ಅಮ್ಮಾ.. ಅಮ್ಮಾ.. ನಿನ್ನ ಪ್ರೇಮಕೆ - The Indic Lyrics Database

ಅಮ್ಮಾ.. ಅಮ್ಮಾ.. ನಿನ್ನ ಪ್ರೇಮಕೆ

गीतकार - Chi. Udaya Shankar | गायक - S. P. Balasubramanyam | संगीत - Vijay Anand | फ़िल्म - Dance Raja Dance | वर्ष - 1987

Song link

View in Roman

ಅಮ್ಮಾ.. ಅಮ್ಮಾ.. ನಿನ್ನ ಪ್ರೇಮಕೆ
ಅಮ್ಮಾ.. ಅಮ್ಮಾ.. ನಿನ್ನ ತ್ಯಾಗಕೆ
ಸಾರಿ ಸಾಟಿ ಯಾರು ಇಲ್ಲ
ನಿನಗಿಂಥ ದೇವರಿಲ್ಲ
ಸಾರಿ ಸಾಟಿ ಯಾರು ಇಲ್ಲ
ನಿನಗಿಂಥ ದೇವರಿಲ್ಲ..
ಅಮ್ಮಾ.. ಅಮ್ಮಾ.. ನಿನ್ನ ಪ್ರೇಮಕೆ

ನೀ ಕೊಟ್ಟ ಪ್ರಾಣವನ್ನು
ನಿನಗಾಗಿ ನೀಡುವಾಗ
ನಾ ಕಾಣದಾ.. ಅಂದಾಂಡವು
ನ್ನೆ ಕೊಟ್ಟ ಪ್ರಾಣವನ್ನು
ನಿನಗಾಗಿ ನೀಡುವಾಗ
ನಾ ಕಾಣದ.. ಅಂದಂಡವು..
ನೂರಾರು ಜನ್ಮದಲ್ಲಿ.
ನೀ ಹಾಡೋ ಲಾಲಿ ಹಾಡೇ
ನಾನೆಂದು ಕೇಳಬೇಕು
ಸಂತೋಷ ಹೊಂದಬೇಕು

ಅಮ್ಮಾ.. ಅಮ್ಮಾ.. ನಿನ್ನ ಪ್ರೇಮಕೆ

ಈ ನಿನ್ನ ಕಂಡ ಜಾರಿ
ಭೂಮಿಗೆ ಬಂದ ವೇಲೆ
ನೀ ನೋಡಿದಾ.. ಆ ನೋವಿಗೆ
ಈ ನಿನ್ನ ಕಂಡ ಜಾರಿ
ಭೂಮಿಗೆ ಬಂದ ವೇಲೆ
ನೀ ನೋಡಿದಾ.. ಆ ನೋವಿಗೆ
ಈ ನೋವು ಸಾಟಿ ಎನು
ಇನ್ನಕೆ ಅಳುವೆ ನೀನು
ನಾ ಭಾಗ್ಯಶಾಲಿಯಾದೆ
ನಾ ಪುಣ್ಯವಂತನಾದೆ

ಅಮ್ಮಾ.. ಅಮ್ಮಾ.. ನಿನ್ನ ಪ್ರೇಮಕೆ
ಅಮ್ಮಾ.. ಅಮ್ಮಾ.. ನಿನ್ನ ತ್ಯಾಗಕೆ
ಸಾರಿ ಸಾಟಿ ಯಾರು ಇಲ್ಲ
ನಿನಗಿಂಥ ದೇವರಿಲ್ಲ
ಸಾರಿ ಸಾಟಿ ಯಾರು ಇಲ್ಲ
ನಿನಗಿಂಥ ದೇವರಿಲ್ಲ..