ಇರಬೇಕು ಇರುವಂತೆ - The Indic Lyrics Database

ಇರಬೇಕು ಇರುವಂತೆ

गीतकार - Dr. H. S. Venkateshamurthy | गायक - Raghavendra Beejadi | संगीत - Raghavendra Beejadi | फ़िल्म - Album | वर्ष - 2020

Song link

View in Roman

ಇರಬೇಕು ಇರುವಂತೆ ತೋರೆದು ಸಾವಿರ ಚಿಂತನೆ
ಗಂಡು ಸುರಿಸಿ ಹಗೂರಾದ ಮುಗಿಲಿನಂತೆ

ಇರಬೇಕು ಇರುವಂತೆ ತೋರೆದು ಸಾವಿರ ಚಿಂತನೆ
ಗಂಡು ಸುರಿಸಿ ಹಗೂರಾದ ಮುಗಿಲಿನಂತೆ
ಗಂಡು ಸುರಿಸಿ ಹಗೂರಾದ ಮುಗಿಲಿನಂತೆ
ಗಂಡು ಸುರಿಸಿ ಹಗೂರಾದ ಮುಗಿಲಿನಂತೆ..

ತನ್ನೊಡಲ ತಾರೆಗಳ ಗುಡಿಸಿ ರಾಶಿಯ ಮಾಡಿ
ಬೆಳಕಿನುಂಡೆಯ ಬಾಣಗುರುಳು ಬಿಟ್ಟು
ತನ್ನೊಡಲ ತಾರೆಗಳ ಗುಡಿಸಿ ರಾಶಿಯ ಮಾಡಿ
ಬೆಳಕಿನುಂಡೆಯ ಬಾಣಗುರುಳು ಬಿಟ್ಟು
ಹೆಗೆ ಮರೆಯಾಗುವುದೋ ನಿರ್ಧನಿಕ ನಟ್ಟಿರುಳು
ಹಾಗೇ ಬಲಿಸು ಗುರುವೇ ಕರುಣೆಯಿತ್ತು
ಹೆಗೆ ಮರೆಯಾಗುವುದೋ ನಿರ್ಧನಿಕ ನಟ್ಟಿರುಳು
ಹಾಗೇ ಬಲಿಸು ಗುರುವೇ ಕರುಣೆಯಿತ್ತು
ಹಾಗೇ ಬಲಿಸು ಗುರುವೇ ಕರುಣೆಯಿತ್ತು

ತಾನು ಬಿಸಿಲಲಿ ನಿಂತು ತನ್ನ ಬಲಿ ಬರುವವಗೆ
ತನ್ನಗಿನ ಆಸೆಯ ನೇರಳು ಕೊಟ್ಟು
ತಾನು ಬಿಸಿಲಲಿ ನಿಂತು ತನ್ನ ಬಲಿ ಬರುವವಗೆ
ತನ್ನಗಿನ ಆಸೆಯ ನೇರಳು ಕೊಟ್ಟು
ಹೇಗಾಗುವುದೋ ಹಸಿಳೆಯ ಹೊಂಗೆ ಮರ
ಹಾಗೇ ಬಲಿಸು ಗುರುವೇ ಪ್ರೀತಿಯಿತ್ತು
ಹೇಗಾಗುವುದೋ ಹಸಿಳೆಯ ಹೊಂಗೆ ಮರ
ಹಾಗೇ ಬಲಿಸು ಗುರುವೇ ಪ್ರೀತಿಯಿತ್ತು
ಹಾಗೇ ಬಲಿಸು ಗುರುವೇ ಪ್ರೀತಿಯಿತ್ತು

ಇರಬೇಕು ಇರುವಂತೆ ತೋರೆದು ಸಾವಿರ ಚಿಂತನೆ
ಗಂಡು ಸುರಿಸಿ ಹಗೂರಾದ ಮುಗಿಲಿನಂತೆ
ಗಂಡು ಸುರಿಸಿ ಹಗೂರಾದ ಮುಗಿಲಿನಂತೆ

ತಾನು ಕೆಸರಲಿ ಕುಸಿಯುತ್ತಿದ್ದನು ತಾವರೆಯು
ಮರಿದುಂಬಿಗಳ ಪೊರೆವ ತೊಟ್ಟಿಲಗಿ
ತಾನು ಕೆಸರಲಿ ಕುಸಿಯುತ್ತಿದ್ದನು ತಾವರೆಯು
ಮರಿದುಂಬಿಗಳ ಪೊರೆವ ತೊಟ್ಟಿಲಗಿ
ಹೇಗೇ ತಾಯ್ತನವನ್ನು ಪ್ರೀತಿಯಲಿ ಮರೆಯುವುದೋ
ಹಾಗೇ ಬಲಿಸು ಗುರುವೇ ಕರುಣೆಯಿತ್ತು
ಹೇಗೇ ತಾಯ್ತನವನ್ನು ಪ್ರೀತಿಯಲಿ ಮರೆಯುವುದೋ
ಹಾಗೇ ಬಲಿಸು ಗುರುವೇ ಕರುಣೆಯಿತ್ತು
ಹಾಗೇ ಬಲಿಸು ಗುರುವೇ ಕರುಣೆಯಿತ್ತು

ದಾರಿಯುದ್ದಕು ಪೈರು ನಗುವಂತೆ ನೀರುಣಿಸಿ
ಹಾಲು ತೇನೆಯಲಿ ಅಮೃತ ತುಂಬಿ ನದಿಯು
ಹಾದಿಯುದ್ದಕು ಪೈರು ನಗುವಂತೆ ನೀರುಣಿಸಿ
ಹಾಲು ತೇನೆಯಲಿ ಅಮೃತ ತುಂಬಿ ನದಿಯು
ಹೇಗೇ ದೂರದ ನೀಲಿಯಲ್ಲಿ ಕೊನೆಗೊಳ್ಳುವುದೋ
ಹೇಗೇ ದೂರದ ನೀಲಿಯಲ್ಲಿ ಕೊನೆಗೊಳ್ಳುವುದೋ
ಹಾಗೆ ಕೊನೆಗಣಿಸು ಕೃಪೆಯನಿಟ್ಟು
ಹೇಗೇ ದೂರದ ನೀಲಿಯಲ್ಲಿ ಕೊನೆಗೊಳ್ಳುವುದೋ
ಹಾಗೆ ಕೊನೆಗಣಿಸು ಕೃಪೆಯನಿಟ್ಟು
ಹಾಗೆ ಕೊನೆಗಣಿಸು ಕೃಪೆಯನಿಟ್ಟು

ಇರಬೇಕು ಇರುವಂತೆ ತೋರೆದು ಸಾವಿರ ಚಿಂತನೆ
ಗಂಡು ಸುರಿಸಿ ಹಗೂರಾದ ಮುಗಿಲಿನಂತೆ

ಇರಬೇಕು ಇರುವಂತೆ ತೋರೆದು ಸಾವಿರ ಚಿಂತನೆ
ಗಂಡು ಸುರಿಸಿ ಹಗೂರಾದ ಮುಗಿಲಿನಂತೆ
ಗಂಡು ಸುರಿಸಿ ಹಗೂರಾದ ಮುಗಿಲಿನಂತೆ
ಗಂಡು ಸುರಿಸಿ ಹಗೂರಾದ ಮುಗಿಲಿನಂತೆ..