ಧಿಮ್ಗುಡ್ತಾಡೆ ಧಿಮ್ಗುಡ್ತಾಡೆ - The Indic Lyrics Database

ಧಿಮ್ಗುಡ್ತಾಡೆ ಧಿಮ್ಗುಡ್ತಾಡೆ

गीतकार - Hamsalekha | गायक - S. P. Balasubrahmanyam, Manjula Gururaj | संगीत - Hamsalekha | फ़िल्म - Prathap | वर्ष - 1990

Song link

View in Roman

ಧಿಂ ಘುಂ ಧಿಂ ಘುಂ ಆಹಾ ಯೆಹ್

ಧಿಮ್ಗುಡ್ತಾಡೆ ಧಿಮ್ಗುಡ್ತಾಡೆ
ಧಿಮ್ಗುಡ್ತಾಡೆ ಝುಯ್ಗುಡ್ತಾಡೆ
ಧವಗುಡ್ಡೆ ಕಚ್ಚಗುಡ್ತದೆ
ವಯಸೊಕ್ಕರಿಸಿ ವಯಸೊಕ್ಕರಿಸಿ

|ಧಿಮಗುಡ್ತದೆ …… ವಯಸೊಕ್ಕರಿಸಿ|

ಅಕಿಯಾ ಚಿನ್ನ ನಿನ್ನ ಬಣ್ಣ ಅಕಿಯಾ
ನಲ್ಮೆಯ ಕುಲ್ಮೇಲಿ ಮುದ್ದ್ ಮಾಡ್ತೀನಿ
|ಧಿಮಗುಡ್ತದೆ …… ವಯಸೊಕ್ಕರಿಸಿ|

ವಯಸು ಜಂಬ ಕೊಚ್ಚದೆ
ಸುಮ್ನೆ ಮುನಿಸಿಕೊಳ್ತದೆ ಯಪ್ಪೋ
ಒಂಟಿ ಇದ್ರೆ ಬೈತಾದೆ
ಜಂತಿ ಆದ್ರೆ ನಗ್ತಾದೆ ಯಪ್ಪೋ
ಬ್ಯಾಡ ಅಂದ್ರು ಹಟ ಮಾಡ್ತದೆ
ಈ ದೇಹನಾ ಪಟ ಮಾಡ್ತದೆ
ಗಾಳಿ ಪಟ ಮಾಡ್ತದೆ
ನಿದ್ದೆ ಯಲ್ಲಿ ಮಾತು ಹಾಡು
ಕೇಕೆ ಎಲ್ಲ ಒಟ್ಗೆ ಬರ್ತಾದೆ
ಯೆಡ್ಡ ಮೇಲೆ ಕಾಲು ಕೆರಿತ್ತದೆ

ಅಕಿಯಾ ಬೆಲ್ಲ ನಿನ್ನ ಗಲ್ಲ ಅಕಿಯಾ
ಕಾತಂಬಿ ಕಡ್ಕೊಂಡು ಮುದ್ದ್ ಮಾಡ್ತೀನಿ

|ಧಿಮಗುಡ್ತದೆ …… ವಯಸೊಕ್ಕರಿಸಿ|

ಹೂ ಉಪ್ಪು ತಿನ್ನು ಅಂತದೆ
ತಪ್ಪು ಮಾಡು ಅಂಥದೇ ಯವ್ವೋ
ಮುಪ್ಪು ಬರ್ತದಂತದೆ
ಅಪ್ಪು ಅಪ್ಪು ಅಂತದೇ ಶಿವೋ
ಮಯ್ಯಿ ತಪ ತಪ ಅಂತದೆ
ನೀನಿಲ್ದಿದ್ರೆ ಯಪ್ಪೋ ಅಂಥದೇ
ಹುಷಾರಪ್ಪೋ ಅಂಥದೇ
ಗುಡ್ಡ ಗಡ ಮಾಯಿಗೆ ಜಲ ಜಲ ಜಲ ಜಲ
ಮನಸಿನೊಲಗೆ ಬಾಣ ಬನ
ಯಾವ ಥರ ಧಗೆ ಇದು ಲಚುಮನಾ

ಚಕೋರಿ ಬೆಳ್ಕೊಂಡ್ ತಿಂಕೊಂಡ್ ಬೆಳ್ಕೋ ಚಕೋರಿ
ರೆಕ್ಕೆಯ ತೆಕ್ಕೆಲಿ ಮುದ್ದ್ ಮಾಡ್ತೀನಿ

ಧಿಮ್ಗುಡ್ತಾಡೆ ಧಿಮ್ಗುಡ್ತಾಡೆ
ಧಿಮ್ಗುಡ್ತಾಡೆ ಝುಯ್ಗುಡ್ತಾಡೆ
ಧವಗುಡ್ಡೆ ಕಚ್ಚಗುಡ್ತದೆ
ವಯಸೊಕ್ಕರಿಸಿ ವಯಸೊಕ್ಕರಿಸಿ

|ಧಿಮಗುಡ್ತದೆ …… ವಯಸೊಕ್ಕರಿಸಿ|

ಥಾನಾ ನಾಯಾ ಥಾನಾ ನಾನಾ ಲಾಲಾ ಲಾಲಾ ಲಾ
ಲಾಲಾ ಲಾಲಾ ಲಾಲಾ ಲಾಲಾ ಲಾ