ಡ್ಯಾನ್ಸ್ ಡ್ಯಾನ್ಸ್ ರಾಜಾ ಡ್ಯಾನ್ಸ್ - The Indic Lyrics Database

ಡ್ಯಾನ್ಸ್ ಡ್ಯಾನ್ಸ್ ರಾಜಾ ಡ್ಯಾನ್ಸ್

गीतकार - Chi. Udaya Shankar | गायक - S. P. Balasubramanyam | संगीत - Vijay Anand | फ़िल्म - Dance Raja Dance | वर्ष - 1987

Song link

View in Roman

ಡ್ಯಾನ್ಸ್ ಡ್ಯಾನ್ಸ್ ರಾಜಾ ಡ್ಯಾನ್ಸ್ |4|

ನೀವ್ ನನ್ನ ತಾಯಿ ತಂದೆ
ಯೆಂದು ಬಂದೆ ಇಲ್ಲಿಗೆ
ನಿಮ್ಮ ಕಂಡ ಆಡೋ ಚಂದ
ನೋಡಿ ಹರಸಿ ಎನ್ನುವೆ

ಹೊಸದಾಗಿ ನಿಮ್ಮನಿಂದ ನೋಡಿದೆ ಆಹಾ ಆಹಾ
ಹಿತ್ವಾಗಿ ಹಾಡು ಬಯಕೆ ಬಂದಿದೆ ಆಹಾ ಆಹಾ
ಮನಸಲ್ಲಿ ಇದ್ದ ಭಯವು ಓಡಿದೆ ಆಹಾ ಆಹಾ
ಎದೆಯಲ್ಲಿ ನೂರು ಆಸೆ ಮೂಡಿದೆ ಆಹಾ ಆಹಾ
ನನ್ನ ಈ ನಾಡಿನ ನನ್ನ ಈ ಮನಿನಾ
ಸೌಂದರ್ಯ ಇಂದು ನೋಡಿದೆ..

ಏಳು ಶ್ರೀಘಂಡವೇ
ಯೆಳ್ಳು ಬಂಗಾರವೇ
ಆನಂದ ತುಂಬಿ ಹಾಡಿದೆ

ನೀವ್ ನನ್ನ ತಾಯಿ ತಂದೆ
ಯೆಂದು ಬಂದೆ ಇಲ್ಲಿಗೆ
ನಿಮ್ಮ ಕಂಡ ಆಡೋ ಚಂದ
ನೋಡಿ ಹರಸಿ ಎನ್ನುವೆ

ಇನ್ನೆಂದು ಇಲ್ಲೆ ನಾನು ನಿಲ್ಲುವೆ
ನಿಮ್ಮನ್ನು ಪ್ರೀತಿಯಿಂದ ಗೆಲ್ಲುವೆ
ಸಂತೋಷದಿಂದ ಹಿಗ್ಗಿ ಹಾರುವೆ
ಆಕಾಶ ಭೂಮಿ ಒಂದೇ ಮಾಡುವೆ
ಕಲ್ಲು ನೀರಾಗಲಿ ಬಲ್ಲಿ ಹೂವಾಗಲಿ
ಸಂಗೀತವನ್ನು ಕೇಳುತ..
ಕಡಲು ಮೇಲುಕ್ಕಲಿ ಆಕಾಶ ಮುಟ್ಟಲಿ
ಕುಣಿದಾಟವನ್ನು ನೋಡುತಾ.. ಯಾ

ನೀವ್ ನನ್ನ ತಾಯಿ ತಂದೆ
ಯೆಂದು ಬಂದೆ ಇಲ್ಲಿಗೆ
ನಿಮ್ಮ ಕಂಡ ಆಡೋ ಚಂದ
ನೋಡಿ ಹರಸಿ ಎನ್ನುವೆ

ಡ್ಯಾನ್ಸ್ ಡ್ಯಾನ್ಸ್ ರಾಜಾ ಡ್ಯಾನ್ಸ್ |4|

ಹೇ ನೀವೇ ನನ್ನ ತಾಯಿ ತಂದೆ
ಯೆಂದು ಬಂದೆ ಇಲ್ಲಿಗೆ
ನಿಮ್ಮ ಕಂಡ ಆಡೋ ಚಂದ
ನೋಡಿ ಹರಸಿ ಎನ್ನುವೆ ಯಾ