್ತಾರವ
ಲಾವಣಿ ಹಾಡಲಿ ತೋರಿಸುವೆ

ಥಾವರೆ ಓ ಥಾವರೆ... ಓಹೋ..
ಥಾವರೆ ಓ ಥಾವರೆ... ಓಹೋ..