ಯಾರವ್ನೆ ಮನಸೆಲೆಯೊನು - The Indic Lyrics Database

ಯಾರವ್ನೆ ಮನಸೆಲೆಯೊನು

गीतकार - Hamsalekha | गायक - S. P. Balasubrahmanyam, Manjula Gururaj | संगीत - Hamsalekha | फ़िल्म - Prathap | वर्ष - 1990

Song link

View in Roman

ನಾನೇ ಬುದ್ಧಿವಂತೆ
ನನ್ನ ಹಾಡು ಇದೇ ಗಂಟ್ಲಾಲಿ
ನನ್ನಾ ಡ್ಯಾನ್ಸ್ ಇದೇ ಮಣಿ ಗಂಟೆಲಿ
ರಾಕ್ ಬೇಕಾ ಬ್ರೇಕ್ ಬೇಕಾ
ಶಾಕ್ ಬೇಕಾ ಹಾಕ್ಬೇಕಾ

ಯಾರವ್ನೆ ಮನಸೆಲೆಯೊನು ಭಾರ ಸೆಲೆಯೊನು
ಮೈ ಮರೆಸೋನು ಓಹೋ
ಯಾರವ್ನೆ ಮೈ ಕುಣಿಸೋನು ಬಾಯ್ ಬಿಡಿಸೋನು
ಸಾಯಿ ಅನಿಸೋಣು ಓಹೋ
ಇರುವೆ ಇರುವೆ ಇಲ್ಲೆ ಇರುವೆ
ಇರುವೆ ಇರುವೆ ಇಲ್ಲೆ ಇರುವೆ
ಬಾ ನಿನಗೆಂದೇ ಕಾಡಿರುವೆ

Hey Am Here Yataaa I Am Here

ಯಾರವ್ನೆ ಮನಸೆಲೆಯೊನು ಭಾರ ಸೆಲೆಯೊನು
ಮೈ ಮರೆಸೋನು ಓಹೋ

ಗೂಳಿ ಹಾಗೆ ಇರ್ತಾರೆ ಗಾಳಿ ಹಾಗೆ ನುಗ್ಗ್ತಾರೆ
ಸಿಗ್ತಾರಾ ಸಿಗ್ತಾರಾ ಅಂತವ್ರು ಸಿಗ್ತಾರಾ
ಬಂದೆ ಹಾಗೆ ಇರ್ತಾರೆ ಸಾಗರದೊಳಗೆ ಇರ್ತಾರೆ
ಇರ್ತಾರಾ ನಾನ್ ಹತ್ರ ಹಾಗೆನೇ ಇರ್ತಾರಾ
ಇದ್ದಾನೆ ಮದ್ದಾನೆ ಹಾಗೆ
ಬಂದ ಮೆಲ್ಲಗೆ ಕಬ್ಬಿಂಗದ್ದೆಗೆ
ಹಾನ ಇದ್ದಾನೆ ಇದ್ದಾನೆ ಮದ್ದನೆ ಹಾಗೆ
ಬಂದ ಮೆಲ್ಲಗೆ ಕಬ್ಬಿಂಗದ್ದೆಗೆ

ಇರುವೆ ಇರುವೆ ಇಲ್ಲೆ ಇರುವೆ
ಇರುವೆ ಇರುವೆ ಇಲ್ಲೆ ಇರುವೆ
ಬಾ ನಿನಗೆಂದೇ ಕಾಡಿರುವೆ

Hey Am Here Yataaa I Am Here

ನಾನೇನೆ ಹೂ ಮನ ಸೆಲೆಯೋನು
ಭಾರ ಸೆಲೆಯೊನು ಮೈ ಮರೆಸೋನು

ಹಾನ್ ಯಾತಾ ಹೋಯ್ ಹೋಯ್ ನಾಯ್ಕಾ
ಹೋಯ್ ಹೋಯ್ ನಾಯ್ಕಾ
ಆದ್ರ ಆದ್ರ
ಪಿಚು ಮುಂಡೆ ಕೊಡ್ಕಾ
ಪಿಚುಮಾ ಬಾಲಮಾ
ಯಾಗಲ ಬಾಗಲಾ ಆದ್ರ ಆದ್ರ
ಧಂಗಾ ನಾಯಲಾ

ಬಣ್ಣದ ಬಂಡಿ ಕಟ್ಟೋಣು ಎತ್ತಿನ ಜಾತ್ರೆ ತೋರ್ಸೋನು
ಏಳ್ ಹೋದ ಏಳ್ ಹೋದ ನಾನ್ ಜೀವ ಕೊಂಡ್ ಹೋದ
ಮದ್ದಿನ ತಿಂಡಿ ತಂದೊನು ಮುದ್ದಿನ ಪೆಂಡಿ ಕೊಟ್ಟೊನು
ಯೆಲ್ಲವ್ನೆ ಎಲ್ಲವ್ನೆ ಮನಸಲ್ಲೇ ನಿಂತವ್ನೆ

ಆ ಜಾನೇರ ಪ್ರಾಣೇಶ್ವರಾ
ಮಾತ ಮಾಡಿದಾ ಆಟ ಆಡಿದಾ
ಆ ಜಾನೇರ ಪ್ರಾಣೇಶ್ವರಾ
ಮಾತ ಮಾಡಿದಾ ಆಟ ಆಡಿದಾ

ಇರುವೆ ಇರುವೆ ಇಲ್ಲೆ ಇರುವೆ
ಇರುವೆ ಇರುವೆ ಇಲ್ಲೆ ಇರುವೆ
ಬಾ ನಿನಗೆಂದೇ ಕಾಡಿರುವೆ

ಯಾರವ್ನೆ ಮನಸೆಲೆಯೊನು ಭಾರ ಸೆಲೆಯೊನು
ಮೈ ಮರೆಸೋನು ಓಹೋ
ಯಾರವ್ನೆ ಮೈ ಕುಣಿಸೋನು ಬಾಯ್ ಬಿಡಿಸೋನು
ಸಾಯಿ ಅನಿಸೋಣು ಓಹೋ