ಬಿಟ್ಟರೆ ಸಿಗದೋನೆ - The Indic Lyrics Database

ಬಿಟ್ಟರೆ ಸಿಗದೋನೆ

गीतकार - Udaya Shankar | गायक - P. B. Sreenivas, S. Janaki | संगीत - G. K. Raghu | फ़िल्म - Bangaarada Panjara | वर्ष - 1974

Song link

View in Roman

ಬಿಟ್ಟರೆ ಸಿಗದೋನೆ
ಬೆಟ್ಟದ ಪುರದೊಣೆ
ಬಿಟ್ಟರೆ ಸಿಗದೋನೆ
ಬೆಟ್ಟದ ಪುರದೊಣೆ
-
ಹಮಾಬಲ ನೀನಾ ಮ್ಯಾಲೆ
ಬಂದೇ ಬಂದೆ ನಿನ್ನ ಗೆಳೆಯನೆ
ಅಂಗೇ ಇಂಗೆ ಓಡಬೇಡ
ನನ್ನ ಬಿಟ್ಟು ಜಾರ ಬೇಡ
ಬೀರಾ ಓ ಬೀರಾ

ಸಿಕ್ಕರೆ ಬಿಡದೊಳೆ ಆಹಾ
ಅಕ್ಕರೆ ಮಾತೋಳೆ ಹಾ
ಪಕ್ಕದ ಮನೆಯೊಳೆ
ಚಕ್ಕಂಡ ಆಡೋಲೆ
ಇಕ್ಕಬ್ಯಾಡ ಕಣ್ಣ ನನ್ಮ್ಯಾಲೆ
ಇನ್ನು ನನ್ನ ಕಾಡಬೇಡ
ಗಂಡು ಬೀರಿ ಆಗಬೇಡ
ಕಲ್ಲಿ ಓ ಮಲ್ಲಿ
ಗುರ್ರ್...ಆರ್ ಮ್ಯಾಯಾ

ಹಾಲಕ್ಕಿಗಳು ಶಕುನ ನುಡಿದೈತೆ
ನೀನೆ ನನ್ನ ಜೊತೆಯಂತೆ..
ನನ್ನ ಜೊತೆಯಂತೆ

ಹಾಲಕ್ಕಿಗಳು ಶಕುನ ನುಡಿದೈತೆ
ನೀನೆ ನನ್ನ ಜೊತೆಯಂತೆ..
ನನ್ನ ಜೊತೆಯಂತೆ

ಸುಳ್ಳಿನಲಿ ನಿನ್ನಾ
ಗೆಲ್ಲುವರು ಚಿನ್ನಾ
ಹುಡುಕಿದರು ಸುತ್ತ ಮುತ್ತ ಯಾರು ಇಲ್ಲ
ಸುಳ್ಳಿ.. ನೀ ಮಾತಿನ ಮಲ್ಲಿ

ಬಿಟ್ಟರೆ ಸಿಗದೋನೆ
ಬೆಟ್ಟದ ಪುರದೊಣೆ
-
ಹಮಾಬಲ ನೀನಾ ಮ್ಯಾಲೆ
ಬಂದೇ ಬಂದೆ ನಿನ್ನ ಗೆಳೆಯನೆ
ಅಂಗೇ ಇಂಗೆ ಓಡಬೇಡ
ನನ್ನ ಬಿಟ್ಟು ಜಾರ ಬೇಡ
ಬೀರಾ ಓ ಬೀರಾ

ಕುರಿಯಂಗಿರದೆ ತಗರಂತೆಗರಿ
ಮೇಲೆ ಬೀಳುವ ಮನಸ್ಯಾಕೆ
ನನ್ನ ಎಲೆದಾಡುವೆ ನೀ ಹಿಂಗ್ಯಾಕೆ

ಕುರಿಯಂಗಿರದೆ ತಗರಂತೆಗರಿ
ಮೇಲೆ ಬೀಳುವ ಮನಸ್ಯಾಕೆ
ನನ್ನ ಎಲೆದಾಡುವೆ ನೀ ಹಿಂಗ್ಯಾಕೆ

ಚೆನ್ನಿಗನೇ ನಿನ್ನ
ಕಂಡ ಮೇಲೆ ನನ್ನಾ
ಮೈಮರೆತು ಕನಸು ಮನಸು ನಿಂದೆ ಆಗಿ
ಜಾಣ ನಾ ಬಂದಿರುವೆ

ಸಿಕ್ಕರೆ ಬಿಡದೊಳೆ ಆಹಾ
ಅಕ್ಕರೆ ಮಾತೋಳೆ ಹಾ
ಪಕ್ಕದ ಮನೆಯೊಳೆ
ಚಕ್ಕಂಡ ಆಡೋಲೆ
ಇಕ್ಕಬೇಡ ಕಣ್ಣ ನನ್ಮ್ಯಾಲೆ
ಇನ್ನು ನನ್ನ ಕಾಡಬ್ಯಾಡ
ಗಂಡು ಬೀರಿ ಆಗಬ್ಯಾಡ
ಕಲ್ಲಿ ಓ ಮಲ್ಲಿ

ಬಿಟ್ಟರೆ ಸಿಗದೋನೆ
ಸಿಕ್ಕರೆ ಬಿಡದೊಳೆ
-
ಹಮಾಬಲ ನೀನಾ ಮ್ಯಾಲೆ
ಇಕ್ಕಬೇಡ ಕಣ್ಣ ನನ್ಮ್ಯಾಲೆ
ಅಂಗೇ ಇಂಗೆ ಓಡಬೇಡ
ಗಂಡು ಬೀರಿ ಆಗಬೇಡ
ಬೀರಾ ಓ ಬೀರಾ
ಕಲ್ಲಿ ಓ ಮಲ್ಲಿ
ಬೀರಾ ಓ ಬೀರಾ