ಕಲ್ಲೇ ಕಾಯಿ ಕಲ್ಲೇ ಕಾಯಿ - The Indic Lyrics Database

ಕಲ್ಲೇ ಕಾಯಿ ಕಲ್ಲೇ ಕಾಯಿ

गीतकार - R. N. Jayagopal | गायक - S. Janaki | संगीत - M. Ranga Rao | फ़िल्म - Karulina Kare | वर्ष - 1970

Song link

View in Roman

ಕಲ್ಲೇ ಕಾಯಿ ಕಲ್ಲೇ ಕಾಯಿ

ಘ್ರಮ ಘರಂ ಕಲ್ಲೆ ಕಾಯಿ

ಠಜ ಠಜ ಕಲ್ಲೆ ಕಯೀ
ಘ್ರಮ ಘರಂ ಕಲ್ಲೆ ಕಾಯಿ
ಬೆಂಗಳೂರು ಕರಗಡ
ಬಸವಣ್ಣ ಪರಶೆಯ
ಬಡವರ ಬಾದಾಮಿ ಕಲ್ಲೆ ಕಾಯಿ
ಕಲ್ಲೆ ಕಾಯಿ ಕಲ್ಲೆ ಕಾಯಿ

ಶಾಲೆಯಾಗೆ ಮಕ್ಕಳು ಕದ್ದು ತಿನ್ನೋ ಕಲ್ಲೇ ಕಾಯಿ
ಪಾರ್ಕಿನೇಜ್ ಕಬ್ಬನ್ ಪಾರ್ಕಿನೇಜ್ ಲಾಲಭಾಗ್ ಪಾರ್ಕಿನೇಜ್
ಪಾರ್ಕಿನಾಗೆ ಜೋಡಿಗಳು ಕೊಲ್ಲುವಂತ ಕಳ್ಳೆ ಕಾಯಿ
ಮುನಿಸಿಕೊಂಡ ಹೆಂಡತಿಯ ಒಲಿಸುವಂತ ಕಲ್ಲೇ ಕಾಯಿ
ಓಯೇ ಮುನಿಸಿಕೊಂಡ ಹೆಂಡತಿಯ ಒಲಿಸುವಂತ ಕಲ್ಲೇ ಕಾಯಿ
ಅತ್ತೆಯ ಬಾಯಿಗೆ... ಹೇ ಹೇ ಹೇ
ಅತ್ತೆಯ ಬಾಯಿಗೆ ಬೀಗ ಹಾಕೋ ಕಲ್ಲೇ ಕಾಯಿ

ಥಾಜ ಥಾಜ ಕಲ್ಲೇ ಕಯೀ
ಘ್ರಮ ಘರಂ ಕಲ್ಲೆ ಕಾಯಿ
ಬೆಂಗಳೂರು ಕರಗಡ
ಬಸವಣ್ಣ ಪರಶೆಯ
ಬಡವರ ಬಾದಾಮಿ ಕಲ್ಲೆ ಕಾಯಿ
ಕಲ್ಲೇ ಕಾಯಿ ಕಲ್ಲೇ ಕಾಯಿ

ಸಂಗೀತ ಕಚೇರಿ..ಈ.. ಥಡಾರಿ ನಾ ತಾ ನಾ..
ಸಂಗೀತ ಕಚೇರಿ ನಡುವೆ ತಿನ್ನೋ ಕಲ್ಲೇ ಕಾಯಿ
ಸಂಗೀತ ಕಚೇರಿ ನಡುವೆ ತಿನ್ನೋ ಕಲ್ಲೇ ಕಾಯಿ
ದಶನಾಮ ಕೇಳುವಾಗ ಕುಕ್ಕಿ ತಿನ್ನೋ ಕಲ್ಲೇ ಕಾಯಿ
ಹೊಟ್ಟೆಗಿಲ್ಲ ದಾಸರಿಗೆ ಹಸಿವು ನೀಗೊ ಕಳ್ಳೆ ಕಾಯಿ
ಹೊಟ್ಟೆಗಿಲ್ಲ ದಾಸರಿಗೆ ಹಸಿವು ನೀಗೊ ಕಳ್ಳೆ ಕಾಯಿ
ಗಾಂಧಿ ತಾತಾ...ಆಆ..
ಗಾಂಧಿ ತಾತ ಮೆಚ್ಚಿಕೊಂಡ ಘರ್ಮ ಘರಂ ಕಲ್ಲೆ ಕಾಯಿ
ಗಾಂಧಿ ತಾತ ಮೆಚ್ಚಿಕೊಂಡ ಘರ್ಮ ಘರಂ ಕಲ್ಲೆ ಕಾಯಿ

ಥಾಜ ಠಜ ಕಲ್ಲೇ ಕಾಯಿ
ಘ್ರಮ ಘರಂ ಕಲ್ಲೆ ಕಾಯಿ
ಓಯ್ ಬೆಂಗಳೂರು ಕರಗ
ಬಸವಣ್ಣ ಪರಶೆಯ
ಬಡವರ ಬಾದಾಮಿ ಕಲ್ಲೆ ಕಾಯಿ
ಕಲ್ಲೆ ಕಾಯಿ ಕಲ್ಲೆ ಕಾಯಿ
ಬಿಸಿ ಬಿಸಿ ಕಲ್ಲೆ ಕಾಯಿ
ಕಲ್ಲೇ ಕಾಯಿ ಕಲ್ಲೇ ಕಾಯಿ
ಘ್ರಮ ಘರಂ ಕಲ್ಲೆ ಕಾಯಿ
ಕಲ್ಲೇ ಕಾಯಿ ಕಲ್ಲೇ ಕಾಯಿ