ಕರುನಾಡ ತಾಯಿ ಸದಾ ಚಿನ್ಮಯೀ - The Indic Lyrics Database

ಕರುನಾಡ ತಾಯಿ ಸದಾ ಚಿನ್ಮಯೀ

गीतकार - Hamsalekha | गायक - S. P. Balasubramanyam | संगीत - Shankar Ganesh | फ़िल्म - Naanu Nanna Hendthi | वर्ष - 1985

Song link

View in Roman

ಲಾಲಾ.. ಲಾಲಾ..

ಕರುನಾಡ ತಾಯಿ ಸದಾ ಚಿನ್ಮಯೀ
ಕರುನಾಡ ತಾಯಿ ಸದಾ ಚಿನ್ಮಯೀ
ಈ ಪುಣ್ಯ ಭೂಮಿ ನಮ್ಮ ದೇವಾಲಯ
ಪ್ರೇಮಾಲಯ ಈ ದೇವಾಲಯ

ಕರುನಾದ ತಾಯಿ ಸದಾ ಚಿನ್ಮಯೀ
ಕರುನಾದ ತಾಯಿ ಸದಾ ಚಿನ್ಮಯೀ

ವೀರ ಧೀರಳಿದ ನಾಡು ನಿನ್ನದು
ಶಾಂತಿ ಮಂತ್ರ ಪಾಡಿದ ಬೀಡು ನಿನ್ನದು
ವರ ಸಾದು ಸಂತರ ನೆಲೆ ನಿನ್ನದು..
ಮಹಾಶಿಲ್ಪಕಾರರ ಕೇಳೆ ನಿನ್ನದು
ಸಂಗೀತ ಸಾಹಿತ್ಯ ಸೆಲೆ ನಿನ್ನದು

ಕರುನಾದ ತಾಯಿ ಸದಾ ಚಿನ್ಮಯೀ
ಕರುನಾದ ತಾಯಿ ಸದಾ ಚಿನ್ಮಯೀ
ಈ ಪುಣ್ಯ ಭೂಮಿ ನಮ್ಮ ದೇವಾಲಯ
ಪ್ರೇಮಾಲಯ ಈ ದೇವಾಲಯ..
ಕರುನಾಡ ತಾಯಿ ಸದಾ ಚಿನ್ಮಯೀ
ಕರುನಾಡ ತಾಯಿ ಸದಾ ಚಿನ್ಮಯೀ

ಜೀವ ತಂತಿ ಮೀಟುವ ಸ್ನೇಹ ನಮ್ಮದು
ಎಲ್ಲ ಒಂದೆ ಎನ್ನುವ ಔದಾರ್ಯ ನಮ್ಮದು
ಸೌಂದರ್ಯ ಸೀಮೆಯ ಗುಡಿ ನಮ್ಮದು
ಮಾಧುರ್ಯ ತುಂಬಿದ ನುಡಿ ನಮ್ಮದು
ಕಸ್ತೂರಿ ಕನ್ನಡದ ಸವಿ ನಮ್ಮದು

ರೋಮ ರೋಮಗಳು ನಿಂತವು ತಾಯೆ
ಚೆಲುವ ಕನ್ನಡದೊಳೆನಿದು ಮಾಯೆ
ಮುಗಿಲೆ ಕಡಲೆ ಸಿಡಿಲೆ ಕೇಳಿರಿ
ಮುಗಿಲೆ ಕಡಲೆ ಸಿಡಿಲೆ ಕೇಳಿರಿ
ತಾನವು ಮನವು ಧನವು ಯೆಲ್ಲ ಕನ್ನಡ
ತಾನವು ಮನವು ಧನವು ಯೆಲ್ಲ ಕನ್ನಡ

ಕರುನಾದ ತಾಯಿ ಸದಾ ಚಿನ್ಮಯೀ
ಕರುನಾದ ತಾಯಿ ಸದಾ ಚಿನ್ಮಯೀ
ಈ ಪುಣ್ಯ ಭೂಮಿ ನಮ್ಮ ದೇವಾಲಯ
ಪ್ರೇಮಾಲಯ ಈ ದೇವಾಲಯ
ಕರುನಾಡ ತಾಯಿ ಸದಾ ಚಿನ್ಮಯೀ
ಕರುನಾಡ ತಾಯಿ ಸದಾ ಚಿನ್ಮಯೀ