ಈ ಜೋಗದ ಜಲಪಾತ - The Indic Lyrics Database

ಈ ಜೋಗದ ಜಲಪಾತ

गीतकार - Hamsalekha | गायक - S. P. Balasubrahmanyam, Chandrika Gururaj | संगीत - Hamsalekha | फ़िल्म - Prathap | वर्ष - 1990

Song link

View in Roman

ಈ ಜೋಗದ ಜಲಪಾತ ಓಹೋಹೋ ಓಹೋಹೋ
ಸಮ್ಮೋಹಕ ಪ್ರೇಮ ಪ್ರಪಾತ
ಈ ಜಲ ನಿಧಿ ದೈವ ಸನ್ನಿಧಿ
ಇದು ನಮ್ಮ ಪ್ರೇಮ ಸಂಕೇತ
ಇದು ನಮ್ಮ ಪ್ರೇಮ ಸಂಕೇತ

ಈ ಜೋಗದ ಜಲಪಾತ
ಸಮ್ಮೋಹಕ ಪ್ರೇಮ ಪ್ರಪಾತ
ಈ ಜಲ ನಿಧಿ ದೈವ ಸನ್ನಿಧಿ
ಇದು ನಮ್ಮ ಪ್ರೇಮ ಸಂಕೇತ
ಇದು ನಮ್ಮ ಪ್ರೇಮ ಸಂಕೇತ

ಜೋಗದ ರಾಜನ ನೋಡಿರಿ
ಇಳಿಜಾರಿನ ರಾಣಿಯ ಕೂಗಿದೆ
ರಾಜನು ರಾಣಿಯು ಹೋಗುವ
ಕಾಮನ ಬಾಗಿಲು ನೋಡಿದೆ

ಜೋಗದ ರೋರರ್-ಯು ಕೇಳಿದೆ
ಕೆಳಗಿಳಿವ ರಾಕೆಟ್-ಯು ಮುಟ್ಟಿದೆ
ರೋರರ್-ಯು ರಾಕೆಟ್-ಯು ಜೋಡಿಗೆ
ಭೂರಮೆ ನಕ್ಕಲು ಮೆಲ್ಲಗೆ
ಭೋರ್ಗರೆವ ಜಲಪಾತದ
ಈ ಜಲದ ಆದಿಯ ಶಿಲೆಯಂತೆ
ನನ್ನ ನಿನ್ನ ಪ್ರೇಮವೆಂದು
ಅಚಲ ಅಚಲ ಅಚಲ
ಅಚಲ ಅಚಲ ಅಚಲ

ಈ ಜೋಗದ ಜಲಪಾತ
ಸಮ್ಮೋಹಕ ಪ್ರೇಮ ಪ್ರಪಾತ
ಈ ಜಲ ನಿಧಿ ದೈವ ಸನ್ನಿಧಿ
ಇದು ನಮ್ಮ ಪ್ರೇಮ ಸಂಕೇತ
ಇದು ನಮ್ಮ ಪ್ರೇಮ ಸಂಕೇತ

ಬೆಳ್ಳನೆ ಮಂಜಿನ ಸೀರೆಯೊ
ಇಳಿಜಾರುವ ನೀರಿನ ಧಾರೆಯೊ
ಮುಟ್ಟಲು ಮಿಂಚಿನ ಸಾರವೋ
ಮುತ್ತಿಗೆ ಮತ್ತಿನ ತೀರವೋ

ನೋಡಲು ಕಣ್ಣಿಗೆ ರಮ್ಯಾವೋ
ಇಲ್ಲಿ ಪ್ರೇಮಿಗಳಿದ್ದರೇ ಸ್ವರ್ಗವೋ
ರಕ್ತದ ಹಾಡಿನ ಹಾಲೆಯೋ
ಇಲ್ಲಿ ಲೇಖನಿ ಇಟ್ಟರೆ ಕಾವ್ಯವೋ
ಹೂಓ ಬಲುಕಿ ನದೇವ ಜಲಪಾತದಾ
ಈ ಜಲವು ಕಡಲ ಸೇರಿದಂತೆ
ನಿನ್ನ ಸೇರಿ ನನ್ನ ಜನುಮ
ಸಫಲಾ ಸಫಲಾ ಸಫಲಾ
ಸಫಲಾ ಸಫಲಾ ಸಫಲಾ

ಈ ಜೋಗದ ಜಲಪಾತ
ಸಮ್ಮೋಹಕ ಪ್ರೇಮ ಪ್ರಪಾತ
ಈ ಜಲ ನಿಧಿ ದೈವ ಸನ್ನಿಧಿ
ಇದು ನಮ್ಮ ಪ್ರೇಮ ಸಂಕೇತ
ಇದು ನಮ್ಮ ಪ್ರೇಮ ಸಂಕೇತ