ಮ್ಯಾಲೆ ಕಾವು ಕೊಂಡವ್ - The Indic Lyrics Database

ಮ್ಯಾಲೆ ಕಾವು ಕೊಂಡವ್

गीतकार - H. S. Venkateshamurthy | गायक - Manjula Gururaj | संगीत - C. Ashwath | फ़िल्म - Chinnari Muththa | वर्ष - 1993

Song link

View in Roman

ಮ್ಯಾಲೆ ಕಾವು ಕೊಂಡವ್ ಮುಂಗಾರು ಮೋಡ
ಮ್ಯಾಲೆ ಕಾವು ಕೊಂಡವ್ ಮುಂಗಾರು ಮೋಡ
ತೂರಿ ಬರ್ತಾನ ಚಂದ್ರಾಮ ನೋಡಾ
ತೂರಿ ಬರ್ತಾನ ಚಂದ್ರಾಮ ನೋಡಾ

ಹೋತರಸಿ ಕಠ್ಠಲ ರಾಹು ಕೇತು
ಚಂದುಲ್ಲ ಚಿಗರಿ ಹೆಗಲೇರಿ ಕೂತು
ಹೋತರಸಿ ಕಠ್ಠಲ ರಾಹು ಕೇತು
ಚಂದುಲ್ಲ ಚಿಗರಿ ಹೆಗಲೇರಿ ಕೂತು
ಬೆಂದಂಥ ಬಾಳಿಗೆ ಬೆಳ್ದಿಂಗಳ ಸುರಿಸಿ
ಲೋಕವ ತುಂಬಿದ ವ್ಯಾಕುಲ ಹರಿಸಿ |ಮ್ಯಾಲೆ...ನೋಡ|

ನೀಲಿಯ ನವುಲ ಹಾರಿಸಿಕೊಂಡು
ಚುಕ್ಕಿಯ ಬಾವುತ ಯರಿಸಿಕೊಂಡು
ನೀಲಿಯ ನವುಲ ಹಾರಿಸಿಕೊಂಡು
ಚುಕ್ಕಿಯ ಬಾವುತ ಯರಿಸಿಕೊಂಡು
ಅಂಗಲಾಕೆ ಬರುತನೆ ಅವರೆಗು ತಾಳು
ಬಂದಗ ಮಾವಯ್ಯ ಬೇಕಾದದ್ದು ಕೇಳು|ಮ್ಯಾಲೆ...ನೋಡ|

ಮೋಡದ ನಾಡಿಗೆ ನಿನ್ನನ್ನು ಒಯ್ದು
ತೂಗಿ ತೊಟ್ಟಿಲನೆಂದು ರಂಬೆರ ಬೈದು
ಮೋಡದ ನಾಡಿಗೆ ನಿನ್ನನ್ನು ಒಯ್ದು
ತೂಗಿ ತೊಟ್ಟಿಲನೆಂದು ರಂಬೆರ ಬೈದು
ಮುತ್ತನ ನಿದ್ದೆಗೆ ಕನಸಲೆಯೊ ಹೊತ್ತು
ಕೊಡ್ತಾನೆ ಮಾವಯ್ಯ ಬೆಚ್ಚನೆ ಮುತ್ತ್ ಉ|ಮ್ಯಾಲೆ...ನೋಡ|