ಮೂಡನದರಮನೆ ಬಾಗಿಲ ತೆರೆದನು - The Indic Lyrics Database

ಮೂಡನದರಮನೆ ಬಾಗಿಲ ತೆರೆದನು

गीतकार - Hamsalekha | गायक - S. P. Balasubrahmanyam | संगीत - Hamsalekha | फ़िल्म - Navathare | वर्ष - 1991

Song link

View in Roman

ಆಹಾ.. ಆ.. ಓ.. ಓಹೋಹೋ..
ಲಲಾಲಾ ಲಲಾಲಾ ಲಲಾಲಾ..

ಮೂಡನದರಮನೆ ಬಾಗಿಲ ತೆರೆದನು ಬಾಣನ ರವಿ ತೇಜ
ಮೂಡನದರಮನೆ ಬಾಗಿಲ ತೆರೆದನು ಬಾಣನ ರವಿ ತೇಜ
ಬೆಳಕಿನ ರಾಶಿ ಇದು ಬದುಕಿನ ಓಟವಿಡು
ಬೆಳಕಿನ ರಾಶಿ ಇದು ಬದುಕಿನ ಓಟವಿಡು
ಈ ಮರಗಳಿಗೆ ಮರ್ದೊಳಗೆ ಆ ಗಿಳಿಗಳಿಗೆ
ಗಿಳಿಗಾಲ ಆ ಚಿಲಿಪಿಲೆಗೆ ಚೇತನವೇ ಶುಭ ಗಲಿಗೆ

ಮೂಡನದರಮನೆ ಬಾಗಿಲ ತೆರೆದನು ಬಾಣನ ರವಿ ತೇಜ
ಮೂಡನದರಮನೆ ಬಾಗಿಲ ತೆರೆದನು ಬಾಣನ ರವಿ ತೇಜ
ಬೆಳಕಿನ ರಾಶಿ ಇದು ಬದುಕಿನ ಓಟವಿಡು
ಬೆಳಕಿನ ರಾಶಿ ಇದು ಬದುಕಿನ ಓಟವಿಡು

ಒಂಟಿಯಾ ಕಾಲಾ ಮೆಲಿನಾ..
ಸೂರ್ಯಕಾಂತಿ ಹೂ ನರ್ತನ..
ಮಾವು ಸೀಬೆಯು ಮೈಯ್ಯಿಗೆ.. ಆಆ..
ಹಚ್ಚಿಕೊಂಡವು ಹರಿಶಿನ. ಎ.ಎ.ಎ..
ತೆರೆವು ಹಸಿರೆಲೆಗಳು ಮುತ್ತಿನಂಗಡಿ
ನಕ್ಕವು ಗಂಗಮ್ಮನ ರತ್ನ ಕೋಶವು
ಈ ಕವಿಗಳಿಗೆ ಕವಿಗಳಿಗೆ ಪಡಗಳಿಗೆ
ಸವಿಯುವ ಜಾಂಗಿಗಳಿಗೆ ಚೇತನವೀ ಶುಭ ಗಲಿಗೆ

ಮೂಡನದರಮನೆ ಬಾಗಿಲ ತೆರೆದನು ಬಾಣನ ರವಿ ತೇಜ
ಮೂಡನದರಮನೆ ಬಾಗಿಲ ತೆರೆದನು ಬಾಣನ ರವಿ ತೇಜ
ಬೆಳಕಿನ ರಾಶಿ ಇದು ಬದುಕಿನ ಓಟವಿಡು
ಬೆಳಕಿನ ರಾಶಿ ಇದು ಬದುಕಿನ ಓಟವಿಡು

ಲಲಾಲಾ ಲಲಾಲಾ ಲಲಾಲಾ..

ಅ.. ನೂರು ಹಿಂದೂ ಬಾನಾಡಿ
ಬಾಣ ತುಂಬ ಹಾರಾಡಿ
ವಂದನೆ ನಿನಗೆ ನೇಸರ ಆ..
ಎಂದವು ತೋರೆದು ಬೇಸರ ಆ..
ಮೊಳಗಿತು ಗುಡಿ ಘಂಟೆಯ ವೇದಘೋಷವು
ಅರಸಿತು ಜಗವೆಲ್ಲವ ಸುಪ್ರಭಾತವು
ಈ ಜಗದೊಳಗೆ ಜಗದೊಳಗೀ ಜಂಗಲಿಗೆ
ಜನಗಳ ಈ ನಡೆಗಳಿಗೆ ಚೇತನವೇ ಶುಭ ಗಲಿಗೆ

ಮೂಡನದರಮನೆ ಬಾಗಿಲ ತೆರೆದನು ಬಾಣನ ರವಿ ತೇಜ
ಮೂಡನದರಮನೆ ಬಾಗಿಲ ತೆರೆದನು ಬಾಣನ ರವಿ ತೇಜ
ಬೆಳಕಿನ ರಾಶಿ ಇದು ಬದುಕಿನ ಓಟವಿಡು
ಬೆಳಕಿನ ರಾಶಿ ಇದು ಬದುಕಿನ ಓಟವಿಡು

ಲಾಲಾ.. ಲಾಲಾ..