ಗುಂಡಿನ ಮತ್ತೇ ಗಮ್ಮತ್ತು - The Indic Lyrics Database

ಗುಂಡಿನ ಮತ್ತೇ ಗಮ್ಮತ್ತು

गीतकार - M. Narendra Badu | गायक - S. P. Balasubrahmanyam | संगीत - M. Ranga Rao | फ़िल्म - Edakallu Guddada Mele | वर्ष - 1973

Song link

View in Roman

ಗುಂಡಿನ ಮತ್ತೇ ಗಮ್ಮತ್ತು
ಅಳತೆ ಮೀರಿದರೆ ಆಪತ್ತು
ಕುಡುಕನಿಗೆ ಇರೋದು ನಿಯತ್ತು
ಇದೇ ಬಾತ್ಲಿ ಮಹತ್ತು

ಗುಂಡಿನ ಮತ್ತೇ ಗಮ್ಮತ್ತು
ಅಳತೆ ಮೀರಿದರೆ ಆಪತ್ತು
ಕುಡುಕನಿಗೆ ಇರೋದು ನಿಯತ್ತು
ಇದೇ ಬಾತ್ಲಿ ಮಹತ್ತು

ಹೆಣ್ಣಿನ ಮಹತು ದ್ರೋಹಕೆ ಮೂಲಾ
ಹೊನ್ನಿನ ಮತ್ತು ಭೀತಿಗೆ ಮೂಲ
ಹೆಣ್ಣಿನ ಮಹತು ದ್ರೋಹಕೆ ಮೂಲಾ
ಹೊನ್ನಿನ ಮತ್ತು ಭೀತಿಗೆ ಮೂಲ

ಮಣ್ಣಿನ ಮತ್ತು ವೈರಕೆ ಮೂಲ
ಪದವಿಯ ಮತ್ತು ಪ್ರಾಣಕೆ ಮೂಲ
ಆದರೇ ಮಗು
ಗುಂಡಿನ ಮತ್ತೇ ಗಮ್ಮತ್ತು
ಖಂಡಿತವಾಗಿ
ಅಳತೆ ಮೀರಿದರೆ ಆಪತ್ತು

ವಿದ್ಯೆಯ ಮತ್ತು ಘ್ರವಕೆ ಮೂಲಾ
ರೂಪಿನ ಮತ್ತು ಶೀಲಕೆ ಮೂಲಾ
ವಿದ್ಯೆಯ ಮತ್ತು ಘ್ರವಕೆ ಮೂಲಾ
ರೂಪಿನ ಮತ್ತು ಶೀಲಕೆ ಮೂಲಾ

ಶೌರ್ಯದ ಮಾತು ಸೇದಿಗೆ ಮೂಲ
ಕೀರ್ತಿಯ ಮತ್ತು ಪಠನಕೆ ಮೂಲ
ಅದ್ರೆ ಡಿಯರ್ ಬಾಯ್
ಗುಂಡಿನ ಮತ್ತೇ ಗಮ್ಮತ್ತು
ಅಳತೆ ಮೀರಿದರೆ ಆಪತ್ತು

ಬಾಯಿಗೆ ಘಾತದರೂ ಬ್ರೈನಿಗೆ ಸಿಹಿ ಸಿಹಿ
ಮಹನೀಯರ ಸ್ನೇಹಕೆ ಸುಲಭದ ಮಾರ್ಗ-ಯು ಮಾರ್ಗ-ಯು
ಬಾಯಿಗೆ ಘಾತದರೂ ಬ್ರೈನಿಗೆ ಸಿಹಿ
ಮಹನೀಯರ ಸ್ನೇಹಕೆ ಸುಲಭದ ಮಾರ್ಗ-ಯು

ಹೇ ಭಕ್ತ ಜನ ಆಹಾ
ಭಕ್ತ ಜನ ಹೆಚ್ಚರಲು ಯರಿದೆ ದರ-ಉ
ಆದರೂ ಬಾರುಗಳು ತೆರೆದ ಹಗಲು ರಾತ್ರಿ-ಯು
ತೆರೆದ ದಿನ ಮತ್ತು ರಾತ್ರಿ-ಯು