ಲೋಕ ಲೋಕ ನೋಡೋದು ಹೀಗೇ - The Indic Lyrics Database

ಲೋಕ ಲೋಕ ನೋಡೋದು ಹೀಗೇ

गीतकार - Hamsalekha | गायक - S. P. Balasubrahmanyam, K. S. Chithra | संगीत - Hamsalekha | फ़िल्म - Navathare | वर्ष - 1991

Song link

View in Roman

ಡಿಂಗ್ಡಾಂಗ್ ಡಿಂಗ್ಡಾಂಗ್ ಡಿಂಗ್ಡಾಂಗ್ ಡಿಂಗ್ಡಾಂಗ್ |2|
ಓ.. ಲಲಾಲಾ ಲಲಾಲಾ..

ಲೋಕ ಲೋಕ ನೋಡೋದು ಹೀಗೇ
ಸ್ನೇಹ ಸ್ನೇಹ ಕಾಣೋದು ಹೀಗೇ
ಸ್ನೇಹಕೆ ಬೇಕಿಲ್ಲ ಸಂಭಾವನೆ
ಸ್ನೇಹಕೆ ಸ್ನೇಹನೆ ಸಂಪದನೆ
ಸ್ನೇಹಕೆ ಮೂಲನೇ ಸಂವೇದನೆ
ಸೇನೆಗೆ ಬೇಕಯ್ಯ ಸದ್ಭಾವನೆ
ಗೆಳೆಯ ಗೆಳತಿ ನಾವಿಬ್ಬರು

ಲೋಕ ಲೋಕ ನೋಡೋದು ಹೀಗೇ
ಸ್ನೇಹ ಸ್ನೇಹ ಕಾಣೋದು ಹೀಗೇ

ಡಿಂಗ್ಡಾಂಗ್ ಡಿಂಗ್ಡಾಂಗ್  ಡಿಂಗ್ಡಾಂಗ್ಡಿಂಗ್ಡಾಂಗ್

ಸ್ನೇಹ ಒಂದು ಉತ್ತೇಜನ
ಸ್ನೇಹ ಒಂದು ಸಂಜೀವನ
ಸ್ನೇಹವೆಂಬ ತಂಗಾಳಿಗೆ ಬಾಳಿನಲಿ ರೋಮಾಂಚನ
ಓ.. ಅಂತರಂಗದಲ್ಲಿ ಸ್ನೇಹ ರಾಗದಲಿ
ಹೆಣ್ಣು ಗಂಡಿಗಿಲ್ಲಿ ಬೇಧ ಭಾವ ಎಲ್ಲಿ
ಸ್ನೇಹಕಾಗಿ ಲೋಕ ಆಯಿತಯ್ಯ ಮೂಖಾ
ಓಹೋ ಹೋ.. ಲಾ ಲಾ ಲಾ ಲಾ ಲಾ..

ಲೋಕ ಲೋಕ ನೋಡೋದು ಹೀಗೇ
ಸ್ನೇಹ ಸ್ನೇಹ ಕಾಣೋದು ಹೀಗೇ

ನಮಗೆ ಸಿಕ್ಸರ್ ಸಿಕ್ಸರ್ ಬೇಕು |2|

ಡಿಂಗ್ಡಾಂಗ್ ಡಿಂಗ್ಡಾಂಗ್

ಹೂವಿನಲಿ ಗಂಧೈದೆ ಗಾಳಿಯಲಿ ವೇಗ ಇದೆ
ಹೂವು ಗಾಳಿ ಬೆರದರೂ ಸ್ನೇಹದಿಂದ ಒಂದಾಗಿವೆ
ಈ ಗಾಳಿ ಬಿಸಬೇಕು ಗಂಧ ಹರದಬೇಕು
ದೂರ ತೀರವೆಲ್ಲ ಕಂಪು ಚೆಲ್ಲಬೇಕು
ಸ್ನೇಹಾ ಒಂದೂ ತ್ಯಾಗ ಸ್ನೇಹಾ ಒಂದೂ ಯಾಗ
ಲಾ ಲಾ ಲಾ ಲಾ ಲಾ..

ಲೋಕ ಲೋಕ ನೋಡೋದು ಹೀಗೇ
ಸ್ನೇಹ ಸ್ನೇಹ ಕಾಣೋದು ಹೀಗೇ
ಸ್ನೇಹಕೆ ಬೇಕಿಲ್ಲ ಸಂಭಾವನೆ
ಸ್ನೇಹಕೆ ಸ್ನೇಹನೆ ಸಂಪದನೆ
ಸ್ನೇಹಕೆ ಮೂಲನೇ ಸಂವೇದನೆ
ಸೇನೆಗೆ ಬೇಕಯ್ಯ ಸದ್ಭಾವನೆ
ಗೆಳೆಯ ಗೆಳತಿ ನಾವಿಬ್ಬರು..

ಲೋಕ ಲೋಕ ನೋಡೋದು ಹೀಗೇ
ಸ್ನೇಹ ಸ್ನೇಹ ಕಾಣೋದು ಹೀಗೇ

ಡಿಂಗ್ಡಾಂಗ್ ಡಿಂಗ್ಡಾಂಗ್ ಡಿಂಗ್ಡಾಂಗ್ ಡಿಂಗ್ಡಾಂಗ್ |2|