ಕಮ್ ಅನ್ದ್ ಮಿಟ್ ಮಿ  - The Indic Lyrics Database

ಕಮ್ ಅನ್ದ್ ಮಿಟ್ ಮಿ 

गीतकार - Chi. Udaya Shankar | गायक - P. B. Sreenivas, S. Janaki | संगीत - G. K. Raghu | फ़िल्म - Bangaarada Panjara | वर्ष - 1974

Song link

View in Roman

ಹಾಲೊ 
ಹೌ ಅರ್ ಯೌ
ಫೈನ್
ಹೈ
ಡಿಡ್ ಯು ಕಾಲ್ ಮಿ

ನಾಟಿ ಹುಡುಗ
ಯು ಆರ್ ಹಿಯರ್

ಕಮ್ ಅನ್ದ್ ಮಿಟ್ ಮಿ 
ಯೌ  ಕಮ್ ಅನ್ದ್ ಮಿಟ್ ಮಿ 
ನಾಲೆ ನಾ
ಬರುವೆ ತಾನೆ
ಬರುವೆ ತಾನೆ
ದು ಡು ದುಡುದುದುದು

ಕಮ್ ಅನ್ದ್ ಮಿಟ್ ಮಿ  
ಯು ಮೀಟ್ ಮಿ
ನಾಲೆ ನಾ

ಬಳುಕುತಿದೆ ಬಲ್ಲಿ ನಾಡು
ಇದೋ ಕೈ ನೀಡು
ಕರೆಯುತಿದೆ ಕನ್ನೆರಡು
ಇಗೋ ಇಗೋ ನೋಡು
ಅರಳಿರುವ ತುಟಿಗಳಲಿ ಇದೇ ಸಿಹಿ ಜೇನು
ಕುಡಿಯುತ್ತೇನೆ ತಣಿಸುವೆನು ಸದಾ ನಿನ್ನ ನಾನು
ನಿನ್ನಲ್ಲೇ ನಾ ಬೇರೆಯುವೆನು
ಬಂದು ನನ್ನನ್ನು ಭೇಟಿ ಮಾಡಿ

ಅಮ್ಮಯ್ಯ ಠಾಗೂರು ಬುಗೂರು ಮಾಡಬ್ಯಾಡ
ದಮ್ಮ್ಯಾ ಎಗರಿ ಎಗರಿ ಆಡಬ್ಯಾಡ
ಕತ್ತಲೆ ಕೈಯನ್ನು ಮುಟ್ಟಬ್ಯಾದವ್ವ
ಕತ್ತಲೆ ಕೈಯನ್ನು ಮುಟ್ಟಬ್ಯಾದವ್ವ
ಬೆತ್ತಲೆ ಮೈನೊಡಲಾರೆ ಕಾಣವ್ವ
ಬೆತ್ತಲೆ ಮೈನೊಡಲಾರೆ ಕಾಣವ್ವ

ಅಮ್ಮಯ್ಯ ಠಾಗೂರು ಬುಗೂರು ಮಾಡಬ್ಯಾಡ
ದಮ್ಮ್ಯಾ ಎಗರಿ ಎಗರಿ ಆಡಬ್ಯಾಡ

ಮೀಸೆಯನು ಹೊತ್ತೊರು ನೂರಾರು ಜನಗೊಳು ಏನು?
ಆಸೆ ಇಂದಾ ಕಣ್ಣಲ್ಲಿ ನಿನ್ನಾನೆ ನುಂಗೋರು ನಾನು ನೋಡಿ
ಮೀಸೆಯನು ಹೊತ್ತೊರು ನೂರಾರು ಜನಗೊಳು
ಆಸೆ ಇಂದ ಕಣ್ಣಲ್ಲಿ ನಿನ್ನನೆ ನುಂಗೋರು
ಚೆಲುವೆ ಹೆಣ್ಣೆಂದು ನಿನ್ನ ಬಾಳಿಗೆ ಬಂದೋರೆ
ಸಲಿಗೆ ಇಂದೆಲ್ಲ ನಿನ್ನ ಮೈಯ ಮುಟ್ಟೋರೆ
ಎತ್ತಾಕೆ ನಿಂತೇ ಓಡದೆ ಕಳ್ಳಂತೆ

ಮಾವಯ್ಯ ಠಾಗೂರು ಬುಗೂರು ಮಾಡಬ್ಯಾಡ
ದಮ್ಮ್ಯಾ ಎಗರಿ ಎಗರಿ ಕೂಗಬೇಡ
ಮೆತ್ತಗೆ ಕೈಯನ್ನು ಮುತ್ತಲೇನಯ್ಯ
ಮೆತ್ತಗೆ ಕೈಯನ್ನು ಮುತ್ತಲೇನಯ್ಯ
ಕತ್ತಲೆ ಮೈ ಕಾಣದಯ್ಯ ಮಾವಯ್ಯ
ಕತ್ತಲೆ ಮೈ ಕಾಣದಯ್ಯ ಮಾವಯ್ಯ

ಅಮ್ಮಯ್ಯ ಠಾಗೂರು ಬುಗೂರು ಮಾಡಬ್ಯಾಡ
ದಮ್ಮ್ಯಾ ಎಗರಿ ಎಗರಿ ಕೂಗಬೇಡ
ಬೆತ್ತಲೆ ಮೈನೊಡಲಾರೆ ಕಾಣವ್ವ
ಕತ್ತಲೆ ಮೈ ಕಾಣದಯ್ಯ ಮಾವಯ್ಯ

ಅಮ್ಮಯ್ಯ ಠಾಗೂರು ಬುಗೂರು ಮಾಡಬ್ಯಾಡ
ದಮ್ಮ್ಯಾ ಎಗರಿ ಎಗರಿ ಕೂಗಬೇಡ