ಎಂದೋ ಕಂಡ ನೆನಪು - The Indic Lyrics Database

ಎಂದೋ ಕಂಡ ನೆನಪು

गीतकार - Chi. Udaya Shankar | गायक - S. P. Balasubrahmanyam, P. Susheela | संगीत - K. Chakravarthy | फ़िल्म - Khaidi | वर्ष - 1984

Song link

View in Roman

ಎಂದೋ ಕಂಡ ನೆನಪು ಇಲ್ಲೆ ನಿಂತ ನೆನಪು
ಇದೇ ಮೊಗ ಇದೆ ನಗು ಸುಳ್ಳಲ್ಲ
ಇದೇ ನಡೆ ನುಡಿ ಸಂದೇಹ ಇಲ್ಲ
ಎಂದೋ ಕಂಡ ನೆನಪು ಇಲ್ಲೆ ನಿಂತ ನೆನಪು
ಇದೇ ಮೊಗ ಇದೆ ನಗು ಸುಳ್ಳಲ್ಲ
ಇದೇ ನಡೆ ನುಡಿ ಸಂದೇಹ ಇಲ್ಲ

ಇಂಥ ಸಂಜೆಯಲ್ಲೇ ನಿನ್ನ ಕಂಡ ಹಾಗೆ
ಇಂಥಾ ಹೂವೇ ಮುಡಿದು ನೀನು ಬಂದ ಹಾಗೆ
ನನ್ನ ನೋಡುತಾ ಕವಿತೆ ಹಾಡುತಾ
ಕಣ್ಣಿನಿಂದಲೇ ಮಾತಾಡುತಾ
ಪ್ರಾಣದಾಸೆಯ ಎದೆಗೆ ತುಂಬುತ
ಮಾನವ ಕಾಡುತ ಸಾರಸವಾದುತಾ
ಸುಖವ ತಂದ ಕನಸು ಆಹಾ ಎಂಥಾ ಸೊಗಸು

ಎಂದೋ ಕಂಡ ನೆನಪು ಇಲ್ಲೆ ನಿಂತ ನೆನಪು
ಇದೇ ಮೊಗ ಇದೆ ನಗು ಸುಳ್ಳಲ್ಲ
ಇದೇ ನಡೆ ನುಡಿ ಸಂದೇಹ ಇಲ್ಲ

ಹೀಗೇ ನನ್ನ ಬಾಳಿಗೆ ನೀನು ಬಂದ ಹಾಗೆ
ಹೀಗೇ ಬಲಸಿ ನಡೆಯುವ ಸನಿಹ ನಿಂತ ಹಾಗೆ
ನೋಟದಿಂದಲೆ ಎನೋ ಕೇಳಲು ಯಾರು ಇಲ್ಲ ಸಮಯವೆನ್ನಲು
ಕೆಂಪು ಕೆನ್ನೆಗೆ ತುತಿಯ ಒತ್ತಿದನು
ನೀನು ನಾಚುತ ದೂರ ಓದಿದಾ
ಹರುಷ ತಂದ ಕನಸು ಆಹಾ ಎಂಥಾ ಸೊಗಸು

ಎಂದೋ ಕಂಡ ನೆನಪು ಇಲ್ಲೆ ನಿಂತ ನೆನಪು
ಇದೇ ಮೊಗ ಇದೆ ನಗು ಸುಳ್ಳಲ್ಲ
ಇದೇ ನಡೆ ನುಡಿ ಸಂದೇಹ ಇಲ್ಲ