ಒಂದೂ ಎರ್ದು ಮೂರು - The Indic Lyrics Database

ಒಂದೂ ಎರ್ದು ಮೂರು

गीतकार - H. S. Venkateshamurthy | गायक - Narasimha Nayak | संगीत - C. Ashwath | फ़िल्म - Chinnari Muththa | वर्ष - 1993

Song link

View in Roman

ಒಂದೂ ಎರ್ದು ಮೂರು ನಾಲ್ಕು ಕೈಯ್ಯನ್ನೆಲಕ್ ತಗಿಸ್ಬೇಕು
ಐದು ಆರು ಏಳು ಎಂತು ತಲಾಕ್ ತಕ್ಕ ಹೆಜ್ಜೆ ಉಂಟು
ನಕ್ಲು ಮೂರು ಎರಡು ಒಂದೂ ತಾಳೆ ತಗ್ಸಿ ಕೈಯ್ಯನ್ನು ತಾಂಡು
ಯೆಂತು ಏಳು ಆರು ಐದು ಕಾಲನ್ ನೀಡಿ ಮುಂದಕ್ ಒಯ್ದು

ಒಂದೂ ಎರ್ದು ಮೂರು ನಾಲ್ಕು ಕೈಯ್ಯನ್ನೆಲಕ್ ತಗಿಸ್ಬೇಕು
ಐದು ಆರು ಏಳು ಎಂತು ತಲಾಕ್ ತಕ್ಕ ಹೆಜ್ಜೆ ಉಂಟು

ಹಳ್ಳಿ ಊರ ಈ ಗಮಾರ ಇಲ್ಲೇತಕೆ ಬಂದನೋ
ರಾಗಿ ಮುದ್ದೆ ರೊಟ್ಟಿ ಸೊಪ್ಪು ಇಲ್ಲೆತಾಕೆ ಬಂದಿತೋ
ಹಳ್ಳಿ ಊರ ಈ ಗಮಾರ ಇಲ್ಲೇತಕೆ ಬಂದನೋ
ರಾಗಿ ಮುದ್ದೆ ರೊಟ್ಟಿ ಸೊಪ್ಪು ಇಲ್ಲೆತಾಕೆ ಬಂದಿತೋ

ನಮ್ಮ ಮೂತಿಗೆ ಮಣ್ಣು ಎರೆಚೋಕೆ
ನಾಡಿನುದ್ದಾಕು ಸುದ್ದಿ ಮಾಡೋಕೆ
ಮೆಲ್ಲ ಮೆಲ್ಲಗೆ ಬಂದ ಇಲ್ಲೇಗೆ
ಪಡ್ಕ ಹೊಡೆಯೋಕೆ ಬೆಟ್ಟ ಕಡಿಯೋಕೆ

ಹಳ್ಳಿ ಊರ ಈ ಗಮಾರ ಇಲ್ಲೇತಕೆ ಬಂದನೋ
ರಾಗಿ ಮುದ್ದೆ ರೊಟ್ಟಿ ಸೊಪ್ಪು ಇಲ್ಲೇತಕೆ ಬಂದಿತೋ |2|

ಬಿದ್ದ ಮಂದಿಯೇ ಎದ್ದು ನಿಲ್ಲೋರು
ಕಷ್ಟ ಪಡುವ ಜನರೆ ಕೊನೆಗೆ ಗೆಲ್ಲೂರು
ಬಿದ್ದ ಮಂದಿಯೇ ಎದ್ದು ನಿಲ್ಲೋರು
ಕಷ್ಟ ಪಡುವ ಜನರೆ ಕೊನೆಗೆ ಗೆಲ್ಲೂರು
ಬೇಡ ಭಾವ ತೋರೆದು ಯೆಲ್ಲ ಬನ್ನಿ
ನಾದ ಕೀರ್ತಿಯನ್ನು ಮುಂದೆ ತನ್ನಿ |ಬೇಡ…. ತನ್ನಿ|
ಬಿದ್ದ ಮಂದಿಯೇ ಎದ್ದು ನಿಲ್ಲೋರು
ಕಷ್ಟ ಪಡುವ ಜನರೆ ಕೊನೆಗೆ ಗೆಲ್ಲೂರು

ಇನ್ನು ಮೇಲೆ ಯೆಲ್ಲ ಸೇರಿ ಹಾಡೋದು
ನೂರು ಕಣ್ಣು ಒಂದೇ ನೋಟ ನೋಡೋದು
|ಇನ್ನು ..... ನೋಡೋದು |
ಹೇಳುತೀವಿ ಯೆಲ್ಲ ನಿಮಗೇ ಕ್ಷಮಿಸಿ
ನಿಮಗೆ ನೀನು ತೋರಿಸಿದ್ದೆ ನಮ್ಮ ದಾರಿ
|ಹೇಳುತಿವಿ….ದಾರಿ|

ಇನ್ನು ಮೇಲೆ ಯೆಲ್ಲ ಸೇರಿ ಹಾಡೋದು
ನೂರು ಕಣ್ಣು ಒಂದೇ ನೋಟ ನೋಡೋದು
ಇನ್ನು ಮೇಲೆ ಯೆಲ್ಲ ಸೇರಿ ಹಾಡೋದು
ನೂರು ಕಣ್ಣು ಒಂದೇ ನೋಟ ನೋಡೋದು