ನಿಲ್ಲೆ.. ಪತಂಗ - The Indic Lyrics Database

ನಿಲ್ಲೆ.. ಪತಂಗ

गीतकार - Vijaya Narasimha | गायक - S. Janaki | संगीत - M. Ranga Rao | फ़िल्म - Edakallu Guddada Mele | वर्ष - 1973

Song link

View in Roman

ನಿಲ್ಲೆ.. ಪತಂಗ
ನಿಲ್ಲೆ.. ಪತಂಗ

ನಿಲ್ಲು ನಿಲ್ಲೆ ಪತಂಗ
ಬೇಡ ಬೇಡ ಬೆಂಕಿಯ ಸಂಗ
ಬೇಡ ಬೇಡ ಬೆಂಕಿಯ ಸಂಗ
ಪತಂಗ.. ಪತಂಗ..

ಕಾನದ ಜ್ವಾಲೇ ಕಾಮದ ಲೀಲೇ
ಕಾನದ ಜ್ವಾಲೇ ಕಾಮದ ಲೀಲೇ
ಕಾಡುತ ಆದಿರೆ ಕಣ್ಣು ಮುಚ್ಚಾಲೆ
ಕ್ಷಣಿಕದ ಚಪಾಲಕೆ ಬಲಿಯಾಗುವೆಯಾ
ಕ್ಷಣಿಕದ ಚಪಾಲಕೆ ಬಲಿಯಾಗುವೆಯಾ
ಶ್ರೀಮತಿ ಎನಿಸಿ ಮತ್ತಿ ನೀಗುವೆಯಾ
ಶ್ರೀಮತಿ ಎನಿಸಿ ಮತ್ತಿ ನೀಗುವೆಯಾ
ಬೇಡ ಬೇಡ ಬೆಂಕಿಯ ಸಂಗ

ಧರ್ಮದ ಸೇವಕಿ ನೀನಾಗುವೆಯೊ
ನರಕದ ನಾಯಕಿ ನೀನೆನಿಸುವೆಯೊ
ಧರ್ಮದ ಸೇವಕಿ ನೀನಾಗುವೆಯೊ
ನರಕದ ನಾಯಕಿ ನೀನೆನಿಸುವೆಯೊ
ಕಾರ್ಕೋಟದ ವಿಷ ನೀ ಭಾರಿಸುವೆಯೋ
ಕಾರ್ಕೋಟದ ವಿಷ ನೀ ಭಾರಿಸುವೆಯೋ
ಅಮೃತ ವಾಹಿನಿ ನೀನಾಗುವೆಯೋ
ಅಮೃತ ವಾಹಿನಿ ನೀನಾಗುವೆಯೋ
ಪತಂಗ.. ಪತಂಗ..

ವಿನಾಶದ ಸುಳಿಗೆ ಸಿಲುಕದೆ ಬಾ
ವಿಷಾದದ ಕೂಪಕೆ ಜಾರದೆ ಬಾ ಬಾ
ವಿವೇಕದ ಗಡಿಯಾ ಮೀರದೆ ಬಾ
ವಿವಾಹ ಜೀವನ ಪೂಜೆಗೆ ಬಾ
ವಿವಾಹ ಜೀವನ ಪೂಜೆಗೆ ಬಾ ಬಾ