ತಂಬೂರಯ್ಯ ತಂತಿ ಮೀಟಯ್ಯ - The Indic Lyrics Database

ತಂಬೂರಯ್ಯ ತಂತಿ ಮೀಟಯ್ಯ

गीतकार - Hamsalekha | गायक - S. P. Balasubrahmanyam, Manjula Gururajc | संगीत - Hamsalekha | फ़िल्म - Prathap | वर्ष - 1990

Song link

View in Roman

ತಂಬೂರಯ್ಯ ತಂತಿ ಮೀಟಯ್ಯ
ತಳವಾರಯ್ಯ ಕೊಂಬು ಊಡಯ್ಯ
ಪಿಪಿ ಪಿಪಿ ಪೀ ಪಿಪಿ ಪಿಪಿ ಪಿಪಿ ಪಿಪಿ ಪಿಪಿ ಪೀ
ಪಿಪಿ ಪಿಪಿ ಪೀ ಪಿಪಿ ಪಿಪಿ ಪಿಪಿ ಪಿಪಿ ಪಿಪಿ ಪೀ

ತಂಬೂರಯ್ಯ ತಂತಿ ಮೀಟಯ್ಯ ಡೊಯ್ನ್ ಡಾಯ್ನ್
ತಳವಾರಯ್ಯ ಕೊಂಬು ಊಡಯ್ಯ ತೂತುರು ತುತ್ತು
ತಂಬೂರಯ್ಯ ತಂತಿ ಮೀಟಯ್ಯ ಡೊಯ್ನ್ ಡಾಯ್ನ್
ತಳವಾರಯ್ಯ ಕೊಂಬು ಊಡಯ್ಯ ತೂತುರು ತುತ್ತು

ಪೂರ್ವ ಜನುಮದ ನನ್ನ ಸ್ನೇಹಿತಾ
ಕಣ್ಣು ಮೆಚ್ಚಿದ ನನ್ನ ಮನ್ಮಥ
ದೂರದೂರಿನಿಂದ ಬಂದ ಮದುವೆ ಆಗಲು

ತಂಬೂರಯ್ಯ ತಂತಿ ಮೀಟಯ್ಯ ಡೊಯ್ನ್ ಡಾಯ್ನ್
ತಳವಾರಯ್ಯ ಕೊಂಬು ಊಡಯ್ಯ ತುತ್ತುರು ತುತ್ತು

ಸಾರ ಸರ ಹಾಕೋ ಸೇರೆಗಾರ ಚಪ್ರವಾ
ಬೀರ ಬೀರ ಬಿಗಿಯಿರೋ ಬಾಲೆ ದಿನಾನಾ
ಠಾಕೋ ಠಾಕೋ ಐಕೋ ಇಕೋ
ಗಬ ಗಬ ಹಾಸೋ ಬಡಗಿಯನ್ನ ಹಸೆಮನೆ
ದಾದ ದಡ ಕರೆಯಿರೋ ಮದುವೆ ಗಂಡನ
ಹಸಿ ಹಸಿ ಮಯ್ಯಿಗೆ ಅರಿಶಿನ ಹಾಕಿರಿ
ಬೆರಳಿಗೆ ಬೆಳ್ಳಿಯ ಉಂಗುರ ಹಾಕಿರಿ
ನಾಲೆ ಮದುವೆ ಛತ್ರವೋ
ಸ್ವರ್ಗ ನನಗೇ ಹತ್ರವೋ

ಪೂಜಾರಯ್ಯ ಮಂತ್ರ ಒಡೆಯ
ಹರಿ ಓಂ
ಆಚಾರಯ್ಯ ತಾಳಿ ತಾರಯ್ಯ
ತಣ್ಣೀರಿ ತಣ್ಣೀರಿ
ಪೂರ್ವ ಜನುಮದ ನನ್ನ ಸ್ನೇಹಿತೆ
ಕಾಡು ಮಲ್ಲಿಗೆ ಮುಡಿಯೋ ದೇವತೆ
ದೂರದೂರಿನಿಂದ ಬಂದೆ ಮದುವೆ ಆಗಲು

ತಂಬೂರಯ್ಯ ತಂತಿ ಮೀಟಯ್ಯ ಡೊಯ್ನ್ ಡಾಯ್ನ್
ತಳವಾರಯ್ಯ ಕೊಂಬು ಊಡಯ್ಯ ತುತ್ತುರು ತುತ್ತು

ಚಡ್ಡಿ ನಂಜ ಹಿಡಿ ಪಂಜ
ನನ್ನ ಜೊತೆಗಾತಿ ಯಡೆಗಾತಿ ಮುಖ ನೋಡುವಾ
Thamte Kaala Badi Thaala
ಇಂಥಾ ಹುಮ್ಮೇಲಿ ಕಣಿವೆಲಿ ಕುಣಿದ್ದೆದುಮ

ಗೊರವ್ವ ಬಾಳಿ ಅವ್ವ ಗಂಧವ ಕೆನ್ನೆಗೆ ಬೇಗ
ಲಕ್ಷುಮಮ್ಮ ತೀಡವ್ವಕಾಡಿಗೆ ಕಣ್ಣಿಗೆ ಈಗ
ಬಾರೆ ನೀರೆ ವಾಸಗೆಯ ಮನೆ ಕಾಡಿದೆ
ಮೊದಲು ತೊಡಲು ಒಪ್ಪದು ಅದಲು ಬದಲು ತಪ್ಪದು

ಬಳೆಗಾರಯ್ಯ ಬಾಳೆಯ ಹಾಕಯ್ಯ ಓಹೋ
ಮಡಿವಾಳಯ್ಯ ಮದೀಯ ಹಾಸಯ್ಯ ಸಸಾರಿ ಸಸಾರಿ
ಸೂಬಾನಮ್ಮ ಗಾನ ಮಾದಮ್ಮ
ಮಂಗಳಾರ್ಥಮ್ಮ ದೀಪ ಬೆಳಗಮ್ಮ ಸಸಾರಿ ಸಸಾರಿ
ಮಾನಸ ಕದ್ದೆಯ ಊ ಮಾಮಯ್ಯ
ಓಲಗೆ ಬಂದು ನೀ ಹೂ ಮುಡಿಸಾಯ
ಮಲ್ಲೆ ದಿಂಡು ಮುಡಿಸೋ ಗಂಡು ನನ್ನ ಕರೆದೆಯಾ

ತಂಬೂರಯ್ಯ ತಂತಿ ಮೀಟಯ್ಯ
ತಳವಾರಯ್ಯ ಕೊಂಬು ಊಡಯ್ಯ