ಓ ಮಜುನು ನಿನಗೆ ಶರಣು - The Indic Lyrics Database

ಓ ಮಜುನು ನಿನಗೆ ಶರಣು

गीतकार - Hamsalekha | गायक - K. S. Chithra | संगीत - Hamsalekha | फ़िल्म - Navathare | वर्ष - 1991

Song link

View in Roman

ಓ ಮಜುನು ನಿನಗೆ ಶರಣು
ಪ್ರೇಮದ ಈ ಸವಿಗೆ ಶರಣು
ಈ ವಿರಹ ಸುರೇಯ ತರಹಾ
ಕಹಿಯಾದರು.. ಸಿಹಿಯಾಗಿದೇ..
ಸುಖವಾದ ನೋವಿದು

ಓ ಮಜುನು ನಿನಗೆ ಶರಣು
ಪ್ರೇಮದ ಈ ಸವಿಗೆ ಶರಣು

ಯಾವುದರಲ್ಲೂ ಆಸೆಯೇ ಇಲ್ಲ
ಇಲ್ಲಾ ಆಸೆ ಕಾಡುವುದಿಲ್ಲ
ಎನಿದಾರ ಮರ್ಮಾ ಮಜುನು
ರಾತ್ರಿಗಳೆಲ್ಲ ಮುಳ್ಳಿನ ಮೇಲೆ
ಹಾಗಲುಗಳೆಲ್ಲ ಮರಳಿನ ಮೇಲೆ
ಉರುಳಿದರು ದೇಹ ಅಲ್ಲದು
ನೋವಾದರು.. ಹಾಯಾಗಿದೇ..
ಸಾಕಾದರು.. ಬೇಕಾಗಿದೆ..
ಸುಖವಾದ ಹಾಡಿದು

ಓ ಮಜುನು ನಿನಗೆ ಶರಣು
ಪ್ರೇಮದ ಈ ಸವಿಗೆ ಶರಣು
ಈ ವಿರಹ ಸುರೇಯ ತರಹಾ
ಕಹಿಯಾದರು.. ಸಿಹಿಯಾಗಿದೇ..
ಸುಖವಾದ ನೋವಿದು

ಓ ಮಜುನು ನಿನಗೆ ಶರಣು
ಪ್ರೇಮದ ಈ ಸವಿಗೆ ಶರಣು

ಲಲಾಲಾ ಲಲಾಲಾ ಲಾಲಾಲಾ..

ಸಾವಿರ ರಾಗ ಒಮ್ಮೆಲೇ ಈಗ
ನನ್ನೆದೆಯಲ್ಲಿ ನುಡಿಯುವ ವೇಗ
ನನ್ನವನು ಬರಲು ಎದುರು
ವಿರಹದ ನೋವ ಸವಿದವರೆಲ್ಲ
ಮರೆಯುವರೆಲ್ಲ ಲೋಕವನೆಲ್ಲ
ಬಲ್ಲವನೇ ಬಲ್ಲ ಸಿಹಿಯಾ
ದೂರಾದರು.. ಬೇಡಿದರು..
ಒಂದಾದರೂ.. ಏನಾದರು..
ಸುಖವಾದ ಹಾಡಿದು

ಓ ಮಜುನು ನಿನಗೆ ಶರಣು
ಪ್ರೇಮದ ಈ ಸವಿಗೆ ಶರಣು
ಈ ವಿರಹ ಸುರೇಯ ತರಹಾ
ಕಹಿಯಾದರೂ.. ಸಿಹಿಯಾಗಿದೇ..
ಸುಖವಾದ ನೋವಿದು

ಓ ಮಜುನು ನಿನಗೆ ಶರಣು
ಪ್ರೇಮದ ಈ ಸವಿಗೆ ಶರಣು..