ಸಂತೋಷ ಆಹಾ ಆಹಾ - The Indic Lyrics Database

ಸಂತೋಷ ಆಹಾ ಆಹಾ

गीतकार - Vijaya Narasimha | गायक - P. Susheela, S. P. Balasubrahmanyam | संगीत - M. Ranga Rao | फ़िल्म - Edakallu Guddada Mele | वर्ष - 1973

Song link

View in Roman

ಸಂತೋಷ ಆಹಾ ಆಹಾ
ಸಂಗೀತಾ ಓಹೋ ಓಹೋ
ರಸಮಯ ಸಂತೋಷ
ಸುಖಮಯ ಸಂಗೀತ
ಹೊಸ ಹೊಸ ಭಾವ ತುಂಬಿ
ನಸು ನಗೆ ಹೊಮ್ಮಿ ಚಿಮ್ಮಿ
ಮೈ ತುಂಬಿದೆ..

ಏಳು ಸ್ವರಗಳ ಭಾವಗೀತೆಯ ಸಂಗೀತ
ಏಳು ಬಣ್ಣದ ಭೂಮಿ ತಮ್ಮನಿಗೆ ಸಂತೋಷ
ರಾಗ ಸಂಗೀತ ಗೆಲುವಿನ ಯೋಗ ಸಂತೋಷ
ರಾಗ ಸಂಗೀತ ಗೆಲುವಿನ ಯೋಗ ಸಂತೋಷ
ಹಾದಿಗೆಲ್ಲ ಹೂವು ಚೆಲ್ಲಿ
ಹಾದಿಗೆಲ್ಲ ಹೂವು ಚೆಲ್ಲಿ
ಓದೋ ಓಡಿ ಸಾಗುವಳ್ಳಿ ಹಾದಿ ಹಾದಿ ಮೂಡಿ ಬಂತು
ಯೇನೂ ಮೋದಿ..

ಸಂತೋಷ ಆಹಾ ಆಹಾ
ಸಂಗೀತಾ ಹೇ ಹೆಹೆ
ರಸಮಯ ಸಂತೋಷ
ಸುಖಮಯ ಸಂಗೀತ
ಹೊಸ ಹೊಸ ಭಾವ ತುಂಬಿ
ನಸು ನಗೆ ಹೊಮ್ಮಿ ಚಿಮ್ಮಿ
ಮೈ ತುಂಬಿದೆ..

ಜುಲು ಜುಲು ಹರಿಯುವ ನೀರಿನ ಅಲೆಗಳ ಸಂಗೀತ
ಸುಯಿನ್ ಸುಯಿನ್ ಎನ್ನುತ ಬೀಸುವ ಗಾಳಿಗೆ ಸಂತೋಷ
ಸ್ವರ್ಗ ಸಂಗೀತ ನಿಸರ್ಗ ಸಂತೋಷ
ಸ್ವರ್ಗ ಸಂಗೀತ ನಿಸರ್ಗ ಸಂತೋಷ
ಸನ್ನೆ ಮಾಡಿ ಹೋ ಕೈಯ್ಯ ಬೀಸಿ
ಸನ್ನೆ ಮಾಡಿ ಹೋ ಕೈಯ್ಯ ಬೀಸಿ
ಗುತ್ತು ಹೇಳಿ ಬೆಟ್ಟ ಸಾಲು ಹಾಡಿ ಹಾದಿ
ಮೂಡಿ ಬಂತು ಯೇನೂ ಮೋದಿ

ಕದ್ದು ಹಾಡುವ ಕೋಗಿಲೆ ಕೊರಳಿನ ಸಂಗೀತ
ಮುದ್ದು ಜಿಂಕೆಗೆ ಜಿಗಿದು ನೆಗೆಯುವ ಸಂತೋಷ
ನಾದ ಸಂಗೀತ ಉನ್ಮಾದ ಸಂತೋಷ
ನಾದ ಸಂಗೀತ ಉನ್ಮಾದ ಸಂತೋಷ
ಉಬ್ಬಿ ಹಬ್ಬಿ ಬಾಚಿ ತಬ್ಬಿ
ಉಬ್ಬಿ ಹಬ್ಬಿ ಬಾಚಿ ತಬ್ಬಿ
ನಾಚಿ ನಿಂತ ಹೂವು ಬಲ್ಲಿ
ಹಾದಿ ಹಾದಿ ಮೂಡಿ ಬಂತು
ಬಂತು ಯೇನೂ ಮೋದಿ..

ಸಂತೋಷ ಆಹಾ ಆಹಾ
ಸಂಗೀತಾ ಹೇ ಹೆಹೆ
ರಸಮಯ ಸಂತೋಷ
ಸುಖಮಯ ಸಂಗೀತ
ಹೊಸ ಹೊಸ ಭಾವ ತುಂಬಿ
ನಸು ನಗೆ ಹೊಮ್ಮಿ ಚಿಮ್ಮಿ
ಮೈ ತುಂಬಿದೆ..