ಜೊತೆಯಲ್ಲಿ ನೀ ಬಾರೋ - The Indic Lyrics Database

ಜೊತೆಯಲ್ಲಿ ನೀ ಬಾರೋ

गीतकार - Jayanth Kaikini, Jamakhandi Shivu, Kaviraj | गायक - Shaan, Shreya Ghoshal | संगीत - Shaan, Shreya Ghoshal | फ़िल्म - Jotegaara | वर्ष - 2009

Song link

View in Roman

ಜೊತೆಯಲ್ಲಿ ನೀ ಬಾರೋ ಜೊತೆಗಾರ

ಕಥೆಯಲ್ಲಿ ಬಂದಂತೆ ಕಥೆಗಾರ
ಓ ಮೃದುವಾಗಿ ನೀ ಬಾರೆ ಮಧುಬಾಳೆ.
ಒಲವಲ್ಲಿ ಈ ಲೋಕ ಮಧುಶಾಲೆ
ನಿನ್ನಲ್ಲಿ ನಂ..ತಾ ಬೀರೂರಿದೆ...
ನನ್ನಲ್ಲೇ ಮಾತು ನೂರಗಿದೆ
ಈ ಮೊಹವು ಮರೆಮಾಚುತಾ...
ಇನ್ನಷ್ಟು ಜೋರಗಿದೆ ಇ.ಇ
ಮೃದುವಾಗಿ ನೀ ಬಾರೆ ಮಧುಬಾಲೆ..
ಒಲವಲ್ಲಿ ಈ ಲೋಕ ಮಧುಶಾಲೆ

ನಾ ಸೂರೆ...ಆದೆ ಸೊಂಪದ ಇಂಪದ

ನಿನ್ನ ರೂಪು ರೇಖೆಗೀ
ನಾ ಸೋತು ಹೋದೆ...
ನಿಂತಲ್ಲಿ ಕುಂತಲ್ಲಿ ನಿನ್ನ ರೇಖೆ ರೇಖೆ

ನಕ್ಕರೆ ನೀ ಮೆಲ್ಲಗೆ
ಸ್ವಪ್ನದ ಈ ಬಲ್ಲಿಗೆ
ಇನ್ನಷ್ಟು ಹೂವಾಗಿದೆ

ಜೊತೆಯಲ್ಲಿ ನೀ ಬಾರೋ ಜೊತೆಗಾರ...

ಕಥೆಯಲ್ಲಿ ಬಂದಂತೆ ಕಥೆ ಗಾರ
ಮೃದುವಾಗಿ ನೀ ಬಾರೆ ಮಧು ಬಾಲೆ
ಒಲವಲ್ಲಿ ಈ ಲೋಕ ಮಧುಶಾಲೆ

ಎಲ್ಲೆಲ್ಲು ನೀನೇ
ನನ್ನನ್ನೇ ಕೂಗಿದಂತೆ ಚೆಂದ ಬಸವಾಗಿದೆ
ನಿನ್ನಿಂದ ತಾನೆ
ಎಂದೆಂದು ಮಾಸದಂತ ಮಂದಹಾಸ ಮೂಡಿದೆ
ಆಹ್..ಸುಂದರ ಸಂತೋಷದಾ
nalmeyaa ee sojigaa
ಇನ್ನಷ್ಟು ಬೇಕು
ಮೃದುವಾಗಿ ನೀ ಬಾರೆ ಮಾಡು ಬಾಲೆ...

ಒಲವಲ್ಲಿ ಈ ಲೋಕ ಮಧು ಶಾಲೇ
ಆಹ್...ಜೊತೆಯಲ್ಲಿ ನೀ ಬಾರೋ ಜೊತೆಗಾರ...
ಕಥೆಯಲ್ಲಿ ಬಂದಂತೆ ಕಥೆಗಾರ
ನಿನ್ನಲ್ಲಿ ನಂ..ತಾ ಬೇರೂರಿದೆ...
ನನ್ನಲ್ಲೇ ಮಾತು ನೂರಗಿದೆ
ಓ ಈ ಮೊಹವು ಮೇರೆ ಮಾಚುತಾ...
ಇನ್ನಷ್ಟು ಜೋರಗಿದೆ ಇ.ಇ
ಜೊತೆಯಲ್ಲಿ ನೀ ಬಾರೋ ಜೊತೆಗಾರ...
ಕಥೆಯಲ್ಲಿ ಬಂದಂತೆ ಕಥೆ ಗಾರ