ಹಳ್ಳಿ ಮುಕ್ಕ ಮುತ್ತು - The Indic Lyrics Database

ಹಳ್ಳಿ ಮುಕ್ಕ ಮುತ್ತು

गीतकार - H. S. Venkateshamurthy | गायक - Ajith and others | संगीत - C. Ashwath | फ़िल्म - Chinnari Muththa | वर्ष - 1993

Song link

View in Roman

ಹಳ್ಳಿ ಮುಕ್ಕ ಮುತ್ತು ಇವ್ನಿಗೆ ಗೊತ್ತು
ಹಳ್ಳಿ ಮುಕ್ಕ ಮುತ್ತು ಇವ್ನಿಗೆ ಗೊತ್ತು
ಹಳ್ಳಿ ಮುಕ್ಕ ಮುತ್ತು ಇವ್ನಿಗೆ ಗೊತ್ತು

ನೋಡಬೇಕು ಹೇಗೇ ಹಾರೋ ಹದ್ದಿನ ಹಾಗೆ
ಎತ್ತಬೇಕು ಹೇಗೆ ಗೊತ್ತೆ ಆಗದ ಹಾಗೆ
ಓಡಬೇಕು ಹೇಗೇ ಕಾಡ ಕುದುರೆ ಹಾಗೆ

ಹಳ್ಳಿ ಮುಕ್ಕ ಮುತ್ತು ಇವ್ನಿಗೆನು ಗೊತ್ತು|2|

ಬರ್ತಾ ಇದ್ರೆ ಅಕ್ಕ ನಿಲ್ಲೋ ತಮ್ಮ ಪಕ್ಕಾ
ಗುಡಿಯೊಳ್ಗ್ ಹೋದ್ಲು ಪಾಪ ಇನ್ನು ಪಕ್ಕಾ ಬಾಪ |ಬರ್ತಾ ….ಬಾಪ |

ಪೂಜೆ ಚೀಟಿ ಕೊಂಡು ಪೂಜಾರಿನ ಕಂಡು
ಪೂಜೆ ಚೀಟಿ ಕೊಂಡು ಪೂಜಾರಿನ ಕಂಡು
ವಡ್ಸೋದ್ರಲ್ಲಿ ಕಾಯ ಜೋಡಿ ಇಲ್ಲಿ ಮಾಯ
ವಡ್ಸೋದ್ರಲ್ಲಿ ಕಾಯ ಜೋಡಿ ಇಲ್ಲಿ ಮಾಯ

ಹಳ್ಳಿ ಮುಕ್ಕ ಮುತ್ತು ಇವ್ನಿಗೆ ಗೊತ್ತು

ಬರ್ತಾ ಇದ್ರೆ ಅನ್ನ ಸಲಾಂ ಅನ್ಬೇಕಣ್ಣ
ಭಾರಿ ಬೆಲೆ ಜೋಡು ಕಣ್ಣನ್ ಅರಳಿಸಿ ನೋಡು |ಬರ್ತಾ.....ನೋಡು
ಕಾಲನ್ ಚಾಚು ಅಡ್ಡ ಆಗೇ ಹೋತು ಖೆಡ್ಡಾ
ಏಳೋದ್ರಲ್ಲಿ ಆನೇ ಹುಡ್ಗ ಸಿಕ್ರೆ ತಾನೆ

ಹಳ್ಳಿ ಮುಕ್ಕ ಮುತ್ತು ಇವ್ನಿಗೆನು ಗೊತ್ತು|2|

ಹಪ ಹಪ ಹಪ ಹಪ ಹಪ ಹೊಟ್ಟೆ
ಬೇಗ ಹಾಕು ಬೇಗ ಹಾಕು ಬೇಗ ಹಾಕು ಥಟ್ಟೆ
ಸಾರು ಸಾರು ಸ್ಸಾರು ಸಾರು ಸ್ಸಾರು ತಂದು ಇಟ್ಟೆ
ಜಗ ಮಾತ್ರ ಜಗ ಮಾತ್ರ ಜಗ ಮಾತ್ರ ನಿಂಗೆ ಬಿಟ್ಟೆ

ಬಾರೋ ಮುತ್ತ ಇಲ್ಲಿ ನೀನು
ನಮ್ಮೋನೆ ಕಣೋ ಬಡಿಸೋಣ
ಬಾರೋ ಮುತ್ತ ಇಲ್ಲಿ ನೀನು
ನಮ್ಮೋನೆ ಕಣೋ ಬಡಿಸೋಣ
ತಿನ್ನು ಬೇಕಾದೆಲ್ಲಾ ತಿನ್ನು
ತಿನ್ನು ಬೇಕಾದೆಲ್ಲಾ ತಿನ್ನು
ತುನ್ನು ತಿನ್ನು ತಿನ್ನು ತಿನ್ನು ತಿನ್ನು

ದಾದಾಗ್ ಮಾಡ್ಲು ಜೈ ಅನ್ನು ಜೈ