ಸನ್ಯಾಸಿ ಸನ್ಯಾಸಿ ಅರ್ಜುನ - The Indic Lyrics Database

ಸನ್ಯಾಸಿ ಸನ್ಯಾಸಿ ಅರ್ಜುನ

गीतकार - R. N. Jayagopal | गायक - S. Janaki | संगीत - M. Ranga Rao | फ़िल्म - Edakallu Guddada Mele | वर्ष - 1973

Song link

View in Roman

ಸನ್ಯಾಸಿ ಸನ್ಯಾಸಿ ಅರ್ಜುನ ಸನ್ಯಾಸಿ
ಹುಸಿ ನಗೆಯ ಹೊರ ಸೂಸೀ
ಬಂದಾ ಕಳ್ಳ ವೇಷ ಧರಿಸಿ
ಬಂದಾ ಕಳ್ಳ ವೇಷ ಧರಿಸಿ

ಸನ್ಯಾಸಿ ಸನ್ಯಾಸಿ ಅರ್ಜುನ ಸನ್ಯಾಸಿ
ಹುಸಿ ನಗೆಯ ಹೊರ ಸೂಸೀ
ಬಂದಾ ಕಳ್ಳ ವೇಷ ಧರಿಸಿ
ಬಂದಾ ಕಳ್ಳ ವೇಷ ಧರಿಸಿ

ಆ ಆ ಆ ಆ ಆ ಆ ಆ..
ಆ ಆ ಆ ಆ ಆ ಆ ಆ..

ತುಟಿಗಾಲ ಮೇಲೆ ಪಿಟಿ ಮಂತ್ರ
ತುಂಟ ಕನ್ನಲಿ ಬಗೆ ಬಗೆ ತಂತ್ರ
ತುಟಿಗಾಲ ಮೇಲೆ ಪಿಟಿ ಮಂತ್ರ
ತುಂಟ ಕನ್ನಲಿ ಬಗೆ ಬಗೆ ತಂತ್ರ

ಹಣೆಯ ಮೇಲ್ಗಡೆ ಪಟ್ಟೆ ವಿಭೂತಿ
ಅಂತರಂಗಡೀ ಆಶಾದ ಭೂತಿ
ಹಣೆಯ ಮೇಲ್ಗಡೆ ಪಟ್ಟೆ ವಿಭೂತಿ
ಅಂತರಂಗಡೀ ಆಶಾದ ಭೂತಿ
ಮನಸು ಮಾತ್ರ ದುಂಬಿಯಂತೆ ಹರಿದೇ
ದೇಹ ಮಾತ್ರಾ ಧೈವ ಭಕ್ತಿ ನಟಿಸಿದೆ
ಅಲ್ಲವೇ ಭಾವಾ.....

ಸನ್ಯಾಸಿ ಸನ್ಯಾಸಿ ಅರ್ಜುನ ಸನ್ಯಾಸಿ
ಹುಸಿ ನಗೆಯ ಹೊರ ಸೂಸೀ
ಬಂದಾ ಕಳ್ಳ ವೇಷ ಧರಿಸಿ
ಬಂದಾ ಕಳ್ಳ ವೇಷ ಧರಿಸಿ

ಆ ಆ ಆ ಆ ಆ ಆ ಆ..
ಆ ಆ ಆ ಆ ಆ ಆ ಆ..

ಕಡಿವಾಣ ವಿಲ್ಲದ ಕುದುರೆಯ ಮನಸು
ಅದರಲಿ ಆಸೆಯು ಸಾವಿರ ದಿನಸು
ಕಡಿವಾಣ ವಿಲ್ಲದ ಕುದುರೆಯ ಮನಸು
ಅದರಲಿ ಆಸೆಯು ಸಾವಿರ ದಿನಸು

ದಾಡಿ ಬೆಳ್ಸಿದವ ಯೋಗಿಯಲ್ಲ
ತಂಬೂರಿ ಹಿಡಿದವ ದಾಸನಲ್ಲ
ದಾಡಿ ಬೆಳ್ಸಿದವ ಯೋಗಿಯಲ್ಲ
ತಂಬೂರಿ ಹಿಡಿದವ ದಾಸನಲ್ಲ
ಬಿಳಿಯ ಸುಣ್ಣ ಬೆನ್ನೆಂದೂ ಆಗದು
ಇಂಥಾ ವೇಷ ಇಂಥಾ ಮೋಸ ಸಲ್ಲದು

ಸನ್ಯಾಸಿ ಸನ್ಯಾಸಿ ಅರ್ಜುನ ಸನ್ಯಾಸಿ
ಹುಸಿ ನಗೆಯ ಹೊರ ಸೂಸೀ
ಬಂದಾ ಕಳ್ಳ ವೇಷ ಧರಿಸಿ
ಬಂದಾ ಕಳ್ಳ ವೇಷ ಧರಿಸಿ

ಆ ಆ ಆ ಆ ಆ ಆ..
ಆ ಆ ಆ ಆ ಆ ಆ..

ಚೈತ್ರ ಮಾಸಕೆ ಚಿಗುರಿನ ಆಸೆ
ಆಶಾದ ಮಾಸಕೆ ಮೋದದ ಆಸೆ
ಚೈತ್ರ ಮಾಸಕೆ ಚಿಗುರಿನ ಆಸೆ
ಆಶಾದ ಮಾಸಕೆ ಮೋದದ ಆಸೆ

ಶ್ರಾವಣ ಮಾಸಕೆ ಗಾಳಿಯ ಆಸೆ
ಮಾರ್ಗಶಿರಕೆ ಮಂಜಿನ ಆಸೆ
ಶ್ರಾವಣ ಮಾಸಕೆ ಗಾಳಿಯ ಆಸೆ
ಮಾರ್ಗಶಿರಕೆ ಮಂಜಿನ ಆಸೆ

ಸೃಷ್ಟಿಯೆಲ್ಲ ಆಸೆಯಿಂದ ತುಂಬಿದೆ
ಆಸೆ ಇಲ್ಲಿ ಅಡ್ಡ ದಾರಿ ಹಿಡಿದಿದೆ
ಅಲ್ಲವೇ ಅಕ್ಕಾ

ಸನ್ಯಾಸಿ ಸನ್ಯಾಸಿ ಅರ್ಜುನ ಸನ್ಯಾಸಿ
ಹುಸಿ ನಗೆಯ ಹೊರ ಸೂಸೀ
ಬಂದಾ ಕಳ್ಳ ವೇಷ ಧರಿಸಿ
ಬಂದಾ ಕಳ್ಳ ವೇಷ ಧರಿಸಿ

ಆ ಆ ಆ ಆ ಆ ಆ..
ಆ ಆ ಆ ಆ ಆ ಆ..