ಕರಿಯ ಕಂಬಳಿ. - The Indic Lyrics Database

ಕರಿಯ ಕಂಬಳಿ.

गीतकार - Chi. Udaya Shankar | गायक - P. B. Sreenivas, S. Janaki | संगीत - G. K. Raghu | फ़िल्म - Bangaarada Panjara | वर्ष - 1974

Song link

View in Roman

ಹೊತ್ತೇವು ಮುತ್ತಿನ ಆರತಿ
ಹೊತ್ತೇವು ರಥುನಾದ ಆರತಿ [2x]
ಬೀರಪ್ಪ ದೇವರಿಗೆ ಆರತಿ
ನಮ್ಮ ಮೈಲಾರ ಲಿಂಗ ಆರತಿ [2x]

ಬೀರಪ್ಪ ದ್ಯಾವ್ರಿಗೆ ಜಯವಾಗಲಿ
ಮೈಲಾರ ಲಿಂಗನಿಗೆ ಜಯವಾಗಲಿ [2x]

ಬೀರಪ್ಪ ದ್ಯಾವ್ರಿಗೆ ಜಯವಾಗಲಿ [2x]

ಕರಿಯ ಕಂಬಳಿ.. ಗದ್ದುಗೆ ಮಾಡಿ
ಬೀರ ದೊಳ್ಳತಂದಿಲಿದಿಹೆವೋ ।।

ಕರಿಯ ಕಂಬಳಿ ಗದ್ದುಗೆ ಮಾಡಿ
ಬೀರ ಡೊಳ್ಳತಂಡಿಲಿಡಿಹೆವೊ [2x]

ಬೀರ ಡೊಳ್ಳಿನ ದುಮುಕವ ಕೇಳಿ
ಬಂಡಾರಪ್ಪ ಶಿವ ಶರಣರು [4x]

ಬಂಡಾರಪ್ಪ ಶಿವ ಶರಣರು ಒಳಗೆ
ವಿಘ್ನ ದೇವತೆಯ ಇಳಿಸಿದರು [2x]

ವಿಘ್ನ ದೇವತೆಯ ಇಳಿಸಿದ ಶರಣರು
ಮಂಗಳಾರತಿ ತಂದಿಹರು [4x]

ಎದ್ದು ಯಾರಿಗೆ ಬೆಳೆದಿದೆ ಪೂಜಾರಿ
ಬಿದ್ದು ಯಾರಿಗೆ ಬೆಳೆಯಿದೆಯೋ [2x]

ಎದ್ದು ನೋಡು ಮಹಾದೇವಗೆ ಬೆಳಗಿದೆ
ಬಿದ್ದು ನೋಡು ಭೂಮಿ ತಾಯವ್ವಗೆ [2x]

ಎಡಕೆ ಯಾರಿಗೆ ಬೆಳಗಿದೆ ಪೂಜಾರಿ
ಬಲಕೆ ಯಾರಿಗೆ ಬೆಳೆದಿದೆಯೊ [2x]

ಎಡಕೆ ನೋಡು ಹನುಮಪ್ಪಗೆ ಬೆಳಗಿದೆ
ಬಲಕೆ ನೋಡು ಬಸವಣ್ಣನಿಗೊ [2x]

ಮೂಡಲ್ ಯಾರಿಗೆ ಬೆಳಗಿದೆ ಪೂಜಾರಿ
ಪಾದವ ಯಾರಿಗೆ ಬೆಳಗಿಡಿಯೋ [2x]

ಮೂಡಲೋಲು ಮುಕ್ಕಣ್ಣಗೆ ಬೆಳಗೇನಿ
ಪಡವಲೋಲು ಪರಮೇಶ್ವರಗೆ [2x]

ತಾಯಿಯ ನೆನೆದೆವು
ತಂದೆಯಾ ನೆನೆದೆವು
ತಾಂಡೆ ಬೀರಪ್ಪನ ಪಾಡವೋ [2x]

ತಂದೆ ಬೀರಪ್ಪನ ಪಾದವ ಹಿಡಿದರೆ
ಬೇಡಿದ ವರಗಳ ನೀಡುವವನು [2x]

ಬೇಡಿದ ವರಗಳ ನೀಡುವ ದೇವರಿಗೆ
ಶರಣೆಂದೆವೊ ನಾವು ಶರಣೆಂದೆವೊ [2x]

ಶರಣೆಂದೆವೊ ನಾವು ಶರಣೆಂದೆವೊ [2x]