ಚಂದ್ರ ನಿಂಗೆ ಕರುಣೆ ಇರ್ಲಿ - The Indic Lyrics Database

ಚಂದ್ರ ನಿಂಗೆ ಕರುಣೆ ಇರ್ಲಿ

गीतकार - H. S. Venkateshamurthy | गायक - Ajith and others | संगीत - C. Ashwath | फ़िल्म - Chinnari Muththa | वर्ष - 1993

Song link

View in Roman

ಚಂದ್ರ ನಿಂಗೆ ಕರುಣೆ ಇರ್ಲಿ ಮೋಡದ್ ಮರೆಲಿ ಇರು
ಮೋಡ ಮೋಡ ಒಂದೆ ಸಾಮ್ನೆ ಮ್ಯಾಲೆ ಸುರಿತಿರು
ಮಿಂಚು ಹೊಡೆದು ದೀಪಾ ಯೆಲ್ಲ ಥಟ್ಟಂತ್ ಆರಿ ಹೋಗ್ಲಿ
ಪೋಲೀಸ್ ಮಾಮ ಬರೋದ್ರಲ್ಲಿ ಎಲ್ಲೆಲ್ಲೂ ಕತ್ಲಾಗ್ಲಿ

ಚಂದ್ರ ನಿಂಗೆ ಕರುಣೆ ಇರ್ಲಿ ಮೋಡದ್ ಮರೆಲಿ ಇರು
ಮೋಡ ಮೋಡ ಒಂದೆ ಸಾಮ್ನೆ ಮ್ಯಾಲೆ ಸುರಿತಿರು
ಮಿಂಚು ಹೊಡೆದು ದೀಪಾ ಯೆಲ್ಲ ಥಟ್ಟಂತ್ ಆರಿ ಹೋಗ್ಲಿ
ಪೋಲೀಸ್ ಮಾಮ ಬರೋದ್ರಲ್ಲಿ ಎಲ್ಲೆಲ್ಲೂ ಕತ್ಲಾಗ್ಲಿ
ಕತ್ಲಾಗ್ಲಿ

ಗಾಳಿ ನೀನು ಜೋರಾಗ ಬೀಸಿ ಕಣ್ಣಿಗ್ ಮಣ್ಣು ತೂರು
ಬೀದಿ ತುಂಬ ತೂಗ್ತಾ ಬರ್ಲಿ ಬರ್ಗೇರಮ್ಮನ ತೇರು
ಓದೋ ಹಾದಿಗ್ ಅಡ್ಡ ಬರ್ಲಿ ನೂರಾ ಒಂದು ಕಾರು
ಪೋಲೀಸ್ ನೋರಾ ಮುಟ್ಟ್ಕೊಂಡಿರ್ಲಿ ಯಾರೋ ಮುಶಾಕ್ರ್ ದೋರು

|ಗಾಳಿ ನೀನು.....ಮುಶಾಕರ್ ದೋರು| ಮುಶಾಕರ್ ಡೋರು

ಭೂಮಿ ತಾಯಿ ಕಾಪಾಡವ್ವ ಜಾರ್ದೆ ಇರ್ಲಿ ಕಾಳು
ಓಡೋವಾಗ ಉಳ್ಕೆದೆ ಇರ್ಲಿ ಕಾಲಿನ ಮಂದಿ ಕೀಲು
ಪಿಸ್ತೂಲ್ ಕುದುರೆ ಮೀಟಿದ್ರೂನು ಹಾರ್ದೆ ಇರ್ಲಿ ಗುಂಡು
ಗೊತ್ತಿದ್ರೂನು ಮಾಡ್ತಿದೀವಿ ತಪ್ಪನ್ ಕಂಡು ಕಂದು

|ಭೂಮಿ ತಾಯಿ………….ಕಂಡು ಕಂಡು|
ತಪ್ಪನ್ ಕಂಡು ಕಂದು