ವಿರಹ ನೂರು ನೂರು ತರಹಾ - The Indic Lyrics Database

ವಿರಹ ನೂರು ನೂರು ತರಹಾ

गीतकार - Vijaya Narasimha | गायक - P. Susheela | संगीत - M. Ranga Rao | फ़िल्म - Edakallu Guddada Mele | वर्ष - 1973

Song link

View in Roman

ವಿರಹಾ
ವಿರಹ ನೂರು ನೂರು ತರಹಾ
ವಿರಹ ಪ್ರೇಮ ಕಾವ್ಯದ ಕಹಿ ಬರಹಾ
ಹರೆಯ ಉಕ್ಕಿ ಕರೆವ ಹಕ್ಕಿ
ಹರೆಯ ಉಕ್ಕಿ ಕರೆವ ಹಕ್ಕಿ
ವಿರಹ ಸಹಿಸೇ ಸಹಿಸೇ ತಾನೆಂದಿದೆ
ಆ ಹಾ ಆ ಹಾ

ವಿರಹ ನೂರು ನೂರು ತರಹಾ
ವಿರಹ ಪ್ರೇಮ ಕಾವ್ಯದ ಕಹಿ ಬರಹಾ

ಭಾವಾಂತರಂಗದಲ್ಲಿ ಅಲ್ಲೋಲ ಕಲ್ಲೋಲ
ಪ್ರೇಮಾಂತರಂಗದಲ್ಲಿ ಏನೆನೋ ಕೋಲಾಹಲ
ಭಾವಾಂತರಂಗದಲ್ಲಿ ಅಲ್ಲೋಲ ಕಲ್ಲೋಲ
ಪ್ರೇಮಾಂತರಂಗದಲ್ಲಿ ಏನೆನೋ ಕೋಲಾಹಲ

ಭೃಂಗ ಸಂಗ ಬಯಸಿ ಹೂವು
ಭೃಂಗ ಸಂಗ ಬಯಸಿ ಹೂವು
ಮನದಿ ಬಾಡಿ ಬಾಡಿ ತಾ ನೊಂದಿದೆ..
ಆ ಹಾ ಆ ಹಾ

ವಿರಹ ನೂರು ನೂರು ತರಹಾ
ವಿರಹ ಪ್ರೇಮ ಕಾವ್ಯದ ಕಹಿ ಬರಹಾ

ಗಂಧರ್ವ ಲೋಕದಲ್ಲಿ.. ಆ ಆಆಆ..

ಗಂಧರ್ವ ಲೋಕದಲ್ಲಿ ರೋಮಾಂಚ ರಾತ್ರಿ
ಮಧುಚಂದ್ರ ಮಂಚದಳ್ಳಿ ರಸಹೀನ ರಾತ್ರಿ
ಗಂಧರ್ವ ಲೋಕದಲ್ಲಿ ರೋಮಾಂಚ ರಾತ್ರಿ
ಮಧುಚಂದ್ರ ಮಂಚದಳ್ಳಿ ರಸಹೀನ ರಾತ್ರಿ

ಮಧುರ ಮನದ ಆಸೆ ಚಿಗುರ
ಮಧುರ ಮನದ ಆಸೆ ಚಿಗುರ
ಚಿವುಟಿ ಚಿವುಟಿ ಜೀವ ನೂವಾಗಿದೆ
ಆ ಹಾ ಆ ಹಾ

ವಿರಹ ನೂರು ನೂರು ತರಹಾ
ವಿರಹ ಪ್ರೇಮ ಕಾವ್ಯದ ಕಹಿ ಬರಹಾ