ಈ.. ನನ್ನ ಕಣ್ಣಾನೇ - The Indic Lyrics Database

ಈ.. ನನ್ನ ಕಣ್ಣಾನೇ

गीतकार - K. Kalyan | गायक - Udit Narayan, Mahalakshmi Iyer | संगीत - Gurukiran | फ़िल्म - Abhi | वर्ष - 2003

Song link

View in Roman

ಈ.. ನನ್ನ ಕಣ್ಣಾನೇ
ಈ.. ನನ್ನ ಎದೆಯಾನೇ
ಈ.. ನನ್ನ ಮನದಾನೆ
ಈ.. ನನ್ನ ಉಸಿರಾನೇ
ಹೇ... ಹುಡುಗಾ..
ನೀ ನನ್ನ ಪ್ರಾಣ ಕಣೋ

ಈ.. ನನ್ನ ಕಣ್ಣಾನೇ
ಈ.. ನನ್ನ ಎದೆಯಾನೇ
ಈ.. ನನ್ನ ಮನದಾನೆ
ಈ.. ನನ್ನ ಉಸಿರಾನೇ

ನಂಗು ನಿಂಗೂ ಇನ್ನು ಹೊಸದು
ಇಂಥಾ ಅನುಭವಾ..
ಕಂಡು ಕಂಡು ಎದೆಯ ಒಳಗೆ
ಎನೋ ಕಲರವ..

ಸದಾ ಸದಾ ವಯ್ಯಾರದ
ಪದ ಪದ ಬೆಸೆದಿದೆ
ಹೊಸ ಹೊಸ ಶೃಂಗಾರದ
ರಸ ರಾಗ ಲಹರಿಯ ಹರಿಸುತಿದೆ

ಓ.. ಒಲವೆ
ಒಲವೆಂಬ ಒಲವೆಲ್ಲಿದೆ

ಈ.. ನನ್ನ ಕಣ್ಣಾನೇ
ಈ.. ನನ್ನ ಎದೆಯಾನೇ
ಈ.. ನನ್ನ ಮನದಾನೆ
ಈ.. ನನ್ನ ಉಸಿರಾನೇ..

ಹೋ.. ಹೋ..

ಪ್ರೀತಿ ಒಂದೂ ಗಾಳಿಯ ಹಾಗೆ
ಗಾಳಿ ಮಾತಲ್ಲ
ಪ್ರೀತಿ ಹರಿಯೋ ನೀರಿನ ಹಾಗೆ
ನಿಂತ ನೀರಲ್ಲ

ಅದು ಒಂದು ಜ್ಯೋತಿಯ ಹಾಗೆ
ಸುಡೋ ಸುಡೋ ಬೆಂಕಿಯಲ್ಲ
ಅದು ಒಂದು ಭುವಿಯ ಹಾಗೆ
ನಿರಂತರ ಈ ಪ್ರೇಮಸ್ವರ

ಈ ಪ್ರೀತಿ..
ಆಕಾಶಕು ಎತ್ತರ

ಓ ಈ.. ನನ್ನ ಕಣ್ಣಾನೇ
ಈ.. ನನ್ನ ಎದೆಯಾನೇ
ಈ.. ನನ್ನ ಮನದಾನೆ
ಈ.. ನನ್ನ ಉಸಿರಾನೇ
ಹೇ...ಹುಡುಗಿ..
ನೀ ನನ್ನ ಪ್ರಾಣ ಕಣೋ