ಕಂಡೋರ ಜೇಬಿಗೆ ಕತ್ತರಿ ಹಾಕಿದಾರೆ - The Indic Lyrics Database

ಕಂಡೋರ ಜೇಬಿಗೆ ಕತ್ತರಿ ಹಾಕಿದಾರೆ

गीतकार - Sri Ranga | गायक - S. P. Balasubrahmanyam | संगीत - Upendra Kumar | फ़िल्म - Mruthyunjaya | वर्ष - 1990

Song link

View in Roman

ಕಂಡೋರ ಜೇಬಿಗೆ ಕತ್ತರಿ ಹಾಕಿದಾರೆ
ಕಾಸೆಲ್ಲ ಮಂಗಮಾಯ ಕಣ್ಣಿಟ್ಟರೆ
ಕಾಸೆಲ್ಲ ಮಂಗಮಾಯ

ಪಣಿಯಂಥಾ ನಾದಿರಾ
ಫಲಮಂತ ನೀಡಿರ
ಮೇಲ್ಕೋಟೆ ಚೆಲುವರಾಯ ಕಾಪಾಡೋ
ಕಲ್ಲುಕುಂಟೆ ಆಂಜನೇಯ

ಕಂಡೋರ ಜೇಬಿಗೆ ಕತ್ತರಿ ಹಾಕಿದಾರೆ
ಕಾಸೆಲ್ಲ ಮಂಗಮಾಯ ಕಣ್ಣಿಟ್ಟರೆ
ಕಾಸೆಲ್ಲ ಮಂಗಮಾಯ

ಠಕಿಟ ಠಕಿಟ ಠಕ ಝುಂ ಝುಂ |೪|
ಜಿನಕಿಡಿ ಜಿನಕಿಡಿ ಜಿನಕಿಡಿ ಜಿನಕಿಡಿ
ಜಂಜಾ ನಾಕಿಡಿ ಜಿನಕಿಡಿ ಜಿನಕಿಡಿ
ಉಮ್ಮಾ ಉಮ್ಮ್ಮ್ ಉಮ್ಮಾ ಉಮ್ಮ್ಮ್

ರಾಜಧಾನಿ ದೆಹಲಿಯಲ್ಲಿ ಕುತುಬ್ ಮಿನಾರು
ಹೈದರಾಬಾದಿನಲ್ಲಿ ಚಾರ್ ಮಿನಾರು
ರಾಜಧಾನಿ ದೆಹಲಿಯಲ್ಲಿ ಕುತುಬ್ ಮಿನಾರು
ಹೈದರಾಬಾದಿನಲ್ಲಿ ಚಾರ್ ಮಿನಾರು

ಬೊಂಬಾಯಿ ಬೀಚಿನಳ್ಳಿ ಮದರಸು Race-ಇನಲಿ
ದಸರಾ ನವರಾತ್ರಿಯಲ್ಲಿ ಶಿವಗಂಗೆ ಜಾತ್ರೆಯಲ್ಲಿ
ಹೋಯ್ ಹೋಯ್ ಹೋಯ್...

ಬೊಂಬಾಯಿ ಬೀಚಿನಳ್ಳಿ ಮದರಸು Race-ಇನಲಿ
ದಸರಾ ನವರಾತ್ರಿಯಲ್ಲಿ ಶಿವಗಂಗೆ ಜಾತ್ರೆಯಲ್ಲಿ
ಎಲ್ಲೆಲ್ಲು ನನ್ನದೇ ಕಾರುಬಾರು
ಎಲ್ಲೆಲ್ಲು ನನ್ನದೇ ಕಾರುಬಾರು
ಈ ಜೈಲಿನಲ್ಲಿ ನನ್ನದೇ ದರಬಾರು

ಕಂಡೋರ ಜೇಬಿಗೆ ಕತ್ತರಿ ಹಾಕಿದಾರೆ
ಕಾಸೆಲ್ಲ ಮಂಗಮಾಯ ಕಣ್ಣಿಟ್ಟರೆ
ಕಾಸೆಲ್ಲ ಮಂಗಮಾಯ

ಅಪರೂಪ ಪಣಿಯಂಥಾ ನಾದಿರಾ
ಫಲಮಂತ ನೀಡಿರ
ಮೇಲ್ಕೋಟೆ ಚೆಲುವರಾಯ ಕಾಪಾಡೋ
ಕಲ್ಲುಕುಂಟೆ ಆಂಜನೇಯ

ನಾನೊಬ್ಬ ಪಿಕ್ ಪಾಕೆಟ್ ಡಿಗ್ರಿ ಹೋಲ್ಡರ್-ಯು
ಚೋರೋಂಕಾ ಶೇರ್ ಹೂಂ ದೇಖೋ ಮೇರಾ ಯಾರ್
ಅರೇ ನಾನೊಬ್ಬ ಪಿಕ್ ಪಾಕೆಟ್ ಡಿಗ್ರಿ ಹೋಲ್ಡರ್-ಯು
ಚೋರೋಂಕಾ ಶೇರ್ ಹೂಂ ದೇಖೋ ಮೇರಾ ಯಾರ್

ನಿಂತಲ್ಲಿ ನಿಲ್ಲನು ಕಿಲಾಡಿ ತಕ್ಕನು
ಕೋಟಿಗೆ ಒಬ್ಬನು ಏಟಿಗೆ ಸಿಕ್ಕನು
ನಿಂತಲ್ಲಿ ನಿಲ್ಲನು ಕಿಲಾಡಿ ತಕ್ಕನು
ಕೋಟಿಗೆ ಒಬ್ಬನು ಏಟಿಗೆ ಸಿಕ್ಕನು

ನನ್ನಸ್ತಿ ತುಂಡು ಬೀದಿ ಅಂಗಿ ಚೆಡ್ಡಿ
ನನ್ನಸ್ತಿ ತುಂಡು ಬೀದಿ ಅಂಗಿ ಚೆಡ್ಡಿ
ಜೀನಿಯಸ್-ಯು ಜಾಬುಗಲ್ಲ ರಂಗಾ ರೆಡ್ಡಿ
ಅರೇ ರಂಗುಡು

ಕಂಡೋರ ಜೇಬಿಗೆ ಕತ್ತರಿ ಹಾಕಿದಾರೆ
ಕಾಸೆಲ್ಲ ಮಂಗಮಾಯ ಕಣ್ಣಿಟ್ಟರೆ
ಕಾಸೆಲ್ಲ ಮಂಗಮಾಯ ಅವ್ನು

ಪಣಿಯಂಥಾ ನಾದಿರಾ
ಫಲಮಂತ ನೀಡಿರ
ಮೇಲ್ಕೋಟೆ ಚೆಲುವರಾಯ ಕಾಪಾಡೋ
ಕಲ್ಲುಕುಂಟೆ ಆಂಜನೇಯ

ಅರರಾರೆ ಕಂಡೋರ ಜೇಬಿಗೆ ಕತ್ತರಿ ಹಾಕಿದಾರೆ
ಕಾಸೆಲ್ಲ ಮಂಗಮಾಯ ಕಣ್ಣಿಟ್ಟರೆ
ಕಾಸೆಲ್ಲ ಮಂಗಮಾಯ ಅವ್ನು ಹೇ ಹೇ ಹೇ

ಪಣಿಯಂಥಾ ನಾದಿರಾ
ಫಲಮಂತ ನೀಡಿರ
ಮೇಲ್ಕೋಟೆ ಚೆಲುವರಾಯ ಕಾಪಾಡು
ಕಲ್ಲುಕುಂಟೆ ಆಂಜನೇಯ