ನಾವ್ ಮನೆಗ್ ಹೋಗೋದಿಲ್ಲ.. - The Indic Lyrics Database

ನಾವ್ ಮನೆಗ್ ಹೋಗೋದಿಲ್ಲ..

गीतकार - Yogaraj Bhat | गायक - Vijay Prakash | संगीत - Arjun Janya | फ़िल्म - Viictory 2 | वर्ष - 2018

Song link

View in Roman

ಮನೆಗ್ ಬಂದಿಲ್ಲ ಅಂತ ಬೈಬೇಡಿ ನೀನು
ಹನಿ ನೀರವರೀಯ ನಡಸಿದ್ದೀವಿ ನಾವು
ಓ.. ಓ.. ಓ...

ಮನೆಗ್ ಬಂದಿಲ್ಲ ಅಂತ ಬೈಬೇಡಿ ನೀನು
ಹನಿ ನೀರವರೀಯ ನಡಸಿದ್ದೀವಿ ನಾವು
ಓ.. ಓ.. ಓ...

ಹದಿನೈದು ನಿಮಿಷದಲ್ಲಿ ಬರ್ತೀನಿ ಅಂತ ನಾವು
ಆಗ್ಲೇ Message-u ಮಾಡಿಲ್ವಾ.. ಚಿನ್ನಾ
ಆಗ್ಲೇ ಮೆಸೇಜ್-ಯು ಮಾಡಿಲ್ವಾ..
ಬರ್ಲಿಲ್ಲ ಅಂಥಾ ಅಂದ್ರೆ ಅದೇ ಮೆಸೇಜ್-ಯು ತಿರುಗಾ
ಓದೋಕೆ ನಿಂಗೆ ಆಗೋಲ್ವಾ.. ಯಾಕೆ
ಕರೆನ್ಸಿ ಮೊನ್ನೆ ಹಾಕ್ಸಿಲ್ವಾ..

ನಾವ್ ಮನೆಗ್ ಹೋಗೋದಿಲ್ಲ..
ನಾವ್ ಮನೆಗ್ ಹೋಗೋದಿಲ್ಲ..
ನಮ್ಗೆ ಬಾಗ್ಲು ತೆಗಿಯೋರಿಲ್ಲಾ..
ಇಲ್ಲಾ ಇಲ್ಲಾ ಇಲ್ಲಾ ಇಲ್ಲಾ...
ನಾವ್ ಮನೆಗ್ ಹೋಗೋದಿಲ್ಲ ಇಲ್ಲಾ

ಮನೆಗ್ ಬಂದಿಲ್ಲ ಅಂತ ಬೈಬೇಡಿ ನೀನು
ಹನಿ ನೀರವರೀಯ ನಡಸಿದ್ದೀವಿ ನಾವು
ಓ.. ಓ.. ಓ...

ಹೆಂದಿರು ಮಕ್ಕಳ ಚಿಂತೆ ಮಾಡೋಕ್ಕೆ
ಬಾರಿಗೆ ಬಂದ್ರೆ ತಪ್ಪೇನಿದೆ
ತಪ್ಪೆನಿಡೆ? ತಪ್ಪೆನಿಡೆ?

ಒಮ್ಮೊಮ್ಮೆ ಕುಸ್ತಿ ಒಮ್ಮೊಮ್ಮೆ ಪ್ರೀತಿ
ಸಂಸಾರದಲ್ಲಿ ಮತ್ತೇನಿದೆ
ಮ್ಯಾಥೆನೈಡ್? ಮ್ಯಾಥೆನೈಡ್?

ಒಳ್ಳೆದಲ್ಲ ಕುಡಿತಾ..
ಬಿಡುವುದು ಕಚಿತ..
ಹೆಂಗಸರು ಎಲ್ಲ ಕೇಳಿ
ಈ ಫಿಲಾಸಫಿ ಉಚ್ಚಿತಾ..

ಮನೆಗೆ ಬಾನೊಡ್ಕೊತೀನಿ ಅಂತೀರಲ್ಲಾ ನಮ್ಗೆ
ನಾವೇನು ​​ಮನೆ ಕಾಟ್ಸಿಲ್ವಾ..
EMI ತಿಂಗ್ಲಾ ಕಟ್ಟಲ್ವಾ..

ನಾವು ಮನೆಗ್ ಹೋಗೋದಿಲ್ಲ..
ನಾವು ಮನೆಗ್ ಹೋಗೋದಿಲ್ಲ..
ನಮ್ಗೆ ಬಾಗ್ಲು ತೆಗಿಯೋರಿಲ್ಲಾ..
ಇಲ್ಲಾ ಇಲ್ಲಾ ಇಲ್ಲಾ ಇಲ್ಲಾ..

ನಾವು ಜಲ್ದಿ ಬಂದ್ರೆ
ಜಲ್ದಿ ಯಾಕ್ರಿ ಬಂದ್ರಿ ಅಂತೀರಾ
ಚೂರು ಲೇಟ್ ಆಗ್ ಬಂದ್ರೆ
ಲೇಟ್ ಆಗ್ ಯಾಕೆ ಬಂದ್ರಿ ಅಂತೀರಾ
ಹೇಳಿದ ಸಮಯಕ್ಕೆ ಬಂದ್ರೆ
ಏನಿವತ್ತು ಕರೆಕ್ಟು ಟೈಮ್ ಗೆ ಬಂದೀರಿ ಅಂತೀರಾ

ನಾವು ಬರ್ಬೇಕಾ ಬೇಡ್ವಾ
ನಾವು ಬರ್ಬೇಕಾ ಬೇಡ್ವಾ
ಈ ಪ್ರಶ್ನೆ ಯಾರಿಗ್ ಕೆಲನಾ..
ಇದ್ಕೆ ಮೀಟಿಂಗ್ ಆಗ್ಬೇಕು
ಒಂದೂ ಅರ್ಧ ಬಾಟಲ್-ಯು ಎಕ್ಸ್ಟ್ರಾ ಹೇಳನ್ನ
ಆಗಲಪ್ಪ ನಮ್ ಕೈಲಿ
ಉಗುಕಲಕ್ಕೆ ನಿಮ್ ಕೈಲಿ

ಓ.. ಸಂಸಾರ ಯಾಕೆ ಬೇಕು
ಅಂತೀರಲ್ಲಾ ನಮ್ಗೆ
ನಾವೇನು ​​ತಾಳಿ ಕಟ್ಟಿಲ್ವಾ..
ಹಂಗೆ ಒಂದೆರೆದು ಮಕ್ಳು ಮಾಡಿಲ್ವಾ..

ನಾವ್ ಮನೆಗ್ ಹೋಗೋದಿಲ್ಲ..
ನಾವು ಮನೆಗ್ ಹೋಗೋದಿಲ್ಲ..
ನಮ್ಗೆ ಬಾಗ್ಲು ತೆಗಿಯೋರಿಲ್ಲಾ..
ಇಲ್ಲಾ ಇಲ್ಲಾ ಇಲ್ಲಾ ಇಲ್ಲಾ...
ನಾವ್ ಮನೆಗ್ ಹೋಗೋದಿಲ್ಲ ಇಲ್ಲಾ

ನಾವು ಮನೆಗ್ ಹೋಗೋದಿಲ್ಲ
ನಮ್ಗೆ ಬಾಗ್ಲು ತೆಗಿಯೋರಿಲ್ಲಾ.. ಇಲ್ಲೆ