ಮುತ್ತೇ ಮಣಿಯೆ ಹೊನ್ನ ಗಿಣಿಯೆ - The Indic Lyrics Database

ಮುತ್ತೇ ಮಣಿಯೆ ಹೊನ್ನ ಗಿಣಿಯೆ

गीतकार - Chi. Udaya Shankar | गायक - S. Janaki, Vishnuvardhan | संगीत - K. Chakravarthy | फ़िल्म - Khaidi | वर्ष - 1984

Song link

View in Roman

ಮುತ್ತೇ ಮಣಿಯೆ ಹೊನ್ನ ಗಿಣಿಯೆ
ನಿನ್ನ ಅಂದ ಚಂದ ಕಂಡು ನಾ ಸೋತೆನು
ಇಂದೇ ನನಗೇ ನನ್ನ ಕೊಡಲು ಓಡೋಡಿ ನಾ ಬಂದೆನು
ನಿನ್ನ ಗುಣಕೆ ಹೊನ್ನ ನುಡಿಗೆ
ನನ್ನ ಮುದ್ದು ನಲ್ಲ ಅಂದೆ ಬೆರಗಾದೆನು
ಚೆನ್ನ ದಿನವು ನಿನ್ನ ಬಲಿಯೇ ಇರಲೆಂದು ನಾ ಬಂದೆನು

ಮುತ್ತೇ ಮಣಿಯೆ ಹೊನ್ನ ಗಿಣಿಯೆ

ನಿನ್ನ ಚೆಲುವನು ನೋಡಿ ಸುಮಗಳು ನಾಚಿ ಮೊಗ್ಗಿದೆ
ನಿನ್ನ ನಗೆಯನು ಕಂಡ ಕಂಗಾಲು ಹಿಗ್ಗಿ ಹೂವಾಗಿದೆ
ನಿನ್ನ ಒಲವಿಗೆ ನನ್ನ ಹೃದಯವು ಸೋತು ಶರಣಾಗಿದೆ
ಯೆಂದು ಜೊತೆಯಲಿ ಹೀಗೇ ನಲಿಯುವ ಆಸೆ ನನಗಾಗಿದೆ
ನಲ್ಲೆ ಮಾತೆಲ್ಲ ಜೆನಂತೆ ಸಿಹಿಯಾಗಿದೆ
ನಲ್ಲ ಈ ಸ್ನೇಹ ನಂಗಿಂದು ಹಿತವಾಗಿದೆ
ನಮ್ಮ ಒಲವು ತಂದ ನಲಿವು ಹೊಸ ಬಾಳನು ತಂದಿದೆ

ನಿನ್ನ ಗುಣಕೆ ಹೊನ್ನ ನುಡಿಗೆ

ನನ್ನ ಹೃದಯದ ವೀಣೆ ಮೀಟಿದೆ ನಿನ್ನ ಕಣ್ಣೋಟದಿ
ಚೆನ್ನ ನನ್ನಲಿ ಬಯಕೆ ತುಂಬಿದೆ ನಿನ್ನ ತುಂಟತಾಡಿ
ನಿನ್ನೆ ಇರುಳಲಿ ಕಂಡ ಸ್ವಪ್ನವು ಇಂದು ನಿಜವಾಗಿದೇ ಆಹಾ
ಚಿನ್ನ ನಿನ್ನನು ಸೇರಿ ಈ ದಿನ ಬಾಳು ಸೊಗಸಾಗಿದೆ
ಇನ್ನು ಮಾತೆಕೆ ತೊಳಿಂದ ಬಲಸೆನ್ನನು
ನಲ್ಲೆ ಕೊಡಲೇನು ಸವಿಯಾದ ಮುತ್ತೊಂದನು
ಇನ್ನು ಏಕೆ ಮಾತಿನಲ್ಲೇ ನೀ ಕಾಲವ ಕಳೆಯುವೆ

ಮುತ್ತೇ ಮಣಿಯೇ ಲಾಲಾ ಲಾಲಾ ಹೊನ್ನ ಗಿಣಿಯೇ ಲಾಲಾ ಲಾಲಾ
ನಿನ್ನ ಅಂದ ಚಂದ ಕಂಡು ನಾ ಸೋತೆನು
ಚೆನ್ನ ದಿನವು ಲಾಲಾ ಲಾಲಾ ನಿನ್ನ ಬಲಿಯೇ ಲಾಲಾ ಲಲಾಲಾ
ಇರಲೆಂದು ನಾ ಬಂದೆನು