ನಾಲೆ ಯೆನ್ನ ಬೇಡ ಮುದ್ದು - The Indic Lyrics Database

ನಾಲೆ ಯೆನ್ನ ಬೇಡ ಮುದ್ದು

गीतकार - Chi. Udaya Shankar | गायक - S. Janaki | संगीत - K. Chakravarthy | फ़िल्म - Khaidi | वर्ष - 1984

View in Roman

ಹೊಯ್ಯ ಹೊಯ್ಯ ಹೊಯ್ಯ ಹೊಯ್ಯ
ಹೊಯ್ಯ ಹೊಯ್ಯ ಹೊಯ್ಯ ಹೊಯ್ಯ

ನಾಲೆ ಯೆನ್ನ ಬೇಡ ನನ್ನ ನಲ್ಲ
ಹೇ ಹೇ
ನಾಲೆ ಯೆನ್ನ ಬೇಡ ಮುದ್ದು ನಲ್ಲ
ಆಮ್ಮ್ ಹ್ಮ್ಮ್
ಜೊತೆಯಾಗಿ ಹಿತವಾಗಿ ಇರುಳೆಲ್ಲಾ
ಸುಖವಾಗಿ ಜೋಡಿಹಕ್ಕಿ ಹಾಗೆ ಸೇರಿ ಬಾಳೋಣ

ನಾಲೆ ಯೆನ್ನ ಬೇಡ ನನ್ನ ನಲ್ಲ
ನಾಲೆ ಯೆನ್ನ ಬೇಡ ಮುದ್ದು ನಲ್ಲ

ಚಂದಿರ ಬಾನಿಂದ ನೋಡಿ ನನ್ನಂದ
ಅರಗಿಣಿ ನಿನಗೆ ಕಾಣಿಕೆ ಯೆಂದು ಚಂದ್ರಿಕೆಯ ತಂದಾ
ಚಂದಿರ ಬಾನಿಂದ ನೋಡಿ ನನ್ನಂದ
ಅರಗಿಣಿ ನಿನಗೆ ಕಾಣಿಕೆ ಯೆಂದು ಚಂದ್ರಿಕೆಯ ತಂದಾ
ತಂಗಾಳಿ ಚಳಿಯನ್ನು ತಂದು ಚೆಲ್ಲಿದೆ
ಸಂಗಾತಿ ಬೇಕು ಮನಸು ಕೂಗಿದೆ
ಯೇನೋ ಬೇಕು ಯೆನ್ನೋ ಆಸೆ ತುಂಬಿದೆ ಮೈ ಯೆಲ್ಲಾ
ಯೇನೋ ಬೇಕು ಯೆನ್ನೋ ಆಸೆ ತುಂಬಿದೆ ಮೈ ಯೆಲ್ಲಾ

ನಾಲೆ ಯೆನ್ನ ಬೇಡ ನನ್ನ ನಲ್ಲ
ನಾಲೆ ಯೆನ್ನ ಬೇಡ ಮುದ್ದು ನಲ್ಲ

ಕೆನ್ನೆ ಕೆಂಪಾಗಿ ತನುವು ಬಿಸಿಯಾಗಿ
ಬಳುಕುವ ನಡುವು ಉಳುಕೋ ಹಾಗೆ ಕುಣಿದೆ ನಿನಗಾಗಿ
ಕೆನ್ನೆ ಕೆಂಪಾಗಿ ತನುವು ಬಿಸಿಯಾಗಿ
ಬಳುಕುವ ನಡುವು ಉಳುಕೋ ಹಾಗೆ ಕುಣಿದೆ ನಿನಗಾಗಿ
ಮೃದುವಾಗಿ ತೋಳಿಂದ ಬಲಸು ಎಂದಿದೆ
ಸಿಹಿಯಾದ ಮುತ್ತೊಂದ ತುತಿಯ ಕೇಳಿದೆ
ಇನ್ನು ನಿನ್ನ ದೂರ ಬಿಟ್ಟು ಜೀವವು ನಿಲ್ಲಲ್ಲ
ಇನ್ನು ನಿನ್ನ ದೂರ ಬಿಟ್ಟು ಜೀವವು ನಿಲ್ಲಲ್ಲ

ನಾಲೆ ಯೆನ್ನ ಬೇಡ ನನ್ನ ನಲ್ಲ
ನಾಲೆ ಯೆನ್ನ ಬೇಡ ಮುದ್ದು ನಲ್ಲ
ಜೊತೆಯಾಗಿ ಹಿತವಾಗಿ ಇರುಳೆಲ್ಲಾ
ಸುಖವಾಗಿ ಜೋಡಿಹಕ್ಕಿ ಹಾಗೆ ಸೇರಿ ಬಾಳೋಣ
ನಾಲೆ ಯೆನ್ನ ಬೇಡ ನನ್ನ ನಲ್ಲ
ನಾಲೆ ಯೆನ್ನ ಬೇಡ ಮುದ್ದು ನಲ್ಲ