ಒಂದೆ ಕ್ಷಣದಲ್ಲಿ ಪರಿಚಯವಾಯಿತು - The Indic Lyrics Database

ಒಂದೆ ಕ್ಷಣದಲ್ಲಿ ಪರಿಚಯವಾಯಿತು

गीतकार - Hamsalekha | गायक - S. P. Balasubrahmanyam, Latha Hamsalekha | संगीत - Hamsalekha | फ़िल्म - Navathare | वर्ष - 1991

Song link

View in Roman

ಒಂದೆ ಕ್ಷಣದಲ್ಲಿ ಪರಿಚಯವಾಯಿತು
ಒಲ್ಲೆ ತರದಲ್ಲಿ ಗೆಳೆತನವಾಯಿತು

ಒಂದೆ ಕ್ಷಣದಲ್ಲಿ ಪರಿಚಯವಾಯಿತು
ಒಲ್ಲೆ ತರದಲ್ಲಿ ಗೆಳೆತನವಾಯಿತು
ನಿನ್ನ ಮಾತು ಸರಳ ವಿನಯ ವಿರಲಾ
ಅದಕೆ ಮೆಚ್ಚಿದೆ ಹೋಯ್...
ನೀನೆ ನನಗಿನ್ನೂ ಫ್ರೆಂಡು
ಸಿಹಿ ಕಹಿ ಹಂಚಿಕೊಳಲು
ನಾನೇ ನಿನಗಿನ್ನು ಫ್ರೆಂಡು

ಒಂದೆ ತಿಂಗಳಲ್ಲಿ ಸಲಿಗೆಯು ಬಂತು
ಒಂದೆ ರುಚಿಯಲ್ಲಿ ಅಭಿರುಚಿ ಬಂತು
ಒಂದೆ ತಿಂಗಳಲ್ಲಿ ಸಲಿಗೆಯು ಬಂತು
ಒಂದೆ ರುಚಿಯಲ್ಲಿ ಅಭಿರುಚಿ ಬಂತು
ನೀನು ಒಳ್ಳೆ ಹುಡುಗ ಬೆಳ್ಳಿ ಕಡಗ
ಅಂತಾ ಮೆಚ್ಚಿಹ್ದೆ ಹೋಯ್...
ನೀನೆ ನನಗಿನ್ನೂ ಫ್ರೆಂಡು
ಸಿಹಿ ಕಹಿ ಹಂಚಿಕೊಳಲು
ನಾನೇ ನಿನಗಿನ್ನು ಫ್ರೆಂಡು

ಬಟ್ಟೆಗಲಲ್ಲಿ ನಿನಗೇನ್ ಇಷ್ಟ
ಸೀರೆ ಇಷ್ಟ ಓದೋದ್ ಕಷ್ಟ
ಬನ್ನಗಲಲ್ಲಿ ಯಾವುದಿಷ್ಟ
ಕುಂಕುಮ ಇಷ್ಟ ತುಂಬ ಇಷ್ಟ
ಕಸಗಲವು ಕಷ್ಟ
ತುಸು ಚಿಕ್ಕದು ನನಗಿಷ್ಟ
ಓ ಗೆಲಾಟಿ ಓ ಗೆಲಾಟಿ ಇದು ಫ್ಯಾಷನ್ ಯುಗಾ
ಅರೆ ನಗನ ಸುರೆ ಮಗ್ನ ಅನುಕರಣೇ ಯುಗ
ನಮ್ಮ ರೀತಿ ನೀತಿ ಮರೆಯದ ಗುಣವ
ತುಂಬ ಮೆಚ್ಚಿದೆ ಹೋಯಿ...
ನೀನೆ ನನಗಿನ್ನೂ ಫ್ರೆಂಡು
ಇಷ್ಟ ಕಷ್ಟ ಹೇಳಿಕೊಳ್ಳಲು
ನಾನೇ ನಿನಗಿನ್ನು ಫ್ರೆಂಡು

ಒಂದೆ ಕ್ಷಣದಲ್ಲಿ ಪರಿಚಯವಾಯಿತು
ಒಲ್ಲೆ ತರದಲ್ಲಿ ಗೆಳೆತನವಾಯಿತು

ಭೋಜನದಲ್ಲಿ ನಿನಗೆ ಇಷ್ಟ
ಮುದ್ದೆ ಇಷ್ಟ ನುಂಗೋಡ್ ಕಷ್ಟ
ನವರಸದಲ್ಲಿ ಯಾವುದಿಷ್ಟ
ಹಾಸ್ಯವು ಇಷ್ಟ ತುಂಬಾ ಇಷ್ಟ
ನಾಟಕ ಬಲು ಕಷ್ಟ
ತುಸು ಸಹಜತೇ ನನಗಿಷ್ಟ

ಓ ಗೆಳೆಯಾ ಓ ಗೆಳೆಯಾ ಇದು ಬೊಗಳೆ ಯುಗ
ಬರಿ ತೊಲ್ಲು ಬರಿ ಪೊಳ್ಳು ಇದು ಶೋ ಆಫ್ ಯುಗ
ನಿನ್ನ ಮಾತು ಕಾರ ತುಂಬ ನೇರ
ಅದಕೆ ಮೆಚ್ಚಿದೆ ಹೋಯ್...
ನೀನೆ ನನಗಿನ್ನೂ ಫ್ರೆಂಡು
ಸಾರಿ ತಪ್ಪು ತಿದ್ದಿಕೊಳ್ಳಲು
ನಾನೇ ನಿನಗಿನ್ನು ಫ್ರೆಂಡು

ಒಂದೆ ಕ್ಷಣದಲ್ಲಿ ಪರಿಚಯವಾಯಿತು
ಒಲ್ಲೆ ತರದಲ್ಲಿ ಗೆಳೆತನವಾಯಿತು

ಜೀವನದಲ್ಲಿ ನಿನಗೇನ್ ಇಷ್ಟ
ಓಟ ಇಷ್ಟ ಮದುವೆ ಕಷ್ಟ
ಸ್ಪೂರ್ತಿಗೆ ನಿನಗೆ ಯಾರು ಇಷ್ಟ
ಪಂ.ಉಷಾಳು ತುಂಬ ಇಷ್ಟ
ಸಾಧನೇ ಬಲು ಕಷ್ಟ
ಹಾಗಾಗಲು ನನಗಿಷ್ಟ

ಓ ಗೆಲತಿ ಓ ಗೆಲತಿ ಇದು ರಾಕೆಟ್ ಯುಗ
ಬರಿ ದುಡುಕು ಬರಿ ಸಿಡುಕು ಜನ ಎಡವೋ ಯುಗ
ನಿನ್ನ ಬಾಲೆಯ ಕೈಗೆ ಜಯದ ತೊಡುಗೆ
ಸಿಗಲಿ ಎನುವೆ ಹೋಯ್...
ನೀನೆ ನನಗಿನ್ನೂ ಫ್ರೆಂಡು
ಸೋಲು ಗೆಲುವು ಹಂಚಿಕೊಳ್ಳಲು
ನಾನೇ ನಿನಗಿನ್ನು ಫ್ರೆಂಡು

ಒಂದೆ ಕ್ಷಣದಲ್ಲಿ ಪರಿಚಯವಾಯಿತು
ಒಲ್ಲೆ ತರದಲ್ಲಿ ಗೆಳೆತನವಾಯಿತು