ಯೆಲ್ಲಾ ಹಳ್ಳಿ ಲವ್ ಸ್ಟೋರಿಲು - The Indic Lyrics Database

ಯೆಲ್ಲಾ ಹಳ್ಳಿ ಲವ್ ಸ್ಟೋರಿಲು

गीतकार - V. Nagendra Prasad | गायक - Vijay Prakash | संगीत - Arjun Janya | फ़िल्म - Kannadakkagi Ondannu Otti | वर्ष - 2018

Song link

View in Roman

ಯೆಲ್ಲಾ ಹಳ್ಳಿ ಲವ್ ಸ್ಟೋರಿಲು
ಹಿಂಗೇ ಯಾಕಮ್ಮಿ
ನೀನೆ ಹೇಳಮ್ಮಿ
ಹುಡುಗ ಒಂಟಿ ಆಗೋತಾನೆ
ಪಟ್ನಾನೆ ಜೇನು ಗೂಡ
ನಾನ್ ಪ್ರೀತಿ ಯಾಕೆ ಬ್ಯಾಡ
ನನ್ನ ಬುಟ್ಟು ಹೋದ್ಯಲ್ಲೇ ಪಾರ್ವಾಲವೇ

ಯಾಕಮ್ಮಿ ಹೊಂಟ್ಬುಟ್ಟೆ
ಕಣ್ಣೀರು ತಂದ್ಬುಟ್ಟೆ
ಯಾಕಮ್ಮಿ ಕೊಂಡ್ಬುಟ್ಟೆ
ನಾನತ್ತು ನೊಂದಬುಟ್ಟೆ

ಯೆಲ್ಲಾ ಹಳ್ಳಿ ಲವ್ ಸ್ಟೋರಿಲು
ಹಿಂಗೇ ಯಾಕಮ್ಮಿ
ನೀನೆ ಹೇಳಮ್ಮಿ..
ಹುಡುಗ ಒಂಟಿ ಆಗೋಯ್ತಾನೆ..

ಯಾಕಮ್ಮಿ.. ಹೊಂಟ್ಬುಟ್ಟೆ..
ನನ್ನನ್ನೂ.. ಕೊಂಡ್ಬುಟ್ಟೆ
ಯಾಕಮ್ಮಿ ಯಾಕಮ್ಮಿ.. ಕೊಂಡ್ಬುಟ್ಟೆ.. ಹೇ ಹೇ

ಕೆರೆ ಏರಿ ಮ್ಯಾಲೇರಿ ನೀ ಹೋಗುವಾಗ
ಹಿಂದೆ ನಡೆದೆ ನಿನ್ನ ಬೆನ್ನ ಬಿಡದೆ
Eschoolu Daarili Nee Nilluvaaga
ಕಣ್ಣು ಹೊಡೆದೆ ನೀ ಕಂಡು ಹಿಡಿಯೆ
ಈಗಾ ನೀನೆ ಯೆಲ್ಲಾ ನೀನೆ ಎಲಾ
ನನಗೇ ನಾನೇ ಬೇಕಾಗಿಲ್ಲ
ಬ್ಯಾಡ ಹುಡುಗನ ಎದೆಯೊಳಗಡೆ ಬಾರೆ ಎಲೆದವಳೇ

ಯಾಕಮ್ಮಿ ಯಾಕಮ್ಮಿ.. ಹೊಂಟ್ಬುಟ್ಟೆ ಹೊಂಟ್ಬುಟ್ಟೆ
ಕಣ್ಣೀರು ಕಣ್ಣೀರು.. ತಂದ್ಬುಟ್ಟೆ ತಂದ್ಬುಟ್ಟೆ
ಯಾಕಮ್ಮಿ ಯಾಕಮ್ಮಿ.. ಕೊಂಡ್ಬುಟ್ಟೆ ನೋಡ್ಬಿಟ್ಟೆ
ನಾನತು ನಾನತ್ತು ನೊಂದ್ಬಿಟ್ಟೆ

ಯೆಲ್ಲಾ ಹಳ್ಳಿ ಲವ್ ಸ್ಟೋರಿಲು
ಹಿಂಗೇ ಯಾಕಮ್ಮಿ
ನೀನೆ ಹೇಳಮ್ಮಿ..
ಹುಡುಗ ಒಂಟಿ ಆಗೋಯ್ತಾನೆ..

ತುಡುತುಡು ತುಡುತುಡು..

ಯಾಕಾರ ಕನ್ನೇರು ಅನ್ನೋದು ಐತೋ ಒಳಗು ಇರದು ಆಚೆ ಬರದು
ಸಾವಲ್ಲು ಸಂತೋಷ ಪಡ್ತೀನಿ ಕೇಳೆ ಗುಡಿಯೇ ನಿನಗೆ ಈ ಗುಂಡ್ಗೆ ಓಲಗೆ
ಪ್ರೇಮ ಪ್ರೀತಿ ಎಲ್ಲ ಪ್ರೀತಿ ಎಲ್ಲ
ಮರೆತು ಹೋಗೋ ಪಾಟ ಅಲ್ಲಾ ಪಾಟಾ ಅಲ್ಲಾ
ಉರಿ ಚಿತೆಯಲ್ಲಿ ಸುತ್ತೋಗದು ನನ್ನ ಪ್ರೀತಿ

ಯಾಕಮ್ಮಿ ಯಾಕಮ್ಮಿ.. ಹೊಂಟ್ಬುಟ್ಟೆ ಹೊಂಟ್ಬುಟ್ಟೆ
ಕಣ್ಣೀರು ಕಣ್ಣೀರು.. ತಂದ್ಬುಟ್ಟೆ ತಂದ್ಬುಟ್ಟೆ
ಯಾಕಮ್ಮಿ ಯಾಕಮ್ಮಿ.. ಕೊಂಡ್ಬುಟ್ಟೆ ನೋಡ್ಬಿಟ್ಟೆ
ನಾನತು ನಾನತ್ತು ನೊಂದ್ಬಿಟ್ಟೆ

ಯೆಲ್ಲಾ ಹಳ್ಳಿ ಲವ್ ಸ್ಟೋರಿಲು
ಹಿಂಗೇ ಯಾಕಮ್ಮಿ
ನೀನೆ ಹೇಳಮ್ಮಿ..
ಹುಡುಗ ಒಂಟಿ ಆಗೋಯ್ತಾನೆ..