ಚಿನ್ನಾರಿ ಮುತ್ತ ಹಾಕ್ತಿದ್ದ - The Indic Lyrics Database

ಚಿನ್ನಾರಿ ಮುತ್ತ ಹಾಕ್ತಿದ್ದ

गीतकार - H. S. Venkateshamurthy | गायक - Narasimha Nayak | संगीत - C. Ashwath | फ़िल्म - Chinnari Muththa | वर्ष - 1993

Song link

View in Roman

ಚಿನ್ನಾರಿ ಮುತ್ತ ಹಾಕ್ತಿದ್ದ ಗೊತ್ತಾ ಅಂತ ಹಿಡ್ತಾ
ಹಿಡ್ತಾ ಹಿಡ್ತಾ ಹಿಡ್ತಾ ಎಂಥಾ ಹಿಡ್ತಾ
ನೋಡ್ತಿದ್ದಾಗ ಉಳ್ದೋರೆಲ್ಲಾ ಕಣ್ ಕಣ್ ಬಿದ್ದಾ
ಬಿದ್ದ ಬಿಡ್ತಾ ಬಿದ್ದ ಬಿಡ್ತಾ ಕಣ್ ಕಣ್ ಬಿದ್ದಾ |ಚಿನ್ನಾರಿ....ಬಿಡ್ತಾ|

ಸಂತೆ ಮಲಕ್ಕೆ ಬಂದಿತನ್ನ ಇಇ ಚಿನಲಿ
ಬಂದ ಮೇಲೆ ಏನಾಗತ್ತೇ ನೀವೆ ಹೇಳಿ
ಸಂತೆ ಮಲಕ್ಕೆ ಬಂದಿತನ್ನ ಇಇ ಚಿನಲಿ
ಬಂದ ಮೇಲೆ ಎನಗತ್ತೇ ನೀವೆ ಹೇಳಿ
ಒಂದೆ ನಿಮಿಷದಲ್ಲಿ ಸಂತೆ ಚೆಲ್ಲಪಿಲ್ಲಿ
ಒಂದೆ ನಿಮಿಷದಲ್ಲಿ ಸಂತೆ ಚೆಲ್ಲಪಿಲ್ಲಿ|ಚಿನ್ನಾರಿ….ಬಿಡ್ತಾ|

ಬೇಕನವ್ವ ನಿಂಬೆ ಹಣ್ಣು ಮಲ್ಲಕ್ಕ ಬಂದ್ಲು
ಹರಿ ಬಂದ ಕರ ನೋಡಿ ಹೌಹಾರಿ ಹೋದ್ಲು
ಬೇಕನವ್ವ ನಿಂಬೆ ಹಣ್ಣು ಮಲ್ಲಕ್ಕ ಬಂದ್ಲು
ಹರಿ ಬಂದ ಕರ ನೋಡಿ ಹೌಹಾರಿ ಹೋದ್ಲು
ಓದುವಾಗ ರಂಬೆ ಬೀದಿ ತುಂಬ ನಿಂಬೆ
ಓದುವಾಗ ರಂಬೆ ಬೀದಿ ತುಂಬ ನಿಮಗೆ|ಚಿನ್ನಾರಿ….ಬಿಡ್ತಾ|

ಮಲ್ಲಿನ ಪಂಚೆ ಉಟ್ಕೊಂಡಿದ್ರೂ ಈರಪ್ಪನೋರು
ಕರ ಜಿಗಿದು ಮೇಲಕ್ಕೆಗ್ರಿ ರಾಡಿ ಕೇಸ್ರು
ಮಲ್ಲಿನ ಪಂಚೆ ಉಟ್ಕೊಂಡಿದ್ರೂ ಈರಪ್ಪನೋರು
ಕರ ಜಿಗಿದು ಮೇಲಕ್ಕೆಗ್ರಿ ರಾಡಿ ಕೇಸ್ರು
ನೋಡ್ದಾಗವ್ರ ಹೆಂಡ್ರು ಕರಡಿ ಹಾಗೇ ಕಂಡ್ರು
ನೋಡ್ದಾಗವ್ರ ಹೆಂಡ್ರು ಕರಡಿ ಹಾಗೆ ಕಂಡ್ರು|ಚಿನ್ನಾರಿ….ಬಿಡ್ತಾ|

ಬಂತು ಬಂತು ಬಂತು ಬಂತು ಬಂತು ಬಂಗಾರ ಕಂಡ
ಬಾಳ ಬೀಸಿ ಗಾಳಿ ಲೀಸಿ ಸುತ್ತ ಮುತ್ತ ತಿರುವುತ ಕತ್ತ
ಬಂತು ಬಂತು ಬಂತು ಬಂತು ಬಂತು ಬಂಗಾರ ಕಂಡ