ಯಾವೂರವ - The Indic Lyrics Database

ಯಾವೂರವ

गीतकार - K. Prabhakar Shastry | गायक - S. Janaki | संगीत - M. Ranga Rao | फ़िल्म - Edakallu Guddada Mele | वर्ष - 1973

Song link

View in Roman

ಯಾವೂರವ ಯಾವೂರವ
ಇವ ಯಾರ್ವೂರವ ಯೇನ ಚಂಡ ಕಾರಣಸ್ತವ್ನೆ
ಯಾವೂರವ ಯಾವೂರವ
ಇವ ಯಾವೂರವ ಯೇನ ಚಂದ ಕಾಣಸ್ತವ್ನೆ
ಯಾವೂರವ ಇವ ಯಾವೂರವ

ಕೋಟ್-ಯು ಶರಾಯಿ ತೊಟ್ಟು
ಪೇಟ ರುಮಲನಿಟ್ಟು
ಕೋಟ್-ಯು ಶರಾಯಿ ತೊಟ್ಟು
ಪೇಟ ರುಮಲನಿಟ್ಟು
ನೀಟ್ ಆಗಿ
ನೀಟ್ ಆಗಿ
ಬಾಲ್ ಶೋಕಾಗಿ
ಈ ಹೈದ ಕಾನ್ಸ್ತವ್ನೆ ಯೇ ಯೇ ಯೇ ಆಹಾ ಆ..

ಯಾವೂರವ ಯಾವೂರವ
ಯೇನ್ ಚಂದ ಕಾಸ್ತವ್ನೆ
ಯಾವೂರವ ಇವ ಯಾವೂರವ

ವೀರರಾಜ ಪೇಟೆಯಲಿ ವೀರಭದ್ರು ಹೊಟೇಲ್ನಲಿ
ವೀರರಾಜ ಪೇಟೆಯಲಿ ವೀರಭದ್ರು ಹೊಟೇಲ್ನಲಿ
ಇಡ್ಲಿ ಗಾಯತ್ರ ಚಟ್ನಿ ನುಂಗಿ ನೆಗ್ದ್ ಹಾಗೆಂದು
ಇವ ನೆಗ್ದ್ ಹಾಗಾಯ್ತು
ಗೋಣಿಗೊಪ್ಪದಳ್ಳಿ ಶುಂಟಿಕೊಪ್ಪಲಿನಳ್ಳಿ
ಸಿದ್ದಾಪುರದ ರಾಗಿ ಮುದ್ದೆ ಮಾಡನ ಮೇಲೆ
ಜಿದ್ದಾಜಿದ್ದಿ ಕುಸ್ತಿಯಲಿ ಗೆದ್ದ್ ಹಾಂಗಿತ್ತು
ಇವ ಗೆದ್ದ್ ಹಾಂಗಿತ್ತು

ಆಹಾ ಯಾವೂರವ ಇವ ಯಾವೂರವ
ಯೇನ ಚಂದ ಕಾಣಸ್ತವ್ನೆ
ಯಾವೂರವ ಇವ ಯಾವೂರವ

ಕೊಡ್ಲಿ ಪ್ಯಾಟೆಯಲ್ಲಿ ಕೋವಿ ಫಿರಂಗಿ ಹಿಡ್’ದು
ಡೂಮ್ ಡೂಮ್ ಡಮ್ಡಮ್ ಡಮ್ಡಮ್
ಕೊಡ್ಲಿ ಪ್ಯಾಟೆಯಲ್ಲಿ ಕೋವಿ ಫಿರಂಗಿ ಹಿಡ್’ದು
ಕೋಳಿ ಹುಂಜಾದ ಬೈತೆ ಆಡ್’ಧಾಂಗಿತ್ತು
ಇವ ಆಡ’ಧಾಂಗಿತ್ತು
ಶುಕ್ರರ ಸಂತೆಯಲ್ಲೋ ಶನಿವಾರ ಸಂತೆಯಲ್ಲೋ
ಭಾಗಮಂಡಲ ಜೋಗಿ ಘಟ್ಟದ ​​ಮೇಲೂ
ಸುತ್ತಿ ಸುತ್ತಿ ಬೆಂಬಾ ಹಠಿ ಬ್ಯಾಂಡ್ ಹಾಂಗಿಟ್ಟು
ಇವ ಬಂದ್ ಹಾಂಗಿತ್ತು

ಯಾವೂರವ ಇವ ಯಾವೂರವ
ಯೇನ್ ಚಂದ ಕಾಸ್ತವ್ನೆ
ಯಾವೂರವ ಇವ ಯಾವೂರವ

ಸೋಮವಾರ ಪ್ಯಾಟೆಯಲ್ಲಿ ಸಾಕಮ್ಮನ ತೋಟದಲ್ಲಿ
ಸೋಮವಾರ ಪ್ಯಾಟೆಯಲ್ಲಿ ಸಾಕಮ್ಮನ ತೋಟದಲ್ಲಿ
ಸಿಳ್ಳೆ ಹಾಕಿ ಗುಳ್ಳೆ ನಾರಿ ಓದ್ದಾಂಗಿತ್ತು
ಈ ನಾರಿ ಓದ್’ಧಾಂಗಿತ್ತು
ಕುಶಾಲನಗರದ ಕುಶಾಲ ಯಾನಕೂಡಿ
ಮಡಿಕೇರಿ ಪ್ಯಾಟೆಯಲಿ
ಮುತ್ತಯ್ಯನ ಬಳೆ ಮುಂಡೆ
ಆಹಾ ಮಡಿಕೇರಿ ಪ್ಯಾಟೆಯಲಿ
ಮುತ್ತಯ್ಯನ ಬಳೆ ಮುಂಡೆ
ಮಲ್ಲಿಗೆ ಚೆಂಡ್ ಎಸ್ಡು ನಕ್ಡ್-ಹಾಂಗಿತ್ತು
ಕಿಸಿ ಕಿಸಿ ನಕಡ್-ಹಾಂಗಿತ್ತು
ಇವ ನಾಕ್ಡ್-ಹಾಂಗಿತ್ತು

ಯಾವೂರವ ಇವ ಯಾವೂರವ
ಯೇನ್ ಚಂದ ಕಾಸ್ತವ್ನೆ
ಯಾವೂರವ ಇವ ಯಾವೂರವ

ತಾಳ ಕಾವೇರಿ..
ತಾಳ ಕಾವೇರಿ ಜಾತ್ರೆಯಲಿ ಹಣು ಹಿಡ್ಕೊಂಡು
ಕಣ್ಣಲ್ಲಿ ಕಣ್ಣಿಟ್ಟು ಕರೆದ್ ಹಾಗಿತ್ತು
ನನ್ನ ಕರೆದ್ ಹಾಗೆತ್ತು
ಯವ್ವಿ ಯವ್ವಿ ಯವ್ವಿ

ಆಹಾ ಯಾವೂರವ ಇವ ಯಾವೂರವ
ಯೇನ್ ಚಂದ ಕಾಸ್ತವ್ನೆ
ಯಾವೂರವ ಇವ ಯಾವೂರವ