ರೋಮಿಯೋ ರೋಮಿಯೋ.. - The Indic Lyrics Database

ರೋಮಿಯೋ ರೋಮಿಯೋ..

गीतकार - Hamsalekha | गायक - S. P. Balasubrahmanyam, K. S. Chithra | संगीत - Hamsalekha | फ़िल्म - Navathare | वर्ष - 1991

Song link

View in Roman

ಪಂಪಬಂ ಪಂಪಾಬಂ ಪಂಪಾಬಂ ಪಂಪಾಬಂ ।।

ರೋಮಿಯೋ ರೋಮಿಯೋ..
ಬಂದಾ ರೋಡಿಗೆ ರೋಮಿಯೋ
ರೋಮಿಯೋ ರೋಮಿಯೋ..
ಬಂದಾ ರೋಡಿಗೆ ರೋಮಿಯೋ
ಭಾಷೆಯ ನೀಡನು
ಕೊಟ್ಟರೆ ಮೀರನು
ಪ್ರೇಯಸಿ ಕರೆದರೆ ಎಂದು ಬರದೆ ಇರನು ಇವನು

ರೋಮಿಯೋ ರೋಮಿಯೋ..
ಬಂದಾ ರೋಡಿಗೆ ರೋಮಿಯೋ
ರೋಮಿಯೋ ರೋಮಿಯೋ..
ಬಂದಾ ರೋಡಿಗೆ ರೋಮಿಯೋ
ಭಾಷೆಯ ನೀಡನು
ಕೊಟ್ಟರೆ ಮೀರನು
ಪ್ರೇಯಸಿ ಕರೆದರೆ ಎಂದು ಬರದೆ ಇರನು ಇವನು

ಆಕಾಶ ಕಳಚಲಿ
ಈ ಭೂಮಿ ಒಡೆಯಲಿ
ಎಡಗೈಯ್ಯಲಿ ತಡೆದುವೆ
ಬಲಗೈಯ್ಯಲಿ ನಿನ್ನ ಬಲಸಿದ್ದುವೆ

ನಾನಿನ್ನ ಬದುಕಿಗೆ
ಜಯಮಾಲೆ ಕೊರಳಿಗೆ
ಹಾಗಲೆಲ್ಲಾ ಪೂಜಿಸುವೆ
ಇರುಳೆಲ್ಲ ನಿನ್ನ ಪ್ರೇಮಿಸುವೆ

ಜಗವ ನಾನು ಜಯಿಸಲೇನು
ಜೊತೆಗೇ ನಾನೂ ಬೇಡವೆನು
ಭಾಷೆಯ ನೀಡನು
ಕೊಟ್ಟರೆ ಮೀರನು
ಪ್ರೇಯಸಿ ಕರೆದರೆ ಎಂದು ಬರದೆ ಇರನು ಇವನು

ಓಹೋ ರೋಮಿಯೋ ರೋಮಿಯೋ..
ಬಂದಾ ರೋಡಿಗೆ ರೋಮಿಯೋ
ರೋಮಿಯೋ ರೋಮಿಯೋ..
ಬಂದಾ ರೋಡಿಗೆ ರೋಮಿಯೋ

ನೀನಣ್ಣ ಬೆಂಬಳ
ನೀ ನನ್ನಾ ಹಂಬಲ
ಮನಸೆಂಬ ಅಂಬರದ
ನವತಾರೆ ನನ್ನ ನವತಾರೆ

ಬಾ ಪ್ರೇಮ ಮೂರ್ತಿಯೇ
ನೀ ನನ್ನ ಸ್ಪೂರ್ತಿಯೇ
ಬದುಕಲಿ ಆಟವಿದೆ
ಗೆಲ್ಲುವ ಧೈರ್ಯ ನಮಗೇ ಇದೆ

ಜಗವ ನಾನು ಜಯಿಸಲೇನು
ಜೊತೆಗೇ ನಾನೂ ಬೇಡವೆನು
ಭಾಷೆಯ ನೀಡನು
ಕೊಟ್ಟರೆ ಮೀರನು
ಪ್ರೇಯಸಿ ಕರೆದರೆ ಎಂದು ಬರದೆ ಇರನು ಇವನು

ಶಬರಿಬಾ ರೋಮಿಯೋ ರೋಮಿಯೋ..
ಬಂದಾ ರೋಡಿಗೆ ರೋಮಿಯೋ
ರೋಮಿಯೋ ರೋಮಿಯೋ..
ಬಂದಾ ರೋಡಿಗೆ ರೋಮಿಯೋ
ಭಾಷೆಯ ನೀಡನು
ಕೊಟ್ಟರೆ ಮೀರನು
ಪ್ರೇಯಸಿ ಕರೆದರೆ ಎಂದು ಬರದೆ ಇರನು ಇವನು

ರೋಮಿಯೋ ರೋಮಿಯೋ..
ಬಂದಾ ರೋಡಿಗೆ ರೋಮಿಯೋ
ರೋಮಿಯೋ ರೋಮಿಯೋ..
ಬಂದಾ ರೋಡಿಗೆ ರೋಮಿಯೋ..