ಸುರಸುಂದರಿ ಈ ಮೇನಕೆಯು - The Indic Lyrics Database

ಸುರಸುಂದರಿ ಈ ಮೇನಕೆಯು

गीतकार - Chi. Udaya Shankar | गायक - S. P. Balasubrahmanyam, P. Susheela | संगीत - K. Chakravarthy | फ़िल्म - Khaidi | वर्ष - 1984

Song link

View in Roman

ಸುರಸುಂದರಿ ಈ ಮೇನಕೆಯು
ಪ್ರಣಯ ರಾಣಿ ಈ ಅಪ್ಸರೆಯು
ಮನ್ಮಥನಾದವ ಅರಗಿಣಿಯು
ಸ ರೆ ನಿ ದ ನಿಮ್ಮ ಸೇವಕಿಯು

ಈ ಅಂದ ನೋಡು ದಾದೆಯಾ
ಈ ಅಂದ ನೋಡು ದಾದೆಯಾ
ಈ ತಾಪಾವು ಯೇಕೆ
ಈ ಮೌನ ಏತಕೆ
ಕಣ್ಣು ತೆರೆದು ಬಾ
ಹೊಸ ಪ್ರೇಮ ಲೋಕಕೆ
ಸ್ವರ್ಗ ಸುಖವೇ ಶರಣಾಯಿತು ನಿನ್ನ ಪದಕೆ

ಕ್ಷಣದಲ್ಲಿ ಜಪಮಾಲೆ ಕಯ್ಯಿಂದ ಜಾರಲು
ಹಿಡಿದಿದ್ದ ಆ ದಂಡ ಮನ್ನಳ್ಳಿ ಬೀಳಲು
ನಿಷ್ಠುರಾ ನೀರಸಾ ನಿಶ್ಚಲಾ ತಾಪಸೀ ಹೃದಯಾ
ಬಯಸಿದ್ದು ಆತುರಾಡಿ ಮೇನಕೆ ಪ್ರಣಯ

ವೇದ ನಾದ ಮೋದ ಮೋಕ್ಷ ಯೆಲ್ಲ ಇಲ್ಲೆ ನಾ ಕಂಡೆ
ಶಿಲ್ಪ ನಾಟ್ಯ ಗೀತೆ ಲಾಸ್ಯ ನೋಡಿ ಇಲ್ಲಿ ನಾ ಬಂದೆ
ವೇದ ನಾದ ಮೋದ ಮೋಕ್ಷ ಯೆಲ್ಲ ಇಲ್ಲೆ ನಾ ಕಂಡೆ
ಶಿಲ್ಪ ನಾಟ್ಯ ಗೀತೆ ಲಾಸ್ಯ ನೋಡಿ ಇಲ್ಲಿ ನಾ ಬಂದೆ

ನೀ ತಂದ ಹೊಸ ಸಂಬಂಧ ಈ ಆನಂದ
ವಸಂತದ ಸಂಗೀತವನ್ನು ಹಾಡಿದಂತಿದೆ
ವೇದ ನಾದ ಮೋದ ಮೋಕ್ಷ ಯೆಲ್ಲ ಇಲ್ಲೆ ನಾ ಕಂಡೆ
ಶಿಲ್ಪ ನಾಟ್ಯ ಗೀತೆ ಲಾಸ್ಯ ನೋಡಿ ಇಲ್ಲಿ ನಾ ಬಂದೆ

ಋಷಿ ಮನದಲ್ಲಿ ಮನಸಿಹೆ ನಾಡಿ
ರಸಿಕ ನಾನದೆನು ನಿನ್ನ ಮೊಹದಲ್ಲಿ
ನನ್ನೆದೆಯಲ್ಲು ಸುಮ ಶರ ಸೇರಿ
ಮುನಿಯೇ ನಾ ಸೋತೆನು ನಿನ್ನ ತೋಳಿನಲ್ಲಿ
ಯಜ್ಞವು ಯಾಗವೂ ಹೋಮವು ನೇಮವು
ಇನ್ನಕೆ ನೀ ಹೇಳೇ ಊ ಪ್ರೇಯಸೀ
ಸೌಂದರ್ಯ ಮಾಧುರ್ಯ ಈ ಹೆನ್ನಾ
ಅನಂತರ ನಿಂದಾಯ್ತು ಬಾ ತಾಪಸಿ

ವೇದ ನಾದ ಮೋದ ಮೋಕ್ಷ ಯೆಲ್ಲ ಇಲ್ಲೆ ನಾ ಕಂಡೆ
ಶಿಲ್ಪ ನಾಟ್ಯ ಗೀತೆ ಲಾಸ್ಯ ನೋಡಿ ಇಲ್ಲಿ ನಾ ಬಂದೆ

ಹೂವಿನ ಬಾಣ ಸೋಕಿತು ನನ್ನಾ
ಋಷಿಯೇ ನಾ ತಾಳೆನು ಇನ್ನು ಮೋಹ ಮೋಹ
ಮದಮತಿ ರೂಪ ಮದನನ ತಾಪಾ
ತುಂಬಲು ನಾ ಸೋತೇನು ತಾಳೆ ದಾಹ ದಾಹ
ಇಂದ್ರನು ಚಂದ್ರನು ಮಾರನು ದೇವನು
ನೀ ತಾನೆ ಈ ಹೆಣ್ಣಿಗೆ ಕೌಶಿಕ
ಮಾತ್ರಾವು ಶಾಸ್ತ್ರವು ಯೋಗವು ಭೋಗವು ಎಲ್ಲಾ ನೀನೆನೆ

ವೇದ ನಾದ ಮೋದ ಮೋಕ್ಷ ಯೆಲ್ಲ ಇಲ್ಲೆ ನಾ ಕಂಡೆ
ಶಿಲ್ಪ ನಾಟ್ಯ ಗೀತೆ ಲಾಸ್ಯ ನೋಡಿ ಇಲ್ಲಿ ನಾ ಬಂದೆ

ನೀ ತಂದ ಹೊಸ ಸಂಬಂಧ ಈ ಆನಂದ
ವಸಂತದ ಸಂಗೀತವನ್ನು ಹಾಡಿದಂತಿದೆ
ವೇದ ನಾದ ಮೋದ ಮೋಕ್ಷ ಯೆಲ್ಲ ಇಲ್ಲೆ ನಾ ಕಂಡೆ
ಶಿಲ್ಪ ನಾಟ್ಯ ಗೀತೆ ಲಾಸ್ಯ ನೋಡಿ ಇಲ್ಲಿ ನಾ ಬಂದೆ